HomeLyricsMalage Malage Gubbimari Song Lyrics - ಮಲಗೆ ಮಲಗೆ ಗುಬ್ಬಿ ಮರಿ | Rajesh...

Malage Malage Gubbimari Song Lyrics – ಮಲಗೆ ಮಲಗೆ ಗುಬ್ಬಿ ಮರಿ | Rajesh Krishnan

Malage Malage Gubbimari Song Lyrics - ಮಲಗೆ ಮಲಗೆ ಗುಬ್ಬಿ ಮರಿ 

Malage Malage Gubbimari Song Lyrics – ಮಲಗೆ ಮಲಗೆ ಗುಬ್ಬಿ ಮರಿ 

ಮಲಗೆ ಮಲಗೆ ಗುಬ್ಬಿ ಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇ..ವರಾಣೆ ನೆರಳಾ..ಗುತಿನಿ
ಹೆಸರಿಲ್ಲದಿರೊ.. ಬಂಧವೇ
ಜನುಮಾಂತರದ.. ಬಂಧುವೇ
ಅರರೊ ಆರಿರರೋ ಅರರೊ ಆರಿರರೋ
ಅರರೊ ಆರಿರರೋ ಅರರೊ ಆರಿರರೋ
 ಮಲಗೆ ಮಲಗೆ ಗುಬ್ಬಿ ಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇ..ವರಾಣೆ ನೆರಳಾ..ಗುತಿನಿ
 ಆ ಬ್ರಹ್ಮ ತೋಚಿದ್ದು ಗೀಚುತಾ..ನಮ್ಮ
ಆ ಮರ್ಮ ಕಂಡೋರು ಇಲ್ಲಿ ಯಾರಮ್ಮ
ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ
ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ
ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ
ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ
ಚಿತ್ರ ವಿಚಿತ್ರ ಕಣೇ ಲೋಕವೇ
ಅರರೊ ಆರಿರರೋ ಅರರೊ ಆರಿರರೋ
ಅರರೊ ಆರಿರರೋ ಅರರೊ ಆರಿರರೋ
ಮಲಗೆ ಮಲಗೆ ಗುಬ್ಬಿ ಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇ..ವರಾಣೆ ನೆರಳಾ..ಗುತಿನಿ
 ಬಾಳಲ್ಲಿ ನೋವೆಂಬುದೆಲ್ಲ ಮಾ..ಮುಲಿ
ನಾವಿಲ್ಲಿ ಗೆಲ್ಲೋದು ನಮ್ಮ ಕೈಯಲ್ಲಿ
ಸಿಹಿ ಕನಸುಗಳೂ ಬರಲಿ ಎಂದು ಲಾಲಿ ಹಾಡುವೆ
ಈ ಬಡವ ಕೊಟ್ಟ ಕೈಯ ತುತ್ತು ಮರೆಯ ಬೇಡವೆ
ಸಿಹಿ ಕನಸುಗಳೂ ಬರಲಿ ಎಂದು ಲಾಲಿ ಹಾಡುವೆ
ಈ ಬಡವ ಕೊಟ್ಟ ಕೈಯ ತುತ್ತು ಮರೆಯ ಬೇಡವೆ
ಲಾಭಾನ ಕೇಳೋದಿಲ್ಲ ಲಾಲಿಯು..
ಅರರೊ ಆರಿರರೋ ಅರರೊ ಆರಿರರೋ
ಅರರೊ ಆರಿರರೋ ಅರರೊ ಆರಿರರೋ
ಮಲಗೆ ಮಲಗೆ ಗುಬ್ಬಿ ಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇ..ವರಾಣೆ ನೆರಳಾ…ಗುತಿನಿ
ಹೆಸರಿಲ್ಲದಿರೊ ಬಂಧವೇ
ಜನುಮಾಂತರದ ಬಂಧುವೇ
ಅರರೊ ಆರಿರರೋ ಅರರೊ ಆರಿರರೋ
ಅರರೊ ಆರಿರರೋ ಅರರೊ ಆರಿರರೋ
ಹೂಂ… ಹೂಂ… ಹೂಂ…. ಹೂ….(2)
ಹೂಂ… ಹೂಂ… ಹೂಂ…. ಹೂ….(2)

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments