HomeLyricsThingalu Mulugidavo Song Lyrics - ತಿಂಗಾಳು ಮುಳಗಿದವೋ | Folk Songs

Thingalu Mulugidavo Song Lyrics – ತಿಂಗಾಳು ಮುಳಗಿದವೋ | Folk Songs

Thingalu Mulugidavo Song Lyrics - ತಿಂಗಾಳು ಮುಳಗಿದವೋ 

Thingalu Mulugidavo Song Lyrics – ತಿಂಗಾಳು ಮುಳಗಿದವೋ 

 

ತಿಂಗಾಳು ಮುಳುಗಿದವೋ
ರಂಗೋಲಿ ಬೆಳಗಿದವೋ
ನಮ್ಮ ತಾಯಿ ಚಾಮುಂಡಿಯಾ ಪೂಜೆಗೆಂದು
ಬಾಳೆ ಬಾಗಿದವೋ
ತಿಂಗಾಳು ಮುಳುಗಿದವೋ
ರಂಗೋಲಿ ಬೆಳಗಿದವೋ
ತಿಂಗಾಳು ಮುಳುಗಿದವೋ
ರಂಗೋಲಿ ಬೆಳಗಿದವೋ
ತಾಯಿ ಚಾಮುಂಡಿಯಾ ಪೂಜೆಗೆಂದು
ಬಾಳೆ ಬಾಗಿದವೋ
ನಮ್ಮ ತಾಯಿ ಚಾಮುಂಡಿಯಾ ಪೂಜೆಗೆಂದು
ಬಾಳೆ ಬಾಗಿದವೋ
ತಿಂಗಾಳು ಮುಳುಗಿದವೋ
ರಂಗೋಲಿ ಬೆಳಗಿದವೋ
..
..
ತಾಯಿ ಚಾಮುಂಡಿಯಾ ಪೂಜೆಗೆಂದು
ಬಾಳೆ ಬಾಗಿದವೋ
ನಮ್ಮ ತಾಯಿ ಚಾಮುಂಡಿಯಾ ಪೂಜೆಗೆಂದು
ಬಾಳೆ ಬಾಗಿದವೋ
ಮಾಯ್ಕಾತಿ ಚಾಮುಂಡಿ
ಮಂಡೇಲ್ಲಿ ಓದರೀರಿ
ಮಾಯ್ಕಾತಿ ಚಾಮುಂಡಿ
ಮಂಡೇಲ್ಲಿ ಓದರೀರಿ
ಮೈಸೂರಿಂದಾಚೆ ಬೆಟ್ಟದಲ್ಲೀ
ಬಾಳೆ ಬಾಗಿದವೋ
 ಮೈಸೂರಿಂದಾಚೆ ಬೆಟ್ಟದಲ್ಲೀ
ಬಾಳೆ ಬಾಗಿದವೋ
ಮೈಸೂರಿಂದಾಚೆ
ಚಾಮುಂಡಿ ಬೆಟ್ಟದಲಿ
ಮೈಸೂರಿಂದಾಚೆ
ಚಾಮುಂಡಿ ಬೆಟ್ಟದಲಿ
ಹೂ ಕಂಡ ಮಣ್ಣೆ ಅಲ್ಲೆ ಮದರಿ
ಬಾಳೆ ಬಾಗಿದವೋ
ಹೂ ಕಂಡ ಮಣ್ಣೆ ಅಲ್ಲೆ ಮದರಿ
ಬಾಳೆ ಬಾಗಿದವೋ
ತಿಂಗಾಳು ಮುಳುಗಿದವೋ
ರಂಗೋಲಿ ಬೆಳಗಿದವೋ
ತಾಯಿ ಚಾಮುಂಡಿಯಾ ಪೂಜೆಗೆಂದು
ಬಾಳೆ ಬಾಗಿದವೋ
ನಮ್ಮ ತಾಯಿ ಚಾಮುಂಡಿಯಾ ಪೂಜೆಗೆಂದು
ಬಾಳೆ ಬಾಗಿದವೋ
ಕರಿಯಾ ಕಡ್ಡಿಯ ಸೀರೆ
ನರಿಗೆ ಚಿನ್ನದ ಕುಣಿಕೆ
ಕರಿಯಾ ಕಡ್ಡಿಯ ಸೀರೆ
ನರಿಗೆ ಚಿನ್ನದ ಕುಣಿಕೆ
ನಡೆಮುಡೆಯಾ ಮ್ಯಾಲೆ ಬಾರುವವಳೆ
ಬಾಳೆ ಬಾಗಿದವೋ
..
..
 ನಡೆಮುಡೆಯಾ ಮ್ಯಾಲೆ ಬಾರುವವಳೆ
ಬಾಳೆ ಬಾಗಿದವೋ
ನಡೆಮುಡೆಯ ಮ್ಯಾಲೆ
ಬರುವವಳೆ ಚಾಮುಂಡಿ
ನಡೆಮುಡೆಯ ಮ್ಯಾಲೆ
ಬರುವವಳೆ ಚಾಮುಂಡಿ
ನಮ್ಮದೊರೆ ಎದ್ದು ಕೈಯ್ಯಾ ಮುಗಿದಾರೋ
ಬಾಳೆ ಬಾಗಿದವೋ
ನಮ್ಮದೊರೆ ಎದ್ದು ಕೈಯ್ಯಾ ಮುಗಿದಾರೋ
ಬಾಳೆ ಬಾಗಿದವೋ
 ತಿಂಗಾಳು ಮುಳುಗಿದವೋ
ರಂಗೋಲಿ ಬೆಳಗಿದವೋ
ತಾಯಿ ಚಾಮುಂಡಿಯಾ ಪೂಜೆಗೆಂದು
ಬಾಳೆ ಬಾಗಿದವೋ
ನಮ್ಮ ತಾಯಿ ಚಾಮುಂಡಿಯಾ ಪೂಜೆಗೆಂದು
ಬಾಳೆ ಬಾಗಿದವೋ
ಕನ್ನ ಕನ್ನಡಿ ಬಂದೋ
ಕಂಚಿನ್ ಹೆಬ್ಬರೆ ಬಂದೋ
ಕನ್ನ ಕನ್ನಡಿ ಬಂದೋ
ಕಂಚಿನ್ ಹೆಬ್ಬರೆ ಬಂದೋ
ಸಣ್ಣೇರಿ ಮ್ಯಾಲೆ
ಮಡೆ ಬಂದೋ
ಬಾಳೆ ಬಾಗಿದವೋ
 ಸಣ್ಣೇರಿ ಮ್ಯಾಲೆ
ಮಾಡೆ ಬಂದೋ ಬಾಳೆ ಬಾಗಿದವೋ
ಸಣ್ಣೇರಿ ಮ್ಯಾಲೆ
ಮಡೆ ಬಂದೊ ಚಾಮುಂಡಿ
ಸಣ್ಣೇರಿ ಮ್ಯಾಲೆ
ಮಡೆ ಬಂದೊ ಚಾಮುಂಡಿ
ನಿಮ್ಮೆಡೆಗೆ ತೋಡಲು ಬೇಡಗಾದೋ
ಬಾಳೆ ಬಾಗಿದವೋ
 ತೋಡಲು ಬೇಡಗಾದೋ
ಬಾಳೆ ಬಾಗಿದವೋ
ತಿಂಗಾಳು ಮುಳುಗಿದವೋ
ರಂಗೋಲಿ ಬೆಳಗಿದವೋ
ತಿಂಗಾಳು ಮುಳುಗಿದವೋ
ರಂಗೋಲಿ ಬೆಳಗಿದವೋ
ತಾಯಿ ಚಾಮುಂಡಿಯಾ ಪೂಜೆಗೆಂದು ಬಾಳೆ ಬಾಗಿದವೋ
ನಮ್ಮ ತಾಯಿ ಚಾಮುಂಡಿಯಾ ಪೂಜೆಗೆಂದು
ಬಾಳೆ ಬಾಗಿದವೋ
ತಾಯಿ ಚಾಮುಂಡಿಯಾ ಪೂಜೆಗೆಂದು
ಬಾಳೆ ಬಾಗಿದವೋ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments