HomeNewsCultureಉಪ್ಪಿಟ್ಟಿನ ಕಥೆ - ಮುಗಿ ಯದ ಅಧ್ಯಾಯ

ಉಪ್ಪಿಟ್ಟಿನ ಕಥೆ – ಮುಗಿ ಯದ ಅಧ್ಯಾಯ

ಮೊದಲೇ ಬರುವುದು ತಡ ಆಗಿತ್ತು ಅದರಲ್ಲೂ ಮೊನ್ನೆಯ ಉಪ್ಪಿಟ್ಟು ತಿಂದು ಬೊರಲಾಗಿ ಮಲಗಿದ್ದು ನೋಡಿ ಗಾಬರಿ ಮತ್ತು ತಮಾಷೆಯಿಂದ ರಾಜೀವನನ್ನೂ ಎಬ್ಬಿಸಲು ಉಮಾ ಮುಂದಾದಳು.

ಬಿಸಿಯುಟ ಮಾಡಿ ಮಲಗುತ್ತಿದ್ಥ ರಾಜೀವ ಇಂದು ತುಂಬಾ ಮುಲುಗುತ್ತಾ ನರಳಾಡುತ್ತಿದ್ದನ್ನು ಕಂಡು ಉಮಾಗೆ ಉಪ್ಪಿಟ್ಟಿನ ಕಥೆ ತಿಳಿಯಿತು ಅದಲ್ಲದೆ ಅವನ ಸ್ಥಿತಿ ಬೇಸರ ಮೂಡಿಸಿತು.

ಹಸಿವು ಮನುಷ್ಯನಿಗೆ ಏನೆಲ್ಲಾ ಪರದಾಟ ತಂದೋಡ್ಡುತ್ತದೆ. ಪಾಪ ಹಸಿವಿಗೆ ರಾಜೀವ ಹೋಸಬನೋ .. ರಾಜೀವನಿಗೆ ಹಸಿವು ಹೋಸತೋ ಆದರೆ ಪರಿಸ್ಥಿತಿ ಎಲ್ಲರಿಗೂ ಪಾಠ ಕಲಿಸುತ್ತದೆ.

ಪ್ರಪಂಚದಲ್ಲಿ ತಿಂಗಳುಗಟ್ಟಲೆ ಹಸಿವಿನಿಂದ ಹೋಡೆದಾಡು ಜನಗಳ ಗತಿ ಏನು ?

ಇತ್ತ ನೆನ್ನೆ “ಉಪ್ಪಿಟ್ಟಾ” ಎಂದು ಅಸಡ್ಡೆ ತೋರಿ ಮೂಲೆಗುಂಪು ಮಾಡಿದ್ದ ತಿಂಡಿ ಇಂದು ರಾಜೀವನ ಹಸಿವು ನೀಗಿಸಿತ್ತಲ್ಲಾ ಎಂದು ತಿಳಿಯುವುದೋ .

ಗಂಡನಿಗೆ ಊಟದ ಅರಿವಾಗಿದೆ ಎಂದು ನೆನೆಯುವುದೋ .,?!

ಒಟ್ಟಿನಲ್ಲಿ ಉಮಾ ಮನೆಯಲ್ಲಿ ಉಪ್ಪಿಟ್ಟು ಇನ್ನುಮುಂದೆ ಉಳಿಯುವುದಿಲ್ಲ …,

  • The Man Behind the Constitution – ಡಾ. ಬಿ.ಆರ್. ಅಂಬೇಡ್ಕರ್ ಜೀವನಚರಿತ್ರೆ | Biography
    ಡಾ. ಬಿ.ಆರ್. ಅಂಬೇಡ್ಕರ್ ಜೀವನಚರಿತ್ರೆ: ಸಂವಿಧಾನ ಶಿಲ್ಪಿಯ ಹೋರಾಟದ ಪಯಣ ಭಾರತದ ಸಾಮಾಜಿಕ, ರಾಜಕೀಯ ಮತ್ತು ಕಾನೂನು ಇತಿಹಾಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಮಹಾನ್ ವ್ಯಕ್ತಿಗಳಲ್ಲಿ ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಪ್ರಮುಖರು. ಸಮಾನತೆ, ಸಾಮಾಜಿಕ ನ್ಯಾಯ, ಶಿಕ್ಷಣ ಮತ್ತು ಮಾನವ ಹಕ್ಕುಗಳಿಗಾಗಿ ಅವರು ನಡೆಸಿದ ಹೋರಾಟ ಇಂದಿಗೂ ಪ್ರೇರಣೆಯಾಗಿದೆ. ಭಾರತದ ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಅವರು ವಹಿಸಿದ ಮಹತ್ವದ ಪಾತ್ರದಿಂದಾಗಿ ಅವರನ್ನು ಸಾಮಾನ್ಯವಾಗಿ ‘ಸಂವಿಧಾನ ಶಿಲ್ಪಿ’ ಎಂದು ಕರೆಯಲಾಗುತ್ತದೆ. ಬಾಲ್ಯ ಮತ್ತು ಕುಟುಂಬ ಡಾ. ಬಿ.ಆರ್.… Read more: The Man Behind the Constitution – ಡಾ. ಬಿ.ಆರ್. ಅಂಬೇಡ್ಕರ್ ಜೀವನಚರಿತ್ರೆ | Biography
  • Ramayana English Version – ‘ರಾಮಾಯಣ’ಕ್ಕೆ ಹೊಸ ರೂಪ, ಅಭಿಮಾನಿಗಳಲ್ಲಿ ಕುತೂಹಲ
    ‘ರಾಮಾಯಣ’ದ ಇಂಗ್ಲೀಷ್ ಮತ್ತು ಹಿಂದ ಆವೃತ್ತಿಯಲ್ಲಿ ಇರಲಿದೆ ಭಿನ್ನತೆ ನಟ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ: ಪಾರ್ಟ್ 1’ ಸಿನಿಮಾದ ಬಗ್ಗೆ ಮತ್ತೊಂದು ಕುತೂಹಲಕಾರಿ ಅಪ್‌ಡೇಟ್ ಹೊರಬಿದ್ದಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರವನ್ನು ಭಾರತೀಯ ಪ್ರೇಕ್ಷಕರಿಗಷ್ಟೇ ಅಲ್ಲದೆ ಜಾಗತಿಕ ಮಟ್ಟದಲ್ಲೂ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಸಿನಿಮಾದ ವಿಭಿನ್ನ ಆವೃತ್ತಿಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ವರದಿಯಾಗಿದೆ. ಇಂಗ್ಲಿಷ್‌ ಆವೃತ್ತಿ 30… Read more: Ramayana English Version – ‘ರಾಮಾಯಣ’ಕ್ಕೆ ಹೊಸ ರೂಪ, ಅಭಿಮಾನಿಗಳಲ್ಲಿ ಕುತೂಹಲ
  • Bigg Boss Kannada 13 – ಬಿಗ್ ಬಾಸ್ ಮನೆಯಲ್ಲಿ ಕಿಚ್ಚನ ಖಡಕ್ ಮಾತು
    ಬಿಗ್ ಬಾಸ್ ಮನೆಯಲ್ಲಿ ಮಂಜನಿಗೆ ಸುದೀಪ್ ಕ್ಲಾಸ್: ‘ತಮ್ಮ’ ಎಂದಿದ್ದಕ್ಕೆ ಕಿಚ್ಚನ ಖಡಕ್ ಉತ್ತರ! ಬಿಗ್ ಬಾಸ್ ಕನ್ನಡ ಸೀಸನ್ 13: ವೀಕೆಂಡ್ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಅವರು ಮಂಜ ಸೇರಿದಂತೆ ‘ಅಗ್ನಿ’ ಗ್ಯಾಂಗ್‌ನ ಕೆಲ ಸ್ಪರ್ಧಿಗಳ ವರ್ತನೆ ಕುರಿತು ಖಡಕ್ ಆಗಿ ಮಾತನಾಡಿದ್ದಾರೆ. ಮಂಜ ಸುದೀಪ್ ಅವರನ್ನು ‘ಅಣ್ಣ’ ಎಂದು ಕರೆದ ಸಂದರ್ಭದಲ್ಲಿ ಕಿಚ್ಚ ನೀಡಿದ ಪ್ರತಿಕ್ರಿಯೆ ಇದೀಗ ಗಮನ ಸೆಳೆಯುತ್ತಿದೆ. ವೀಕೆಂಡ್ ಪಂಚಾಯ್ತಿಯಲ್ಲಿ ಕಿಚ್ಚನ ಖಡಕ್ ಮಾತು ಬಿಗ್ ಬಾಸ್ ಕನ್ನಡ ಸೀಸನ್ 13ರ… Read more: Bigg Boss Kannada 13 – ಬಿಗ್ ಬಾಸ್ ಮನೆಯಲ್ಲಿ ಕಿಚ್ಚನ ಖಡಕ್ ಮಾತು
  • The 1,500-Year-Old Story Hidden in Badami’s Rocks – ಬಾದಾಮಿಯ ಬೆರಗುಗೊಳಿಸುವ ಇತಿಹಾಸ
    ಬಾದಾಮಿ ಗುಹೆಗಳನ್ನು ಕಟ್ಟಿಸಿದವರು ಯಾರು? 1,500 ವರ್ಷಗಳ ಹಿಂದಿನ ಅದ್ಭುತ ಶಿಲಾ ವಾಸ್ತುಶಿಲ್ಪದ ಕಥೆ ಬಾದಾಮಿ ಗುಹೆಗಳನ್ನು ಕಟ್ಟಿಸಿದವರು ಯಾರು? ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ, ಪ್ರಾಚೀನ ಕಾಲದಲ್ಲಿ ವಾತಾಪಿ ಎಂಬ ಹೆಸರಿನಿಂದ ಪ್ರಸಿದ್ಧವಾಗಿತ್ತು. ಕೆಂಪು ಮರಳುಗಲ್ಲಿನ ಬೆಟ್ಟಗಳನ್ನು ಕೊರೆದು ನಿರ್ಮಿಸಿರುವ ಬಾದಾಮಿ ಗುಹಾ ದೇವಾಲಯಗಳು ಕರ್ನಾಟಕದ ಪ್ರಾಚೀನ ವಾಸ್ತುಶಿಲ್ಪದ ಪ್ರಮುಖ ಸ್ಮಾರಕಗಳಾಗಿವೆ. ಸುಮಾರು 6ನೇ ಮತ್ತು 7ನೇ ಶತಮಾನಕ್ಕೆ ಸೇರಿದ ಈ ಗುಹೆಗಳು ಆರಂಭಿಕ ಚಾಲುಕ್ಯರ ಕಲಾ ಮತ್ತು ವಾಸ್ತುಶಿಲ್ಪದ ಬೆಳವಣಿಗೆಯನ್ನು ತೋರಿಸುತ್ತವೆ. ಹಾಗಾದರೆ ಬಾದಾಮಿ… Read more: The 1,500-Year-Old Story Hidden in Badami’s Rocks – ಬಾದಾಮಿಯ ಬೆರಗುಗೊಳಿಸುವ ಇತಿಹಾಸ
  • Did Bangalore Name Come From Bendakalooru? – ಬೆಂಗಳೂರು’ ಹೆಸರಿನ ಅಸಲಿ ಕಥೆ ಇದು
    ಬೆಂಗಳೂರು ಹೆಸರು ಬೆಂದಕಾಳೂರಿನಿಂದ ಬಂದಿತೇ? ಇದರ ಹಿಂದಿದೆ ಕುತೂಹಲಕಾರಿ ಇತಿಹಾಸ ಬೆಂಗಳೂರು… ಇಂದು ಭಾರತದ ಪ್ರಮುಖ ತಂತ್ರಜ್ಞಾನ ನಗರಗಳಲ್ಲಿ ಒಂದಾಗಿರುವ ಈ ನಗರಕ್ಕೆ ಇಷ್ಟು ವಿಶಿಷ್ಟವಾದ ಹೆಸರು ಹೇಗೆ ಬಂತು ಎಂಬ ಪ್ರಶ್ನೆ ಹಲವರಲ್ಲಿದೆ. ‘ಬೆಂಗಳೂರು’ ಎಂಬ ಹೆಸರು ‘ಬೆಂದಕಾಳೂರು’ ಎಂಬ ಪದದಿಂದ ರೂಪುಗೊಂಡಿತೇ? ಈ ಪ್ರಶ್ನೆಗೆ ಉತ್ತರ ಹುಡುಕಿದಾಗ ಒಂದು ಜನಪ್ರಿಯ ದಂತಕಥೆ ಹಾಗೂ ಅದಕ್ಕಿಂತಲೂ ಹಳೆಯ ಐತಿಹಾಸಿಕ ದಾಖಲೆ ನಮ್ಮ ಮುಂದೆ ಬರುತ್ತದೆ. ‘ಬೆಂಗಳೂರು’ ಎಂಬ ಹೆಸರಿನ ಮೂಲದ ಬಗ್ಗೆ ಹಲವು ಅಭಿಪ್ರಾಯಗಳಿವೆ. ಅದರಲ್ಲಿ… Read more: Did Bangalore Name Come From Bendakalooru? – ಬೆಂಗಳೂರು’ ಹೆಸರಿನ ಅಸಲಿ ಕಥೆ ಇದು

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
Banu Mitra
Banu Mitrahttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

Leave a Reply

- Advertisment -

Most Popular

Recent Comments