Today’s Gold Rate – 16,000 ರೂ ಗಡಿ ದಾಟಿದ ಅಪರಂಜಿ ಚಿನ್ನದ ಬೆಲೆ
ಚಿನ್ನ, ಬೆಳ್ಳಿ ಬೆಲೆಗಳು ಮತ್ತೆ ಏರಿಕೆಯಾಗಿವೆ. ವಾರಾಂತ್ಯದಲ್ಲಿ ಗ್ರಾಮ್ಗೆ 285 ರೂನಷ್ಟು ಏರಿದ್ದ ಚಿನ್ನದ ಬೆಲೆ ಸೋಮವಾರ 190 ರೂ ಹೆಚ್ಚಳಗೊಂಡಿದೆ. ಅಪರಂಜಿ ಚಿನ್ನದ ಬೆಲೆ (Gold Rates) ಮತ್ತೆ 16,000 ರೂ ಗಡಿ ದಾಟಿ ಹೋಗಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಇದರ ಬೆಲೆ ಹೆಚ್ಚಳವಾಗಿದೆ. ಬೆಳ್ಳಿ ಬೆಲೆಯೂ ಭರ್ಜರಿ ಏರಿಕೆಯಾಗಿದೆ. ಇಂದು ಒಂದೇ ದಿನ ಗ್ರಾಮ್ಗೆ 25 ರೂನಷ್ಟು ಏರಿ 300 ರೂ ಗಡಿ ಮುಟ್ಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,47,900 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,61,350 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 30,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,47,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 30,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 30,000 ರೂ ಇದೆ.

Read this – Highlights news of the day-ದಿನದ ಪ್ರಮುಖ ಸುದ್ದಿಗಳು
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಫೆಬ್ರುವರಿ 23ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 16,135 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,790 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,101 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 300 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 16,135 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,790 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 300 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 14,790 ರೂ
- ಚೆನ್ನೈ: 14,860 ರೂ
- ಮುಂಬೈ: 14,790 ರೂ
- ದೆಹಲಿ: 14,805 ರೂ
- ಕೋಲ್ಕತಾ: 14,790 ರೂ
- ಕೇರಳ: 14,790 ರೂ
- ಅಹ್ಮದಾಬಾದ್: 14,795 ರೂ
- ಜೈಪುರ್: 14,805 ರೂ
- ಲಕ್ನೋ: 14,805 ರೂ
- ಭುವನೇಶ್ವರ್: 14,790 ರೂ
Read this – IDFC First Bank’s Rs 590 fraud case ; ಐಡಿಎಫ್ಸಿ ಫಸ್ಟ್ ಬ್ಯಾಂಕ್ |Kannada Folks
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಮಲೇಷ್ಯಾ: 613 ರಿಂಗಿಟ್ (14,183 ರುಪಾಯಿ)
- ದುಬೈ: 569.75 ಡಿರಾಮ್ (14,068 ರುಪಾಯಿ)
- ಅಮೆರಿಕ: 159 ಡಾಲರ್ (14,423 ರುಪಾಯಿ)
- ಸಿಂಗಾಪುರ: 204.10 ಸಿಂಗಾಪುರ್ ಡಾಲರ್ (14,629 ರುಪಾಯಿ)
- ಕತಾರ್: 559 ಕತಾರಿ ರಿಯಾಲ್ (13,904 ರೂ)
- ಸೌದಿ ಅರೇಬಿಯಾ: 578 ಸೌದಿ ರಿಯಾಲ್ (13,975 ರುಪಾಯಿ)
- ಓಮನ್: 60.45 ಒಮಾನಿ ರಿಯಾಲ್ (14,243 ರುಪಾಯಿ)
- ಕುವೇತ್: 46.52 ಕುವೇತಿ ದಿನಾರ್ (13,812 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 300 ರೂ
- ಚೆನ್ನೈ: 300 ರೂ
- ಮುಂಬೈ: 300 ರೂ
- ದೆಹಲಿ: 300 ರೂ
- ಕೋಲ್ಕತಾ: 300 ರೂ
- ಕೇರಳ: 300 ರೂ
- ಅಹ್ಮದಾಬಾದ್: 300 ರೂ
- ಜೈಪುರ್: 300 ರೂ
- ಲಕ್ನೋ: 300 ರೂ
- ಭುವನೇಶ್ವರ್: 300 ರೂ
- ಪುಣೆ: 300
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


