Welcome to Kannada Folks   Click to listen highlighted text! Welcome to Kannada Folks
HomeLyricsThamnam Thamanam Eradu Kanasu - ಎರಡುಕನಸು

Thamnam Thamanam Eradu Kanasu – ಎರಡುಕನಸು

Spread the love

ತಮ್ ನಮ್ ತಮ್ ನಮ್ ತಮ್ ನಮ್ ಮನಸು ಮಿಡಿಯುತಿದೆ

Tamnam Tamnam Song - With Kannada Lyrics - Dr Rajkumar & Kalpana Super Hit  Old Song - YouTube

ಚಿತ್ರ: ಎರಡು ಕನಸು
ಗಾಯನ: ಪಿ ಬಿ ಶ್ರೀನಿವಾಸ್, ಎಸ್ ಜಾನಕಿ
ನಟರು: ರಾಜ್ ಕುಮಾರ್, ಕಲ್ಪನಾ, ಮಂಜುಳ
ತಮ್ ನಮ್ ತಮ್ ನಮ್ ತಮ್ ನಮ್ ಮನಸು ಮಿಡಿಯುತಿದೆ
ಹೋ ಸೋತಿದೆ…..
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೇ ತಮ್ ನಮ್ ತಮ್ ನಮ್ ಎಂದಿದೆ….
ಘಲ್ ಘಲ್ ಘಲ್ ಘಲ್ ತಾಳಕೆ ತಮ್ ನಮ್ ತಮ್ ನಮ್ ಎಂದಿದೆ…..
ತಮ್ ನಮ್ ತಮ್ ನಮ್ ನನ್ನೀ ಮನಸು ಮಿಡಿಯುತಿದೆ…..
ಹೋ ಸೋತಿದೆ…..
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೆ ತಾನೇ ತಮ್ ನಮ್ ತಮ್ ನಮ್ ಎಂದಿದೆ….
ಘಲ್ ಘಲ್ ಘಲ್ ಘಲ್ ತಾಳಕೆ ತಮ್ ನಮ್ ತಮ್ ನಮ್ ಎಂದಿದೆ…..
ನೀ ಸನಿಹಕೆ ಬಂದರೆ ತನುವಿದು ನಡುಗುತಿದೆ ಏತಕೆ ಎದೆ ಝಲ್ ಎಂದಿದೆ
ಅಹಹ….ಒಲಿದಿಹ ಜೀವವು ಬೆರೆಯಲು ಮನ ಹೂವಾಗಿ ತನು ಕೆಂಪಾಗಿ ನಿನ್ನ ಕಾದಿದೆ…..
ನೀ ನಡೆಯುವ ಹಾದಿಗೆ ಹೂವಿನ ಹಾಸಿಗೆಯ ಹಾಸುವೆ ಕೈ ಹಿಡಿದು ನಡೆಸುವೆ
ಅಹಹ….ಮೆಲ್ಲಗೆ ನಲ್ಲನೆ ನಡೆಸು ಬಾ ಎಂದೂ ಹೀಗೆ ಇರುವ ಆಸೆ ನನ್ನೀ ಮನಸಿಗೆ…
Read more here

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!