HomeLyricsShivanolidare Bhayavilla song lyrics - ಶಿವನೊಲಿದರೆ ಭಯವಿಲ್ಲಾ(ಚೆಲ್ಲಿದ ರಕ್ತ) - Top Devotional songs|...

Shivanolidare Bhayavilla song lyrics – ಶಿವನೊಲಿದರೆ ಭಯವಿಲ್ಲಾ(ಚೆಲ್ಲಿದ ರಕ್ತ) – Top Devotional songs| Kannada Folks

Shivanolidare Bhayavilla song lyrics – ಶಿವನೊಲಿದರೆ ಭಯವಿಲ್ಲಾ

ಶಿವನೊಲಿದರೆ ಭಯವಿಲ್ಲಾ…..
ಶಿವ ಮುನಿದರೆ ಬದುಕಿಲಾ …..
ಶಿವನಲ್ಲದೆ ಹರನಲ್ಲದೆ….
ಗತಿ ಯಾರು ನಮಗಿಲ್ಲ
ಜಟೆಯಲ್ಲೇ ಕಟ್ಟಿದ ನದಿಯ
ತಲೆಯಲ್ಲಿ ಮೂಡಿದ ಶಶಿಯ
ಜಟೆಯಲ್ಲೇ ಕಟ್ಟಿದ ನದಿಯ
ತಲೆಯಲ್ಲಿ ಮೂಡಿದ ಶಶಿಯ
ಕಣ್ಣೊಳಗೆ ಉರಿವ ಬೆಂಕಿಯ
ಮುಚ್ಚಿಟ್ಟು ಕೊಂಡು
ನಗುವ ನಮ್ಮ ಶಿವನ ಕಂಡೆಯ
ಅಮ್ಮಮ್ಮ ಅವನ
ಮಹಿಮೆಯನು ನೀನು ಬಲ್ಲೆಯ
ಶಂಭೋ ಶಂಕರ ಮಹದೇವ
ಶಿವ ಶಂಭೋ ಶಂಕರ ಮಹದೇವ
ಶಂಭೋ ಶಂಕರ ಮಹದೇವ
ಶಿವ ಶಂಭೋ ಶಂಕರ ಮಹದೇವ
ಪಟ್ಟೆಪೀತಾಂಬರವಿಲ್ಲ
ಬಂಗಾರದ ಒಡೆವೆಗಳಿಲ್ಲ
ಆ ಆ ಆ ಆ ಆ ಆ ಆ ಆ ಆ ಹ
ಪಟ್ಟೆಪೀತಾಂಬರವಿಲ್ಲ
ಬಂಗಾರದ ಒಡೆವೆಗಳಿಲ್ಲ
ಬೂದಿಯನು ಬಳಿದು ಮೈಗೆಲ್ಲಾ
ವಿಷ ಸರ್ಪ ಹಿಡಿದು
ಕೊರಳಲ್ಲಿ ಸುತ್ತಿ ಕೊಂಡನು
ಹಿಮಗಿರಿ ಏರಿ
ಹಾಯಾಗಿ ಅಲ್ಲಿ ಕುಳಿತನು
ಜಟೆಯಲ್ಲೇ ಕಟ್ಟಿದ ನದಿಯ
ತಲೆಯಲ್ಲಿ ಮೂಡಿದ ಶಶಿಯ
ಕಣ್ಣೊಳಗೆ ಉರಿವ ಬೆಂಕಿಯ
ಮುಚ್ಚಿಟ್ಟು ಕೊಂಡು
ನಗುವ ನಮ್ಮ ಶಿವನ ಕಂಡೆಯ
ಅಮ್ಮಮ್ಮ ಅವನ
ಮಹಿಮೆಯನು ನೀನು ಬಲ್ಲೆಯ
ಶಂಭೋ ಶಂಕರ ಮಹದೇವ
ಶಿವ ಶಂಭೋ ಶಂಕರ ಮಹದೇವ
ಶಂಭೋ ಶಂಕರ ಮಹದೇವ
ಶಿವ ಶಂಭೋ ಶಂಕರ ಮಹದೇವ
ವಿಷವನ್ನೆ ಕುಡಿದ ಒಮ್ಮೆ
ಯಮನನ್ನೆ ತಡೆದ ಒಮ್ಮೆ
ಏ ಏ ಏ ಏ ಏ ಏ ಏ ಏ
ವಿಷವನ್ನೆ ಕುಡಿದ ಒಮ್ಮೆ
ಯಮನನ್ನೆ ತಡೆದ ಒಮ್ಮೆ
ಭಕ್ತಿಗೆ ಮೆಚ್ಚಿ ಮತ್ತೊಮ್ಮೆ
ಆತ್ಮ ಲಿಂಗವ
ಭಕ್ತನಿಗೆ ಕೊಟ್ಟ ದೇವನು
ಬೇಕು ಎನ್ನು ಕೈಲಾಸವನ್ನೇ ಕೊಡುವನು
ಶಂಭೋ ಶಂಕರ ಮಹದೇವ
ಶಿವ ಶಂಭೋ ಶಂಕರ ಮಹದೇವ
ಶಂಭೋ ಶಂಕರ ಮಹದೇವ
ಶಿವ ಶಂಭೋ ಶಂಕರ ಮಹದೇವ
ಹೂವನ್ನು ಬೇಡೋದಿಲ್ಲ
ಹಣ್ಣನ್ನು ಕೇಳೋದಿಲ್ಲಾ
ಆ ಆ ಆ ಆ ಆ ಆ ಆ ಆ ಆ ಆ
ಹೂವನ್ನು ಬೇಡೋದಿಲ್ಲ
ಹಣ್ಣನ್ನು ಕೇಳೋದಿಲ್ಲಾ
ಹೊಗಳಿಕೆಯ ಎಂದು ಬಯಸೊಲ್ಲ
ನೀಲಕಂಠ
ಹೂವಂಥ ಹೃದಯ ಹುಡುಕುವ
ಹಣ್ಣಾದ ಮನವ ಕಂಡಾಗ ಅಲ್ಲಿ ನಿಲ್ಲುವ
ಶ್ರೀಕಂಠ ಆನಂದವನ್ನು ನೀಡುವ
ಜಟೆಯಲ್ಲೇ ಕಟ್ಟಿದ ನದಿಯ
ತಲೆಯಲ್ಲಿ ಮೂಡಿದ ಶಶಿಯ
ಕಣ್ಣೊಳಗೆ ಉರಿವ ಬೆಂಕಿಯ
ಮುಚ್ಚಿಟ್ಟು ಕೊಂಡು
ನಗುವ ನಮ್ಮ ಶಿವನ ಕಂಡೆಯ
ಅಮ್ಮಮ್ಮ ಅವನ
ಮಹಿಮೆಯನು ನೀನು ಬಲ್ಲೆಯ
ಶಂಭೋ ಶಂಕರ ಮಹದೇವ
ಶಿವ ಶಂಭೋ ಶಂಕರ ಮಹದೇವ
ಶಂಭೋ ಶಂಕರ ಮಹದೇವ
ಶಿವ ಶಂಭೋ ಶಂಕರ ಮಹದೇವ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×