Shiva Shiva Endare Song Lyrics – ಶಿವ ಶಿವ ಎಂದರೆ ಭಯವಿಲ್ಲಾ
Read this-Shabari shaila nivasa ಶಬರಿ ಶೈಲ ನಿವಾಸಾ Top Devotional songs
ಶಿವ ಶಿವ ಎಂದರೆ ಭಯವಿಲ್ಲಾ..ಆ..ಆ
ಶಿವ ಶಿವ ಎಂದರೆ ಭಯವಿಲ್ಲಾ,
ನಾಮಕೆ ಸಾಟಿ ಬೇರಿಲ್ಲಾ,
ಶಿವ ನಾ..ಮಕೆ ಸಾಟಿ ಬೇರಿಲ್ಲಾ..
ಶಿವಭಕ್ತನಿಗೆ ನರಕಾ ಇಲ್ಲಾ…ಆ..ಅ
ಶಿವಭಕ್ತನಿಗೆ ನರಕಾ ಇಲ್ಲಾ,
ಜನುಮ ಜನುಮಗಳ ಕಾಟವೆ ಇಲ್ಲಾ,
ಶಿವ ಶಿವ ಎಂದರೆ ಭಯವಿಲ್ಲಾ,
ನಾಮಕೆ ಸಾಟಿ ಬೇರಿಲ್ಲಾ,
ಶಿವ ನಾ.ಮಕೆ ಸಾಟಿ ಬೇ..ರಿಲ್ಲಾ..
ಅನ್ನ ದಾನವ ತೊರೆಯದಿರು..
ನಾನು ನನ್ನದು ಎನ್ನ..ದಿರು…
ಅನ್ನ ದಾನವ ತೊರೆಯದಿರು..ಉ
ನಾನು ನನ್ನದು ಎನ್ನದಿರು…
ಉನ್ನತಿ ಸಾಧಿಸೆ ಹಗಲಿರುಳು…ಉ..ಊ..ಉ
ಉನ್ನತಿ ಸಾಧಿಸೆ ಹಗಲಿರುಳು,
ದೀ..ನಾನಾಥನ ಮರೆಯದಿರು…ಉ
ಶಿವ ಶಿವ ಎಂದರೆ ಭಯವಿಲ್ಲಾ,
ನಾಮಕೆ ಸಾಟಿ ಬೇರಿಲ್ಲಾ,
ಶಿವ ನಾ..ಮಕೆ ಸಾಟಿ ಬೇ..ರಿಲ್ಲಾ…
ಭೊಗ ಭಾಗ್ಯದಾ ಬಲೆಯೊಳಗೆ,
ಬಳಲಿ ಬಾಡದೆ ಇಳೆಯೊಳಗೆ…
ಭೊಗ ಭಾಗ್ಯದಾ ಬಲೆಯೊಳಗೆ…ಎ
ಬಳಲಿ ಬಾಡದೆ ಇಳೆಯೊಳಗೆ,
ಕಾಯಕ ಮಾಡುತ ಎಂದೆಂದೂ…ಉ..ಊ..ಉ
ಕಾಯಕ ಮಾಡುತ ಎಂದೆಂದು,
ಆ..ತ್ಮಾನಂದವ ಸವಿಯುತಿರು..ಉ..ಉ
ಶಿವ ಶಿವ ಎಂದರೆ ಭಯವಿಲ್ಲಾ,
ನಾಮಕೆ ಸಾಟಿ ಬೇರಿಲ್ಲಾ,
ಶಿವನಾ..ಮಕೆ ಸಾಟಿ ಬೇ..ರಿಲ್ಲಾ…
ದಾನವೆ ಜಗದೊಳು ತಪವಯ್ಯ..ಅ
ಧ್ಯಾನವೆ ಘನಕರ ಜಪವಯ್ಯ…
ದಾನವೆ ಜಗದೊಳು ತಪವಯ್ಯ…ಅ
ಧ್ಯಾನವೆ ಘನಕರ ಜಪವಯ್ಯ,
ಅಪಕಾರವ ನೀ ಮಾಡಿದರೇ..ಎ..ಏ.ಏ..ಎಎಎ
ಅಪಕಾರವ ನೀ ಮಾಡಿದರೆ,
ಕೈಲಾಸವದು ಸಿಗದಲ್ಲಾ..ಆಅ
ಶಿವ ಶಿವ ಎಂದರೆ ಭಯವಿಲ್ಲಾ,
ನಾಮಕೆ ಸಾಟಿ ಬೇರಿಲ್ಲಾ,
ಶಿವ ನಾ.ಮಕೆ ಸಾಟಿ ಬೇ..ರಿಲ್ಲಾ
ಶಿವ ನಾ..ಮಕೆ ಸಾಟಿ ಬೇ..ರಿಲ್ಲಾ
ಶಿವ ನಾ…ಮಕೆ ಸಾಟಿ ಬೇ..ರಿ.ಲ್ಲಾ…
ಶಿವ ನಾ…ಮಕೆ ಸಾಟಿ ಬೇ..ರಿ.ಲ್ಲಾ…
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ



