Shabari shaila nivasa – ಶಬರಿ ಶೈಲ ನಿವಾಸಾ – Top Devotional songs
Read this-Swamy Ayyappa ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ Top Devotional song
ಶಬರಿ ಶೈಲ ನಿವಾಸಾ….
ಶಬರಿ ಶೈಲ ನಿವಾಸ ದೇವ ಶರಣಾಗತರನು ಪಾಲಿಸೊ|
ತವ ಶರಣು ಮಮ ಶರಣು ಅಭಯದಾಯಕ ಅಯ್ಯಪ್ಪ ||
ಅಯ್ಯಪ್ಪ ಶರಣು , ಶರಣು ನನ್ನಯ್ಯಪ್ಪ||
ಶಬರಿಗಿರೀಶ ಶರಣು ಶರಣು ಶರಣು ಅಯ್ಯಪ್ಪ ||ಶಬರಿ ಶೈಲ||
ಹರಿ ಚಂದನಾಭಿಷೇಕ ಹಣೇಲಿಟ್ಟು
ಹರಿಹರ ನಂದನಾ ಅಯ್ಯಪ್ಪನಾ ||
ಚಿರದರುಶನ ಸುಖ ಸಂತ್ರಿಪ್ತಿ ಪಡೆವ
ತಪಸ್ಸು ಮಾಡುವ ಸ್ವಾಮಿ ಭಕ್ತನು ನಾ ||
ಅಯ್ಯಪ್ಪ ಶರಣು ,ಶರಣು ನನ್ನಯ್ಯಪ್ಪ
ಶಬರಿಗಿರೀಶ ಶರಣು ಶರಣು ಶರಣು ಅಯ್ಯಪ್ಪ
||ಶಬರಿ ಶೈಲ||
ಮಣಿಕಂಠಾ ಮಹಿಷಿ ಮರ್ದನ
ಮಕರ ಸಂಕ್ರಮ ದೀಪ ಪ್ರಿಯ ||
ಕಲಿಯುಗವರದನೆ ಅಂತಃಕರಣನೆ
ಶ್ರೀ ಆಭರಣ ಪ್ರಶೋಭಿತನೆ ||
ಅಯ್ಯಪ್ಪ ಶರಣು, ಶರಣು ನನ್ನಯ್ಯಪ್ಪ
ಶಬರಿಗಿರೀಶ ಶರಣು ಶರಣು ಶರಣು ಅಯ್ಯಪ್ಪ
||ಶಬರಿ ಶೈಲ||
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ



