HomeNewsToday's Gold Rate - ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ|Kannada Folks

Today’s Gold Rate – ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ|Kannada Folks

“ಇಂದು ಚಿನ್ನದ ಬೆಲೆಯಲ್ಲಿ ಸಣ್ಣ ಏರಿಕೆ – ಹೂಡಿಕೆದಾರರಿಗೆ ನಿರೀಕ್ಷಿತ ಮಾಹಿತಿ”

Today’s Gold Rate – ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ

ಚಿನ್ನದ ಬೆಲೆ ಬುಧವಾರ ಅಲ್ಪ ಏರಿಕೆ ಆಗಿದೆ. ಗ್ರಾಮ್​ಗೆ 9-11 ರೂನಗಳಷ್ಟು ಬೆಲೆ ಏರಿಕೆ ಆಗಿರುವುದು ತಿಳಿದುಬಂದಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನ್ನದ ಬೆಲೆಯಲ್ಲಿ (Gold Rates) ಅಲ್ಪ ವ್ಯತ್ಯಯಗಳಾಗಿವೆ. ಕೆಲವೆಡೆ ಅಲ್ಪ ಏರಿಕೆಯಾದರೆ, ಇನ್ನೂ ಕೆಲವೆಡೆ ತುಸು ಇಳಿಕೆ ಆಗಿದೆ. ಬೆಳ್ಳಿ ಬೆಲೆ ಭಾರತದ ಕೆಲವೆಡೆ ಗ್ರಾಮ್​ಗೆ 5 ರೂನಷ್ಟು ಏರಿಕೆ ಆಗಿದೆ. ಬೆಂಗಳೂರು, ಮುಂಬೈ ಮೊದಲಾದೆಡೆ ಬೆಲೆಯಲ್ಲಿ ವ್ಯತ್ಯಯವಾಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,48,400 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,61,890 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,48,400 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,500 ರೂ ಇದೆ.

Gold Today Rate, 13 June: Check 18, 22 and 24 carat gold prices Chennai,  Mumbai, Delhi, Kolkata and other cities

Read this – CIA Warning on Taiwan Shocks Apple CEO; ತೈವಾನ್ ಬಗ್ಗೆ ಸಿಐಎ ಎಚ್ಚರಿಕೆ|Kannada Folks

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಫೆಬ್ರುವರಿ 25ಕ್ಕೆ)
  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,189 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,840 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,142 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,189 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,840 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)
  • ಬೆಂಗಳೂರು: 14,840 ರೂ
  • ಚೆನ್ನೈ: 14,930 ರೂ
  • ಮುಂಬೈ: 14,840 ರೂ
  • ದೆಹಲಿ: 14,855 ರೂ
  • ಕೋಲ್ಕತಾ: 14,840 ರೂ
  • ಕೇರಳ: 14,840 ರೂ
  • ಅಹ್ಮದಾಬಾದ್: 14,845 ರೂ
  • ಜೈಪುರ್: 14,855 ರೂ
  • ಲಕ್ನೋ: 14,855 ರೂ
  • ಭುವನೇಶ್ವರ್: 14,840 ರೂ

Read this – Indian Railways 53k Vacancies-ಭಾರತೀಯ ರೈಲ್ವೆ: 53,000 ನೇಮಕಾತಿ |Kannada Folks

  • ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)
    • ಮಲೇಷ್ಯಾ: 618 ರಿಂಗಿಟ್ (14,434 ರುಪಾಯಿ)
    • ದುಬೈ: 573.75 ಡಿರಾಮ್ (14,204 ರುಪಾಯಿ)
    • ಅಮೆರಿಕ: 160 ಡಾಲರ್ (14,549 ರುಪಾಯಿ)
    • ಸಿಂಗಾಪುರ: 204.90 ಸಿಂಗಾಪುರ್ ಡಾಲರ್ (14,734 ರುಪಾಯಿ)
    • ಕತಾರ್: 567.50 ಕತಾರಿ ರಿಯಾಲ್ (14,158 ರೂ)
    • ಸೌದಿ ಅರೇಬಿಯಾ: 584 ಸೌದಿ ರಿಯಾಲ್ (14,157 ರುಪಾಯಿ)
    • ಓಮನ್: 61 ಒಮಾನಿ ರಿಯಾಲ್ (14,409 ರುಪಾಯಿ)
    • ಕುವೇತ್: 47 ಕುವೇತಿ ದಿನಾರ್ (13,990 ರುಪಾಯಿ)
    ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)
    • ಬೆಂಗಳೂರು: 285 ರೂ
    • ಚೆನ್ನೈ: 295 ರೂ
    • ಮುಂಬೈ: 285 ರೂ
    • ದೆಹಲಿ: 285 ರೂ
    • ಕೋಲ್ಕತಾ: 285 ರೂ
    • ಕೇರಳ: 295 ರೂ
    • ಅಹ್ಮದಾಬಾದ್: 285 ರೂ
    • ಜೈಪುರ್: 285 ರೂ
    • ಲಕ್ನೋ: 285 ರೂ
    • ಭುವನೇಶ್ವರ್: 295 ರೂ
    • ಪುಣೆ: 285

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×