Shrikarane Srinivasane song Lyrics – ಶ್ರೀಕಾರನೇ ಶ್ರೀನಿವಾಸನೇ
Read this-Enaagali munde saagu nee song Lyrics ಏನಾಗಲಿ ಮುಂದೆ ಸಾಗು ನೀ
ಶ್ರೀಕಾರನೆ….
ಶ್ರೀನಿವಾಸನೆ….
ಶೇಷಾದ್ರಿಗಿರಿವಾಸ ಶ್ರೀರಮಣನೆ
ಶ್ರೀಚಕ್ರ ಶ್ರೀಶಂಖ ಭೂ..ಷಿತನೆ
ಆತ್ಮಾಯ ದೇಹಾಯ ಆರಾ.ಧನೆ
ಕರೆದರೆ ಬರುವ ಕಲಿಯುಗ ದೈವ
ಪಾಪ ವಿನಾಶ
ಲಕುಮಿಯ ಮನವ ಕಲುಕುತಲಿರುವ
ಶ್ರೀ ವೆಂಕಟೇಶ
ಭದ್ರಾದ್ರಿ ರಾಮನು ಇವನೇ
ಮಧುರಾಪುರಿ ಶ್ಯಾಮನು ಇವನೇ
ಶರಣಾಗಿ ಬಂದರೆ ಕಾಯೋ ನೀಲಾಮಯ..
ಶ್ರೀಕಾರನೆ….
ಶ್ರೀನಿವಾ.ಸನೆ….
ಶೇಷಾದ್ರಿಗಿರಿವಾಸ ಶ್ರೀರಮಣನೆ..
ಶ್ರೀಚಕ್ರ ಶ್ರೀಶಂಖ ಭೂ..ಷಿತನೆ
ಆತ್ಮಾಯ ದೇಹಾಯ ಆರಾ..ಧನೆ..
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ



