Welcome to Kannada Folks   Click to listen highlighted text! Welcome to Kannada Folks
HomeLyricsVandipe Ninage Gananatha - ವಂದಿಪೆ ನಿನಗೆ ಗಣನಾಥ

Vandipe Ninage Gananatha – ವಂದಿಪೆ ನಿನಗೆ ಗಣನಾಥ

Spread the love

Vandipe Ninage Gananatha – ವಂದಿಪೆ ನಿನಗೆ ಗಣನಾಥ

ವಂದಿಪೆ ನಿನಗೆ ಗಣನಾಥ
ಮೊದಲೊಂದಿಪೆ ನಿನಗೆ ಗಣನಾಥ
ಬಂದ ವಿಘ್ನ ಕಳೆಯೋ ಗಣನಾಥ||

ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ
ಸಂದ ರಣದಲ್ಲಿ ಗಣನಾಥ ||

ಮಾಧವನ ಆಜ್ಞೆಯಿಂದ (ಆದಿಯಲ್ಲಿ ನಿನ್ನ ಪಾದ) ಪೂಜಿಸಿದ ಧರ್ಮರಾಯ
ಸಾಧಿಸಿದ ರಾಜ್ಯ ಗಣನಾಥ ||

ಮಂಗಳ ಮೂರುತಿ ಗುರು ರಂಗ ವಿಠಲನ ಪಾದ
ಭೃಂಗನೆ (ಹಿಂಗದೆ) ಪಾಲಿಸೋ ಗಣನಾಥ ||

 

Suprasidha Kannada Bhakthi Geethegalu – ಭಕ್ತಿಗೀತೆಗಳು

  1. Gajavadana Beduve – ಗಜವದನ ಬೇಡುವೆ
  2. Pillangoviya cheluva – ಪಿಳ್ಳಂಗೋವಿಯ ಚೆಲುವ
  3. Nammamma Sharade – ನಮ್ಮಮ್ಮ ಶಾರದೆ
  4. Baagilanu Teredu – ಬಾಗಿಲನು ತೆರೆದು
  5. Varava Kodu Enage – ವರವ ಕೊಡು ಎನಗೆ
  6. Tallanisadiru – ತಲ್ಲಣಿಸದಿರು
  7. Satyavantara Sangaviralu – ಸತ್ಯವಂತರ ಸಂಗವಿರಲು
  8. Dasana MaDiko Enna – ದಾಸನ ಮಾಡಿಕೊ ಎನ್ನ
  9. Ivale Veena Paani – ಇವಳೇ ವೀಣಾ ಪಾಣಿ ವಾಣಿ
  10. Krishna nee Begane Baaro – ಕೃಷ್ಣ ನೀ ಬೇಗನೇ ಬಾರೋ
  11. Vandipe Ninage Gananatha – ವಂದಿಪೆ ನಿನಗೆ ಗಣನಾಥ
  12. Bhagyada Lakshmi Baramma – ಭಾಗ್ಯದ ಲಕ್ಷ್ಮಿ ಬಾರಮ್ಮ
  13. Elli Hanumano alli ramanu – ಎಲ್ಲಿ ಹನುಮನೋ ಅಲ್ಲಿ ರಾಮನು
  14. Guruvaara banthamma – ಗುರುವಾರ ಬಂತಮ್ಮ
  15. Deva madeva baro lyrics; Mahadeshwara Song Lyrics
  16. Muddu Muddada girige; ಮುದ್ದು ಮುದ್ದಾದ ಗಿರಿಗೆ Mahadeshwara Song Lyrics
  17. ಕೇಳೋ ಮಾದೇವ; Shiva Shiva Lyrics; Ananya Bhat; Kannada and English
  18. Akka Mahadevi Vachana; ಜೀವನಕ್ಕೆ ಸಂಬಂಧಿಸಿದಂತೆ ಅಕ್ಕಮಹಾದೇವಿಯವರ ವಚನಗಳು
  19. Mungondada Madeshwara Full song- madappa songs- ಮುಂಗೊಂಡದಾ ಮಾದೇಶ್ವರಗೆ ಶರಣು ಶರಣಯ್ಯ
  20. Kolu mande jangumadeva Song -ಕೋಲು ಮಂಡೆ ಜಂಗುಮ ದೇವರು
  21. Chellidaru Malligeya; Mahadeshwara Songs Folk -ಚೆಲ್ಲಿದರು ಮಲ್ಲಿಗೆಯಾ; ಮಾದಪ್ಪ ಗೀತೆಗಳು

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
kannadafolks
kannadafolkshttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!