HomeNewsಆಸ್ಕರ್​ ಮೇಲೆ ಕಣ್ಣಿಟ್ಟರೇ ಅಂಬಾನಿ? ಆ ನಿರ್ಮಾಣ ಸಂಸ್ಥೆ ಸ್ವಾಧೀನಕ್ಕೆ ಪಡೆದಿದ್ದೇಕೆ?

ಆಸ್ಕರ್​ ಮೇಲೆ ಕಣ್ಣಿಟ್ಟರೇ ಅಂಬಾನಿ? ಆ ನಿರ್ಮಾಣ ಸಂಸ್ಥೆ ಸ್ವಾಧೀನಕ್ಕೆ ಪಡೆದಿದ್ದೇಕೆ?

ಆಯಿಲ್ ರಿಫೈನರಿ ಇಂದ ಹಿಡಿದು ಮಾವಿನ ಹಣ್ಣು ಮಾರಾಟದ ವರೆಗೆ ನಾನಾ ರೀತಿಯ ಉದ್ಯಮಗಳನ್ನು ರಿಲಯನ್ಸ್ ಮಾಡುತ್ತಿದೆ

 Reliance Jio Studios Acquires Oscar winning production house

 Reliance Jio Studios Acquires Oscar winning production house Sikhya Entertainment ಆಯಿಲ್ ರಿಫೈನರಿ ಇಂದ ಹಿಡಿದು ಮಾವಿನ ಹಣ್ಣು ಮಾರಾಟದ ವರೆಗೆ ನಾನಾ ರೀತಿಯ ಉದ್ಯಮಗಳನ್ನು ರಿಲಯನ್ಸ್ ಮಾಡುತ್ತಿದೆ. ರಿಲಯನ್ಸ್​​ನವರದ್ದು ಖುದ್ದು ಸಿನಿಮಾ ನಿರ್ಮಾಣ ಸಂಸ್ಥೆ, ಸ್ಟುಡಿಯೋ, ವಿತರಣಾ ವ್ಯವಸ್ಥೆಯ ಜೊತೆಗೆ ಜಿಯೋ ಹೆಸರಿನಲ್ಲಿ ಒಟಿಟಿ, ಟಿವಿ ನೆಟ್​​ವರ್ಕ್ ಮನರಂ ಜೊತೆಗೆ ಇದೀಗ ರಿಲಯನ್ಸ್ ಮತ್ತೊಂದು ಸಿನಿಮಾ ನಿರ್ಮಾಜನೆಗೆ ಸಂಬಂಧಿಸಿದ ಇನ್ನೂ ಹಲವು ಉದ್ಯಮಗಳಿವೆ. ಇವುಗಳಣ ಸಂಸ್ಥೆಯನ್ನು ಖರೀದಿಸಿ ಸ್ವಾಧೀನಕ್ಕೆ ಪಡೆದುಕೊಂಡಿದೆ.

Mukesh Ambani Quotes in Kannada | Motivational And Inspirational Quotes | Kannada Quotes | Kannada

 ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಒಬ್ಬರು. ಅವರ ಒಡೆತನದ ರಿಲಯನ್ಸ್ ಮತ್ತು ಜಿಯೋ ದೇಶ ಮತ್ತು ವಿದೇಶಗಳಲ್ಲಿ ಹಲವಾರು ವಿವಿಧ ರೀತಿಯ ಉದ್ಯಮಗಳಲ್ಲಿ ತೊಡಗಿಕೊಂಡಿದೆ. ಆಯಿಲ್ ರಿಫೈನರಿ ಇಂದ ಹಿಡಿದು ಮಾವಿನ ಹಣ್ಣು ಮಾರಾಟದ ವರೆಗೆ ನಾನಾ ರೀತಿಯ ಉದ್ಯಮಗಳನ್ನು ರಿಲಯನ್ಸ್ ಮಾಡುತ್ತಿದೆ. ರಿಲಯನ್ಸ್​​ನವರದ್ದು ಖುದ್ದು ಸಿನಿಮಾ ನಿರ್ಮಾಣ ಸಂಸ್ಥೆ, ಸ್ಟುಡಿಯೋ, ವಿತರಣಾ ವ್ಯವಸ್ಥೆಯ ಜೊತೆಗೆ ಜಿಯೋ ಹೆಸರಿನಲ್ಲಿ ಒಟಿಟಿ, ಟಿವಿ ನೆಟ್​​ವರ್ಕ್ ಮನರಂಜನೆಗೆ ಸಂಬಂಧಿಸಿದ ಇನ್ನೂ ಹಲವು ಉದ್ಯಮಗಳಿವೆ. ಇವುಗಳ ಜೊತೆಗೆ ಇದೀಗ ರಿಲಯನ್ಸ್ ಮತ್ತೊಂದು ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಖರೀದಿಸಿ ಸ್ವಾಧೀನಕ್ಕೆ ಪಡೆದುಕೊಂಡಿದೆ

ಆಸ್ಕರ್ ಪ್ರಶಸ್ತಿ ಗೆದ್ದಿರುವ ಸಿಖ್ಯ ಎಂಟರ್​ಟೈನ್​​ಮೆಂಟ್ ನಿರ್ಮಾಣ ಸಂಸ್ಥೆಯನ್ನು ರಿಯಲನ್ಸ್ ಜಿಯೋ ಸ್ಟುಡಿಯೋ ಖರೀದಿ ಮಾಡಿದೆ. ಸಿಖ್ಯ ಎಂಟರ್​ಟೈನ್​​ಮೆಂಟ್ ನಿರ್ಮಾಣ ಸಂಸ್ಥೆಯ 50.1% ಷೇರುಗಳನ್ನು ರಿಲಯನ್ಸ್ ಜಿಯೋ ಸ್ಟುಡಿಯೋ ಪಡೆದುಕೊಂಡಿದ್ದು, ನಿರ್ಮಾಣ ಸಂಸ್ಥೆಯ ಮುಖ್ಯ ಮಾಲೀಕ ಆಗಿದೆ. ಭಾರತದ ಕತೆಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೇಳುವ ಸಲುವಾಗಿ ಈ ಪಾಲುದಾರಿಕೆ ನಡೆದಿದೆ ಎಂದು ರಿಯಲನ್ಸ್ ಜಿಯೋ ಸ್ಟುಡಿಯೋ ಹೇಳಿಕೊಂಡಿದೆ.

Read Here A Day of Divinity: Morning-to-Evening Hindu Mantras

ಗುಣೀತ್ ಮೋಂಗಾ ಕಪೂರ್ ಮತ್ತು ಅಚಿನ್ ಜೈನ್ ಪ್ರಾರಂಭಿಸಿದ ಸಿಖ್ಯಾ ಎಂಟರ್‌ಟೈನ್‌ಮೆಂಟ್, ಕಳೆದ ದಶಕದಲ್ಲಿ, ವಿಶ್ವ ವೇದಿಕೆಯಲ್ಲಿ ಭಾರತೀಯ ಕಥೆಗಳನ್ನು ಹೇಗೆ ಹೇಳಬಹುದು ಮತ್ತು ಅದರ ಮೂಲಕ ಏನನ್ನು ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಸಿಖ್ಯಾ ನಿರ್ಮಾಣ ಸಂಸ್ಥೆಯು ಆಸ್ಕರ್ ಪ್ರಶಸ್ತಿ ಗೆದ್ದಿರುವ ಜೊತೆಗೆ ಹಲವು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದ ಏಕೈಕ ಭಾರತೀಯ ನಿರ್ಮಾಣ ಸಂಸ್ಥೆಯಾಗಿದೆ.

ಧೀರೂಭಾಯಿ ಅಂಬಾನಿ ಮಾಡಿದ ಆ ಒಂದು ಕೆಲಸ ಅವರ ಜೀವನವನ್ನೆ ಬದಲಿಸಿತ್ತು The Story of Dhirubhai Ambani in Kannada

ಸಿಖ್ಯ ಎಂಟರ್ಟೈನ್​​ಮೆಂಟ್​ ಸಂಸ್ಥೆಯು ಎರಡು ಆಸ್ಕರ್ ಗೆದ್ದಿರುವ ಏಕೈಕ ಭಾರತೀಯ ನಿರ್ಮಾಣ ಸಂಸ್ಥೆ ಆಗಿದೆ. 2018 ರಲ್ಲಿ ಸಿಖ್ಯ ನಿರ್ಮಿಸಿದ್ದ ‘ಪೀರಿಯಡ್: ಎಂಡ್ ಆಫ್ ಸೆಂಟೆನ್ಸ್’ ಹೆಸರಿನ ಡಾಕ್ಯುಮೆಂಟರಿ ಶಾರ್ಟ್​​ಗೆ ಆಸ್ಕರ್ ಬಂದಿತ್ತು. ಬಳಿಕ 2022 ರಲ್ಲಿ ‘ದಿ ಎಲಿಫೆಂಟ್ ವಿಸ್ಪರ್ಸ್’ ಡಾಕ್ಯುಮೆಂಟರಿಗೆ ಆಸ್ಕರ್ ಬಂದಿತ್ತು. ಈ ಎರಡೂ ಡಾಕ್ಯುಮೆಂಟರಿಗಳನ್ನು ಸಿಖ್ಯ ಎಂಟರ್ಟೈನ್​​​ಮೆಂಟ್ ನಿರ್ಮಾಣ ಮಾಡಿದೆ.

Read Here A Day of Divinity: Morning-to-Evening Hindu Mantras

ಡಾಕ್ಯುಮೆಂಟರಿ ಮಾತ್ರವೇ ಅಲ್ಲದೆ ಸಿಖ್ಯ ಹಲವು ಅತ್ಯುತ್ತಮ ಸಿನಿಮಾಗಳನ್ನು ಸಹ ನಿರ್ಮಾಣ ಮಾಡಿದೆ. ಅದರಲ್ಲೂ ದೊಡ್ಡ ಸ್ಟಾರ್ ನಟರಲ್ಲದೆ, ಹೊಸಬರನ್ನು ಹಾಕಿಕೊಂಡು ಕತೆಗೆ ಮಾತ್ರವೇ ಪ್ರಾಧಾನ್ಯತೆ ನೀಡುತ್ತಾ ಸಿನಿಮಾ ನಿರ್ಮಾಣ ಮಾಡುವುದು ಸಿಖ್ಯ ಶೈಲಿ. ‘ದಿ ಲಂಚ್​​ಬಾಕ್ಸ್’, ‘ಗರ್ಲ್ ಇನ್ ಯೆಲ್ಲೊ ಬೂಟ್ಸ್’, ‘ಮಸಾನ್’, ‘ಸೂರರೈ ಪೋಟ್ರು’, ‘ಕಠಲ್’ ಸಿನಿಮಾಗಳನ್ನು ನಿರ್ಮಾಣ ಮಾಡಿದೆ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×