HomeLyricsTribhuvana Janani Jaganmohini song lyrics - ತ್ರಿಭುವನ ಜನನಿ ಜಗನ್ಮೋಹಿನೀ

Tribhuvana Janani Jaganmohini song lyrics – ತ್ರಿಭುವನ ಜನನಿ ಜಗನ್ಮೋಹಿನೀ

ತ್ರಿಭುವನಗಳ ತಾಯಿಯಾದ ಜಗನ್ಮೋಹಿನಿ ಶ್ರೀ ಚಾಮುಂಡೇಶ್ವರಿಯ ಮಹಿಮೆಯನ್ನು ಸಾರುವ ಪವಿತ್ರ ನಾಮಸ್ಮರಣೆ

Tribhuvana Janani Jaganmohini song lyrics – ತ್ರಿಭುವನ ಜನನಿ ಜಗನ್ಮೋಹಿನೀ

ತ್ರಿಭುವನ ಜನನಿ ಜಗನ್ಮೋಹಿನೀ…..
ತ್ರಿಭುವನ ಜನನಿ ಜಗನ್ಮೋಹಿನೀ
ಅಭಯ ಪ್ರದಾಯಿನಿ ಪಾವನಿ ಪಾಹಿಮಾಂ
ಅಭಯ ಪ್ರದಾಯಿನಿ ಪಾವನಿ ಪಾಹಿಮಾಂ
ತ್ರಿಭುವನ ಜನನಿ ಜಗನ್ಮೋಹಿನೀ..
ಕರುಣಾಕರಿ ಶಂಕರೀ….
ಆಆಆ…ಆಆ….ಆಅ…ಆಆಆ
ಕರುಣಾಕರಿ ಶಂಕರೀ….ದೇ..ವಿ
ಪಾರ್ವತಿ ಪರಮೇಶ್ವರೀ..ದಯಾಕರಿ
ಕರುಣಾಕರಿ ಶಂಕರೀ….ದೇ..ವಿ
ಪಾರ್ವತಿ ಪರಮೇಶ್ವರೀ..ದಯಾಕರಿ
ತ್ರಿಭುವನ ಜನನಿ ಜಗನ್ಮೋಹಿನೀ
ಹರಸತಿ ಕಲ್ಯಾಣಿ ಪರಶಿವೆ ಫಣಿವೇಣಿ
ಹರಸತಿ ಕಲ್ಯಾ..ಣಿ ಪರಶಿವೆ ಫಣಿವೇಣಿ
ಸ್ಮರಹರ ನಿಜರಾಣಿ ಪರಮ ಗುಣಮಣೀ
ಸ್ಮರಹರ ನಿಜರಾಣಿ ಪರಮ ಗುಣಮಣೀ
ವಾರಿಜ ಸಂಜಾತೆ ವಾಂಚಿತ ಫಲದಾತೆ
ವಾರಿಜ ಸಂಜಾತೆ ವಾಂ..ಚಿತ ಫಲದಾತೆ
ವರಶುಭಗಾತ್ರೇ… ನೀರಜ ನೇತ್ರೇ
ವರಶುಭಗಾತ್ರೇ… ನೀರಜ ನೇತ್ರೇ
ಸುರನರ ಸೇವಿತೆ
ಗಿರಿಜೆ ಪರಂಜ್ಯೋತೀ…ಈ..ಈ….ಈ….
ಸುರನರ ಸೇವಿತೆ ಗಿರಿಜೆ ಪರಂಜ್ಯೋತಿ
ಗೌರಿ ಜಗನ್ಮಾತೆ ಸುಜನ ಸಂಪ್ರೀತೇ…
ಗೌರಿ ಜಗನ್ಮಾ..ತೆ ಸುಜನ ಸಂಪ್ರೀತೇ
ತ್ರಿಭುವನ ಜನನಿ ಜಗನ್ಮೋಹಿನೀ
ಅಭಯ ಪ್ರದಾಯಿನಿ ಪಾವನಿ ಪಾಹಿಮಾಂ
ತ್ರಿಭುವನ ಜನನಿ ಜಗನ್ಮೋಹಿನೀ..

Get More Here :

Kelo Madeva Kannada Song – kelo mahadeva kannada song lyrics

Devare neenu nijavappa lyrics

Kelo madeva song lyrics

Devare neenu nijavappa lyrics in kannada

Madeshwara song lyrics in kannada

Mahadeshwara daya barade lyrics

Siddayya swamy banni lyrics in kannada

Madeshwara song lyrics

Ganga jatadhara lyrics in kannada

Adidavara manava balle song lyrics

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments