Welcome to Kannada Folks   Click to listen highlighted text! Welcome to Kannada Folks
Homeಕನ್ನಡ ಫೊಕ್ಸ್ಚೆಲ್ಲಿದರು ಮಲ್ಲಿಗೆಯಾ - Kannada madappa Song - Full song

ಚೆಲ್ಲಿದರು ಮಲ್ಲಿಗೆಯಾ – Kannada madappa Song – Full song

ಚೆಲ್ಲಿದರು ಮಲ್ಲಿಗೆಯಾ

Spread the love

ಚೆಲ್ಲಿದರು ಮಲ್ಲಿಗೆಯಾ – Kannada madappa Song

ಚೆಲ್ಲಿದರು ಮಲ್ಲಿಗೆಯಾ

ಬಾಣಾ ಸುರೇರಿ ಮ್ಯಾಲೆ

ಅಂದಾದ ಚೆಂದಾದ ಮಾಯ್ಕಾರ ಮಾದೆವ್ಗೆ

ಚೆಲ್ಲಿದರು ಮಲ್ಲಿಗೆಯ ||

 

ಮಾದಪ್ಪ ಬರುವಾಗಾ

ಮಾಳೆಪ್ಪ ಘಮ್ಮೆಂದಿತೊ

ಮಾಳದಲಿ ಗರುಕೆ ಚಿಗುರ್ಯಾವೆ

ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ ||

 

ಸಂಪಿಗೆ ಹೂವ್ನಂಗೇ

ಇಂಪಾದೊ ನಿನ ಪರುಸೆ

ಇಂಪಾದೊ ನಿನ ಪರುಸೆ

ಕೌದಳ್ಳಿ ಬಯಲಾಗಿ ಚೆಲ್ಲಿದರು ಮಲ್ಲಿಗೆಯ ||

 

ಮಲ್ಲಿಗೆ ಹೂವಿನ ಮಂಚಾ

ಮರುಗಾದ ಮೇಲೊದಪು

ತಾವರೆ ಹೂವು ತಲೆದಿಂಬು

ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ ||

 

ಹೊತ್ತು ಮುಳುಗಿದರೇನೂ

ಕತ್ತಲಾದರೇನು

ಅಪ್ಪಾ ನಿನ ಪರುಸೆ

ಬರುವೆವು ನಾವು ಚೆಲ್ಲಿದರು ಮಲ್ಲಿಗೆಯ ||

 

ಕೇಳೋ ಮಾದೇವ – Shiva Shiva Lyrics – Ananya Bhat – Kannada and English

 

Story of Mahadeshwara/Madappa – ಎಪ್ಪತ್ತೇಳು ಮಲೆಗಳ ಮಧ್ಯದಲ್ಲಿ ತಪ್ಪದೇ ನಾಟ್ಯವನ್ನಾಡುವಂತ ನಮ್ಮಪ್ಪಾಜಿ ಮುದ್ದು ಮಾದೇವ್ನ ಪಾದಕ್ಕೊಂದ್‌ ಸಲ ಉಘೇ ಅನ್ರಪ್ಪ!’

 

ಶಿವನ ಅವತಾರ – the story of Vibhooti and Lord shiva – ಶಿವನ ಅಂಶವಾದ ಚಂದ್ರ ಮತ್ತು ವಿಭೂತಿ 

ಮಾದೇಶ್ವರ ದಯೆ ಬಾರದೆ…..ಮಾದೇಶ್ವರ ದಯೆ ಬಾರದೇ ಬರಿದಾದ ಬಾಳಲ್ಲಿ Kannada Lyrics

 

Obbane Obbane Sri Manjunatha Songs Lyrics – ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
kannadafolks
kannadafolkshttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!