HomeLyricsThandanno Thaano Song Lyrics - ತಂದನ್ನೋ ತಾನೊ | K. Yuvaraj

Thandanno Thaano Song Lyrics – ತಂದನ್ನೋ ತಾನೊ | K. Yuvaraj

Thandanno Thaano Song Lyrics - ತಂದನ್ನೋ ತಾನೊ

Thandanno Thaano Song Lyrics – ತಂದನ್ನೋ ತಾನೊ

 

ತಂದನ್ನೋ ತಾನೊ ತಂದನ್ನೊ ತಾನೊ
ತಂದನ್ನೋ ತಾನೊ ತಂದನ್ನೊ ತಾನೊ
ತೆಂಕಣ ಬಡಗಣ ಯಾವುದು ಮೇಲೊಂದ್
ಜಂಗಮ ಕೋಟೆ ಮೇಲಲ್ಲೊ
ತೆಂಕಣ ಬಡಗಣ ಯಾವುದು ಮೇಲೊಂದ್
ಜಂಗಮ ಕೋಟೆ ಮೇಲಲ್ಲೊ
ಜಂಗಮ ಕೋಟೆ ಒಳಗೆ ಇರುವ
ಬನ್ನಿ ಮಕ್ಕಳ ಮಡಿಲಲ್ಲ
ಜಂಗಮ ಕೋಟೆ ಒಳಗೆ ಇರುವ
ಬನ್ನಿ ಮಕ್ಕಳ ಮಡಿಲಲ್ಲ
ಆ ತಂದನ್ನೋ ತಾನೊ ತಂದನ್ನೊ ತಾನೊ
ತಂದನ್ನೋ ತಾನೊ ತಂದನ್ನೊ ತಾನೊ
ಹಟ್ಟಿಗೆ ಜಂಗಮ ಬದವನೆ
ಬಾಗಿಲ ಬಳಿಯಲಿ ನಿಂದವನೆ
ಹಟ್ಟಿಗೆ ಜಂಗಮ ಬದವನೆ
ಬಾಗಿಲ ಬಳಿಯಲಿ ನಿಂದವನೆ
ಹ್ಹಾ ಬಂದ ಜಂಗಮ ನಿಂದವನೆ
ದುರು ದುರು ಒಳಗೆ ನೋಡವನೆ
ಬಂದ ಜಂಗಮ ನಿಂದವನೆ
ದುರು ದುರು ಒಳಗೆ ನೋಡವನೆ
ಆಹ್ಹ ತಂದನ್ನೋ ತಾನೊ ತಂದನ್ನೊ ತಾನೊ
ತಂದನ್ನೋ ತಾನೊ ತಂದನ್ನೊ ತಾನೊ
ಕಣ್ಣಿಲ್ಲಾದ ಮುದುಕೀಗೆ
ಕಲ್ಮಣ್ ಹುರುಳಿ ಕೊಟ್ಯಲ್ಲೆ
ಕಣ್ಣಿಲ್ಲಾದ ಮುದುಕೀಗೆ
ಕಲ್ಮಣ್ ಹುರುಳಿ ಕೊಟ್ಯಲ್ಲೆ
ಹೇ!ಕಲ್ಮಣ್ ಹುರುಳಿ ಕೊಟ್ಟಿದ್ರಿಂದ
ಕಂಕ್ಳಲ್ಲಾಡೋ ಮಗನಿಲ್ಲೆ
ಕಲ್ಮಣ್ ಹುರುಳಿ ಕೊಟ್ಟಿದ್ರಿಂದ
ಕಂಕ್ಳಲ್ಲಾಡೋ ಮಗನಿಲ್ಲೇ
 ಆಹ್ಹ ತಂದನ್ನೋ ತಾನೊ ತಂದನ್ನೊ ತಾನೊ
 ತಂದನ್ನೋ ತಾನೊ ತಂದನ್ನೊ ತಾನೊ
ಹತ್ತಿಯ ಮರವ ಕಡಿದ್ಯಲ್ಲೇ
ಅತ್ತೆಯ ಕಾಲಲ್ ಒದ್ಯಲ್ಲೆ
ಹತ್ತಿಯ ಮರವ ಕಡಿದ್ಯಲ್ಲೇ
ಅತ್ತೆಯ ಕಾಲಲ್ ಒದ್ಯಲ್ಲೆ
 ಹೇ ಅತ್ತೆಯ ಕಾಲಲ್ ಒದ್ದದ್ರಿಂದ
ಅಂದವಾದ ಕಂದನಿಲ್ಲೇ
 ಅತ್ತೆಯ ಕಾಲಲ್ ಒದ್ದದ್ರಿಂದ
ಅಂದವಾದ ಕಂದನಿಲ್ಲೇ
 ಆಹ್ಹ ತಂದನ್ನೋ ತಾನೊ ತಂದನ್ನೊ ತಾನೊ
ತಂದನ್ನೋ ತಾನೊ ತಂದನ್ನೊ ತಾನೊ
 ಹ್ಹೇ ಮಾವಿನ ಮರವ ಕಡಿದ್ಯಲ್ಲೇ
ಮಾವನ ಕಾಲಲ್ ಒದ್ಯಲ್ಲೇ
 ಮಾವಿನ ಮರವ ಕಡಿದ್ಯಲ್ಲೇ
ಮಾವನ ಕಾಲಲ್ ಒದ್ಯಲ್ಲೇ
ಮಾವನ ಕಾಲಲ್ ಒದ್ದದ್ರಿಂದ
ಮಡಿಲಲ್ಲಾಡೊ ಮಗನಿಲ್ಲೇ
 ಮಾವನ ಕಾಲಲ್ ಒದ್ದದ್ರಿಂದ
ಮಡಿಲಲ್ಲಾಡೊ ಮಗನಿಲ್ಲೇ
ಆಹ್ಹ ತಂದನ್ನೋ ತಾನೊ ತಂದನ್ನೊ ತಾನೊ
ತಂದನ್ನೋ ತಾನೊ ತಂದನ್ನೊ ತಾನೊ
ತೆಂಕಣ ಬಡಗಣ ಯಾವುದು ಮೇಲೊಂದ್
ಜಂಗಮ ಕೋಟೆ ಮೇಲಲ್ಲೊ
 ತೆಂಕಣ ಬಡಗಣ ಯಾವುದು ಮೇಲೊಂದ್
ಜಂಗಮ ಕೋಟೆ ಮೇಲಲ್ಲೊ
ಆಆ ಜಂಗಮ ಕೋಟೆ ಒಳಗೆ ಇರುವ
ಬನ್ನಿ ಮಕ್ಕಳ ಮಡಿಲಲ್ಲ
 ಜಂಗಮ ಕೋಟೆ ಒಳಗೆ ಇರುವ
ಬನ್ನಿ ಮಕ್ಕಳ ಮಡಿಲಲ್ಲ
 ಆಹ್ಹ ತಂದನ್ನೋ ತಾನೊ ತಂದನ್ನೊ ತಾನೊ
ತಂದನ್ನೋ ತಾನೊ ತಂದನ್ನೊ ತಾನೊ
ಆಹ್ಹ ತಂದನ್ನೋ ತಾನೊ ತಂದನ್ನೊ ತಾನೊ
ತಂದನ್ನೋ ತಾನೊ ತಂದನ್ನೊ ತಾನೊ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments