Welcome to Kannada Folks   Click to listen highlighted text! Welcome to Kannada Folks
HomeNewsUS president donald trump tariffs spark markets meltdown sensex crashes over 1000-points

US president donald trump tariffs spark markets meltdown sensex crashes over 1000-points

US president donald trump tariffs spark markets meltdown sensex crashes over 1000-points

Spread the love

US president donald trump tariffs spark markets meltdown sensex crashes over 1000-points

ವಾಷಿಂಗ್ಟನ್‌: ಉಕ್ಕು ಮತ್ತು ಅಲ್ಯೂಮಿನಿಯಂ ಆಮದಿನ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ತೆರಿಗೆ ಎಫೆಕ್ಟ್‌ ಷೇರು ಮಾರುಕಟ್ಟೆ ಮೇಲೆ ತಟ್ಟಿದೆ. ಸೆನ್ಸೆಕ್ಸ್‌ 1,018.20 ಅಂಕಗಳಷ್ಟು ಇಳಿಕೆ ಕಂಡಿದ್ದು, 76,293ರಲ್ಲಿ ವ್ಯವಹಾರ ಮುಗಿಸಿದೆ.Trump Tariffs Spark Markets Meltdown, Sensex Crashes Over 1,000 Points

Read this – keonics vendors due amount released-sharath bachegowda

ಉಕ್ಕು ಮತ್ತು ಅಲ್ಯೂಮಿನಿಯಂ ಆಮದಿನ ಮೇಲೆ 25% ನಷ್ಟು ಸುಂಕ ವಿಧಿಸುವುದಾಗಿ ಟ್ರಂಪ್‌ ಘೋಷಿಸಿದ ಒಂದು ದಿನದ ನಂತರ ಈ ಬೆಳವಣಿಗೆ ಕಂಡಿದೆ. ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಷೇರು ಮಾರುಕಟ್ಟೆ ಕುಸಿದಿದೆ. ಸೆನ್ಸೆಕ್ಸ್ 1,018.20 ಪಾಯಿಂಟ್‌ಗಳಷ್ಟು (1.32%) ಕುಸಿತ ಕಂಡಿದೆ. ನಿಫ್ಟಿ 309 ಪಾಯಿಂಟ್‌ಗಳಿಗಿಂತ ಹೆಚ್ಚು (1.32%) ಕುಸಿದಿದ್ದು, 23,381 ಅಂಕಗಳಿಗೆ ವ್ಯವಹಾರ ಮುಗಿಸಿದೆ.

ಅಲ್ಯೂಮಿನಿಯಂ ಮೇಲಿನ ಸುಂಕ ಹೆಚ್ಚಿಸುವುದು ಟ್ರಂಪ್ ಅವರ ಪ್ರಮುಖ ಚುನಾವಣಾ ಭರವಸೆಯಾಗಿತ್ತು. ಅಲ್ಯೂಮಿನಿಯಂ ಮೇಲಿನ ದರವನ್ನು ಶೇ.10 ರಿಂದ ಶೇ.25 ಕ್ಕೆ ಹೆಚ್ಚಿಸಲಾಗಿದೆ. ಮಾರ್ಚ್ 4 ರಿಂದ ಜಾರಿಗೆ ಬರಲಿದೆ. ಆ ಉತ್ಪನ್ನ ಮತ್ತು ಉಕ್ಕಿನ ಎಲ್ಲಾ ಆಮದುಗಳಿಗೆ ಇದು ಅನ್ವಯಿಸುತ್ತದೆ.Wasteful": Donald Trump Tells US Treasury To Stop Producing New Pennies

Read this – Dedication of Gandhi statue in front of Belgaum Suvarnasoudha

ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡುವ ಎರಡು ದಿನಗಳ ಮೊದಲು ಈ ಘೋಷಣೆ ಮಾಡಲಾಗಿತ್ತು. ರಷ್ಯಾ ಮತ್ತು ಚೀನಾದಂತಹ ದೇಶಗಳು ಅಸ್ತಿತ್ವದಲ್ಲಿರುವ ಸುಂಕಗಳನ್ನು ತಪ್ಪಿಸಲು ಮಾಡುತ್ತಿರುವ ಪ್ರಯತ್ನಗಳನ್ನು ಹತ್ತಿಕ್ಕುವ ಉದ್ದೇಶವನ್ನು ಟ್ರಂಪ್‌ ಹೊಂದಿದ್ದಾರೆ. ಸುಂಕ ವಿಧಿಸುವುದರಿಂದ ದೇಶೀಯ ಉತ್ಪಾದನೆ ಹೆಚ್ಚುತ್ತದೆ. ಅಮೆರಿಕನ್ನರಿಗೆ ಹೆಚ್ಚಿನ ಉದ್ಯೋಗಗಳನ್ನು ಒದಗಿಸುತ್ತವೆ ಎಂದು ಟ್ರಂಪ್ ಹೇಳಿಕೊಳ್ಳುತ್ತಾರೆ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!