HomeLyricsShiva Shiva Shankara song lyrics - ಶಿವ ಶಿವ ಶಂಕರ

Shiva Shiva Shankara song lyrics – ಶಿವ ಶಿವ ಶಂಕರ

ಪರಮಶಿವನ ಮಹಿಮೆ, ಶಕ್ತಿ ಮತ್ತು ದೈವಿಕ ಸ್ವರೂಪವನ್ನು ಸಾರುವ ಭಕ್ತಿಗೀತೆ ‘ಶಿವ ಶಿವ ಶಂಕರ’ದ ಸಾಹಿತ್ಯ ಇಲ್ಲಿದೆ.

Shiva Shiva Shankara song lyrics – ಶಿವ ಶಿವ ಶಂಕರ

ಶಿವ ಶಿವ ಶಂಕರ ಹರ ಹರ ಶಂಕರ
ಜಯ ಜಯ ಶಂಕರ ದಿಗೀರಾರಾ
ಪ್ರಿಯಾ ತಾಂಡವ ಶಂಕರ
ಪ್ರಕಟ ಶುಭಂಕರ
ಪ್ರಲಯ ಭಯಂಕರ ದಿಗಿರಾರ
ಓಂ ಪರಮೇಶ್ವರ ಪರಾ
ಓಂ ನಿಕಿಲೇಶ್ವರ ಹರಾ
ಓಂ ಜೀವೇಶ್ವರೇಶ್ವರ ಕನರಾರಾ
ಓಂ ಮಂತ್ರೇಶ್ವರ ಸ್ವರಾ
ಓಂ ಯುಕ್ತೇಶ್ವರ ಸ್ಥಿರಾ
ಓಂ ನಂದೀಶ್ವರಮಾರಾ ರಾವರಾ
ಶಿವ ಶಿವ ಶಂಕರ ಹರ ಹರ ಶಂಕರ
ಜಯ ಜಯ ಶಂಕರ ದಿಗೀರಾರಾ
ಪ್ರಿಯಾ ತಾಂಡವ ಶಂಕರ
ಪ್ರಕಟ ಶುಭಂಕರ
ಪ್ರಲಯ ಭಯಂಕರ ದಿಗಿರಾರ
ಶಿವ ಶಿವ ಶಂಕರ ಹರ ಹರ ಶಂಕರ
ಜಯ ಜಯ ಶಂಕರ ದಿಗೀರಾರಾ
ಪ್ರಿಯಾ ತಾಂಡವ ಶಂಕರ
ಪ್ರಕಟ ಶುಭಂಕರ
ಪ್ರಲಯ ಭಯಂಕರ ದಿಗಿರಾರ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments