ಸತತ ಸೋಲಿನ ನಡುವೆಯೂ ನಾಕಂಕಿ ಪ್ರವೇಶಿಸಿದ ಆರ್ ಸಿಬಿ ತಂಡ ಈ ಪಂದ್ಯದಲ್ಲಾದರೂ ಸಿಡಿದೇಳುವುದೊ !?
ಹೌದು ಸರಾಸರಿಯ ಉಪಯೋಗದಿಂದ ತಂಡ ಮುನ್ನಡಿಯುವುದು ಇನ್ನು ಸಾದ್ಯವಿಲ್ಲ. ಏಕೆಂದರೆ ಇದು ಮಾಡು ಇಲ್ಲವೆ ಮಡಿ ಪಂದ್ಯ ಇಲ್ಲಿ ಗೆದ್ದರೆ ಮುಂದೆ ದೆಲ್ಲಿಯಮೇಲೆ ಸೆಮೀ ಫೈನಲ್ ಆಡಬೇಕಾಗುತ್ತದೆ. ಸೋತರೆ ಮನೆಯಕಡೆ ಮುಖಮಾಡಬೇಕಾಗುತ್ತದೆ.
- Navadurga: 9 Divine Forms – ನವದುರ್ಗೆಯರ 9 ಅವತಾರಗಳ ಕಥೆ
- Hampi: Where Stones Tell History – ಸಾಮ್ರಾಜ್ಯದ ಅದ್ಭುತ ಕಥೆ
- The Untold Story of Mysuru Dasara – ಮೈಸೂರು ದಸರಾದ ಹಿಂದಿನ ರಹಸ್ಯವೇನು?
- Kuvempu: The Voice of Universal Humanity – ಕುವೆಂಪು ಅವರ ಜೀವನಚರಿತ್ರೆ |Biography
- The Man Behind the Constitution – ಡಾ. ಬಿ.ಆರ್. ಅಂಬೇಡ್ಕರ್ ಜೀವನಚರಿತ್ರೆ | Biography

ಇನ್ನು ಹೈದ್ರಾಬಾದ್ ವಿಷಯಕ್ಕೆ ಬಂದರೆ ಪ್ಲೇ ಆಫ್ ಗೂ ಬಾರದು ಎಂಬಂತಿದ್ದ ತಂಡ ಸತತ ಗೆಲುವಿನಿಂದ ಮುನ್ನಡೆ ಸಾದಿಸುತ್ತಾ ಬಂದಿದೆ ಅದರಲ್ಲೂ ಮುಂಬಯಿ ವಿರುದ್ದದ ಜಯ ಮತ್ತಷ್ಟು ಪುಷ್ಟಿ ನೀಡಿದೆ.
ವಾರ್ನರ್ ಮತ್ತು ಸಹಾ ಬ್ಯಾಟಿಂಗ್ ಬಲ ಎಂದರೆ ಸಂದೀಪ್ , ರಶೀಧ್ ಬೌಲಿಂಗ್ ಫಾರ್ಮ್ ಕಾಯ್ದುಕೊಂಡಿದ್ದಾರೆ.
ಬೆಂಗಳೂರು ತಂಡ ಕೂಡ ಬಲಿಷ್ಟವಾಗಿದ್ದು ಎರೆಡೂ ಕಡೆ ಸಮತೋಲನ ಕಾಯ್ದುಕೊಳ್ಳುವಲ್ಲಿ ವಿಫಲವಾಗುತ್ತಿದೆ. ಆದರೆ ಈ ಪಂದ್ಯ ಅತೀ ರೋಚಕವಾಗಿದ್ದು ಯಾರು ಯಾವ ಚಮತ್ಕಾರ ಮಾಡುತ್ತಾರೆ ಕಾದು ನೋಡಬೇಕಿದೆ !
- Navadurga: 9 Divine Forms – ನವದುರ್ಗೆಯರ 9 ಅವತಾರಗಳ ಕಥೆ
- Hampi: Where Stones Tell History – ಸಾಮ್ರಾಜ್ಯದ ಅದ್ಭುತ ಕಥೆ
- The Untold Story of Mysuru Dasara – ಮೈಸೂರು ದಸರಾದ ಹಿಂದಿನ ರಹಸ್ಯವೇನು?
- Kuvempu: The Voice of Universal Humanity – ಕುವೆಂಪು ಅವರ ಜೀವನಚರಿತ್ರೆ |Biography
- The Man Behind the Constitution – ಡಾ. ಬಿ.ಆರ್. ಅಂಬೇಡ್ಕರ್ ಜೀವನಚರಿತ್ರೆ | Biography
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ