ಮೊದಲೇ ಬರುವುದು ತಡ ಆಗಿತ್ತು ಅದರಲ್ಲೂ ಮೊನ್ನೆಯ ಉಪ್ಪಿಟ್ಟು ತಿಂದು ಬೊರಲಾಗಿ ಮಲಗಿದ್ದು ನೋಡಿ ಗಾಬರಿ ಮತ್ತು ತಮಾಷೆಯಿಂದ ರಾಜೀವನನ್ನೂ ಎಬ್ಬಿಸಲು ಉಮಾ ಮುಂದಾದಳು.
ಬಿಸಿಯುಟ ಮಾಡಿ ಮಲಗುತ್ತಿದ್ಥ ರಾಜೀವ ಇಂದು ತುಂಬಾ ಮುಲುಗುತ್ತಾ ನರಳಾಡುತ್ತಿದ್ದನ್ನು ಕಂಡು ಉಮಾಗೆ ಉಪ್ಪಿಟ್ಟಿನ ಕಥೆ ತಿಳಿಯಿತು ಅದಲ್ಲದೆ ಅವನ ಸ್ಥಿತಿ ಬೇಸರ ಮೂಡಿಸಿತು.

ಹಸಿವು ಮನುಷ್ಯನಿಗೆ ಏನೆಲ್ಲಾ ಪರದಾಟ ತಂದೋಡ್ಡುತ್ತದೆ. ಪಾಪ ಹಸಿವಿಗೆ ರಾಜೀವ ಹೋಸಬನೋ .. ರಾಜೀವನಿಗೆ ಹಸಿವು ಹೋಸತೋ ಆದರೆ ಪರಿಸ್ಥಿತಿ ಎಲ್ಲರಿಗೂ ಪಾಠ ಕಲಿಸುತ್ತದೆ.
ಪ್ರಪಂಚದಲ್ಲಿ ತಿಂಗಳುಗಟ್ಟಲೆ ಹಸಿವಿನಿಂದ ಹೋಡೆದಾಡು ಜನಗಳ ಗತಿ ಏನು ?
ಇತ್ತ ನೆನ್ನೆ “ಉಪ್ಪಿಟ್ಟಾ” ಎಂದು ಅಸಡ್ಡೆ ತೋರಿ ಮೂಲೆಗುಂಪು ಮಾಡಿದ್ದ ತಿಂಡಿ ಇಂದು ರಾಜೀವನ ಹಸಿವು ನೀಗಿಸಿತ್ತಲ್ಲಾ ಎಂದು ತಿಳಿಯುವುದೋ .
ಗಂಡನಿಗೆ ಊಟದ ಅರಿವಾಗಿದೆ ಎಂದು ನೆನೆಯುವುದೋ .,?!
ಒಟ್ಟಿನಲ್ಲಿ ಉಮಾ ಮನೆಯಲ್ಲಿ ಉಪ್ಪಿಟ್ಟು ಇನ್ನುಮುಂದೆ ಉಳಿಯುವುದಿಲ್ಲ …,
- Don’t miss visiting these 5 Shiva temples in Karthika Month-ಶಿವನ ದೇವಸ್ಥಾನDon’t miss visiting these 5 Shiva temples in Karthika Month-ಶಿವನ ದೇವಸ್ಥಾನ ಕಾರ್ತಿಕ ಮಾಸದಲ್ಲಿ ವಿಶೇಷವಾಗಿ ಶಿವನನ್ನು ಆರಾಧಿಸಲಾಗುತ್ತದೆ. ಪುರಾಣಗಳ ಪ್ರಕಾರ, ಕಾರ್ತಿಕ ಪೌರ್ಣಮಿಯ ದಿನದಂದೇ ಶಿವನು ತ್ರಿಪುರಾಸುರ ಎಂಬ ರಾಕ್ಷಸರನ್ನು ಸಂಹಾರ ಮಾಡುವ ಮೂಲಕ ಲೋಕವನ್ನು ರಕ್ಷಿಸಿದನು ಎಂದು ಹೇಳಲಾಗುತ್ತದೆ. ಈ ವಿಜಯದ ಸಲುವಾಗಿ ಕಾರ್ತಿಕ ತಿಂಗಳಿನಲ್ಲಿ ಶಿವನನ್ನು ಆರಾಧಿಸುವುದು ಅತ್ಯಂತ ಮಂಗಳಕರ ಎಂದು ನಂಬಲಾಗಿದೆ. ಬಹಳಷ್ಟು ಭಕ್ತರು ಈ ಸಮಯದಲ್ಲಿ ಶಿವನ ಕೆಲವು ಪುಣ್ಯಕ್ಷೇತ್ರಗಳ ದರ್ಶನ ಮಾಡಿ ಪಾವನರಾಗುತ್ತಾರೆ. ವಾಸ್ತವವಾಗಿ, ನಮ್ಮ… Read more: Don’t miss visiting these 5 Shiva temples in Karthika Month-ಶಿವನ ದೇವಸ್ಥಾನ
- Lemon pepper Paneer Recipe in kannada-ಲೆಮನ್ ಪೆಪ್ಪರ್ ಪನ್ನೀರ್Lemon pepper Paneer Recipe in kannada-ಲೆಮನ್ ಪೆಪ್ಪರ್ ಪನ್ನೀರ್ Read this-Bhindi pepper fry Recipe in Kannada ಬೆಂಡೆಕಾಯಿ ಪೆಪ್ಪರ್ ಫ್ರೈ ಬೇಕಾಗುವ ಪದಾರ್ಥಗಳು… ಪನ್ನೀರ್- 1 ಬಟ್ಟಲು ಕಾರ್ನ್ ಫ್ಲೋರ್- 2-3 ಚಮಚ ಮೈದಾ- 2 ಚಮಚ ಉಪ್ಪು- ರುಚಿಗೆ ತಕ್ಕಷ್ಟು ಕಾಳುಮೆಣಸಿನ ಪುಡಿ- 1 ಚಮಚ ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು ಶುಂಠಿ-ಬೆಳ್ಳುಳ್ಳಿ- ಸಣ್ಣಗೆ ಕತ್ತರಿಸಿದ್ದು ಒಣಸಿನಕಾಯಿ- 2 ಹಸಿಮೆಣಸಿನ ಕಾಯಿ- 4 ಈರುಳ್ಳಿ- 1 ಕ್ಯಾಪ್ಸಿಕಂ- 1 ಗ್ರೀನ್ ಚಿಲ್ಲಿ ಸಾಸ್-… Read more: Lemon pepper Paneer Recipe in kannada-ಲೆಮನ್ ಪೆಪ್ಪರ್ ಪನ್ನೀರ್
- Shiva Ashtakam Lyrics-ಶಿವಾಷ್ಟಕಂShiva Ashtakam Lyrics-ಶಿವಾಷ್ಟಕಂ Read this-Shiva Shankara Lyrics ಶಿವಶಂಕರ ಸಾಹಿತ್ಯ ಪ್ರಭುಂ ಪ್ರಾಣನಾಥಂ ವಿಭುಂ ವಿಶ್ವನಾಥಂ ಜಗನ್ನಾಥ ನಾಥಂ ಸದಾನಂದ ಭಾಜಾಮ್ । ಭವದ್ಭವ್ಯ ಭೂತೇಶ್ವರಂ ಭೂತನಾಥಂ, ಶಿವಂ ಶಂಕರಂ ಶಂಭು ಮೀಶಾನಮೀಡೇ ॥ 1 ॥ ಗಳೇ ರುಂಡಮಾಲಂ ತನೌ ಸರ್ಪಜಾಲಂ ಮಹಾಕಾಲ ಕಾಲಂ ಗಣೇಶಾದಿ ಪಾಲಮ್ । ಜಟಾಜೂಟ ಗಂಗೋತ್ತರಂಗೈರ್ವಿಶಾಲಂ, ಶಿವಂ ಶಂಕರಂ ಶಂಭು ಮೀಶಾನಮೀಡೇ ॥ 2॥ ಮುದಾಮಾಕರಂ ಮಂಡನಂ ಮಂಡಯಂತಂ ಮಹಾ ಮಂಡಲಂ ಭಸ್ಮ ಭೂಷಾಧರಂ ತಮ್ । ಅನಾದಿಂ… Read more: Shiva Ashtakam Lyrics-ಶಿವಾಷ್ಟಕಂ
- Dalit CM faces backlash-ದಲಿತ ಮುಖ್ಯಮಂತ್ರಿಗೆ ತೀವ್ರ ವಿರೋಧDalit CM faces backlash-ದಲಿತ ಮುಖ್ಯಮಂತ್ರಿಗೆ ತೀವ್ರ ವಿರೋಧ ಕರ್ನಾಟಕ ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟ ತೀವ್ರಗೊಳ್ಳುವ ಲಕ್ಷಣ ಕಾಣಿಸುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಭೇಟಿ ನೀಡಿ ಹೈಕಮಾಂಡ್ ಭೇಟಿಗೆ ಮುಂದಾಗಿದ್ದಾರೆ. ಸಿದ್ದರಾಮಯ್ಯ ನಂತರ ಯಾರು ಸಿಎಂ ಎಂಬ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಗೃಹ ಸಚಿವ ಪರಮೇಶ್ವರ್ ‘ದಲಿತ ಸಿಎಂ’ ದಾಳ ಉರುಳಿಸಿದ್ದಾರೆ. ದಲಿತ ಸಿಎಂ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಸಹ ಪ್ರತಿಕ್ರಿಯಿಸಿದ್ದು, ಪಕ್ಷದಲ್ಲಿನ ಬೆಳವಣಿಗೆಗಳು ಕುತೂಹಲ ಮೂಡಿಸಿವೆ. Read this-New headache for BBMP… Read more: Dalit CM faces backlash-ದಲಿತ ಮುಖ್ಯಮಂತ್ರಿಗೆ ತೀವ್ರ ವಿರೋಧ
- Auspicious Karthika Month Begins-ಕಾರ್ತಿಕ ಮಾಸ ಆರಂಭAuspicious Karthika Month Begins-ಕಾರ್ತಿಕ ಮಾಸ ಆರಂಭ 2025 ರ ಕಾರ್ತಿಕ ಮಾಸ ಅಕ್ಟೋಬರ್ 22 ರಿಂದ ಪ್ರಾರಂಭವಾಗಿದೆ. ಈ ಮಾಸವು ವಿಷ್ಣು ಮತ್ತು ಶಿವನ ಪೂಜೆಗೆ ವಿಶೇಷವಾಗಿದೆ, ಕಾರ್ತಿಕ ಮಾಸವು ಆಧ್ಯಾತ್ಮಿಕವಾಗಿ ದೈವಿಕವಾಗಿದೆ. ಏಕೆಂದರೆ ಈ ಸಮಯದಲ್ಲಿ ವಿಷ್ಣು ಯೋಗ ನಿದ್ರೆಯಿಂದ ಎಚ್ಚರಗೊಳ್ಳುತ್ತಾನೆ. ಕಾರ್ತಿಕ ಮಾಸದಲ್ಲಿ ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡುವುದು, ದೀಪ ಬೆಳಗಿಸುವುದು, ತುಳಸಿ ಪೂಜೆ ಮಾಡುವುದು, ಮತ್ತು ಉಪವಾಸ ವ್ರತಗಳನ್ನು ಆಚರಿಸುವುದು ಮುಂತಾದ ಧಾರ್ಮಿಕ ಆಚರಣೆಗಳು ಅತ್ಯಂತ ಶ್ರೇಯಸ್ಕರ. ಈ ಮಾಸದಲ್ಲಿ… Read more: Auspicious Karthika Month Begins-ಕಾರ್ತಿಕ ಮಾಸ ಆರಂಭ
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ



