HomeLyricsRadhe Song Lyrics - ರಾಧೆ |The Wedding Song | Gagan Baderiya

Radhe Song Lyrics – ರಾಧೆ |The Wedding Song | Gagan Baderiya

Radhe Song Lyrics - ರಾಧೆ 

Radhe Song Lyrics – ರಾಧೆ 

 

ರಾಧೆ ನೀನು ಆರಾಧಿಸೋ..
ನೀಲ ಮೇಘಾ ಶಾಮನು..
ಮನವ | ಮರೆಸಿ ನಿಂ…ದನು…
ನಾ..ದ ಸ್ವರವೆಲ್ಲ ನಲಿದಿದೆ ಕೇ..ಳು
ಯಾ..ರೀ ವರನೆಂದು ನಗುತಿದೆ ನೋಡು
ಪರಿಚಯ ಪರಿಧಿ | ಮೀ…ರೋ ವರುಷ
ಪರಿಣಯ ಪದವ | ಹಾ..ಡೋ ಹರುಷ
ರಾಧೆ ನೀನು ಆರಾಧಿಸೋ
ನೀಲ ಮೇಘಾ ಶಾಮನು
ರಮೇಯ | ರಮಿಸ ಬಂ..ದನು…
ರಾಧೆ ನೀನು ಆರಾಧಿಸೋ
ನೀಲ ಮೇಘಾ ಶಾಮನು
ಮನವ | ಮರೆಸಿ ನಿಂ…ದನು…
ನೆನೆಯೋ ಮಳೆಯಾ, ಸೆಳೆದಿರೋ ಹಾಗೇ
ಮನದ ತನನ, ಇನಿಯನೇ ಹೀಗೇ
ನೀ | ಸನಿಹ | ಸನಿಹ ಕೊ..ರುವೆ
ನಾ | ಮರಳಿ | ಪುನಃ ಸೋ…ಕುವೆ
ಈ ಕಣ್ಣಿಗೆ…….
ಸಂಕೋಚ ಸಾಕಾಗಿದೆ
ನಾ ಮೆಲ್ಲಗೆ……
ಸಲ್ಲಾಪವ ಮಾ..ಡಲೇ
ಕೃಷ್ಣನ | ಪ್ರೇಮಕೆ ಬೇ…..ರೆಯೇನು?
ಕೊಳದಲಿ | ಕುಮುದೆಗೂ ಈ…..ಶೇ ಕಾಣು
ಕೊಳಲಿನ | ಕೊರಳನು ರಾ…….ಗ ನೀನು
ರಾಧೆ ನೀನು ಆರಾಧಿಸೋ
ನೀಲ ಮೇಘಾ ಶಾಮನು
ರಮೇಯ | ರಮಿಸ ಬಂ..ದನು…
ರಾಧೆ ನೀನು ಆರಾಧಿಸೋ
ನೀಲ ಮೇಘಾ ಶಾಮನು
ಮನವ | ಮರೆಸಿ ನಿಂ…ದನು…
ಮಾಂಗಲ್ಯಂ ತಂತುನಾನೇನ
ಮಮಜೀವನ ಹೇತುನಾ
ಮಾಂಗಲ್ಯಂ ತಂ..ತುನಾನೇನ
ಮಮಜೀವನ ಹೇತುನಾ
ಮಾಂಗಲ್ಯಂ ತಂತುನಾನೇನ
ಮಮಜೀವನ ಹೇತುನಾ
ಮಾಂ..ಗಲ್ಯಂ ತಂತುನಾನೇನ
ಮಮಜೀವನ ಹೇತುನಾ
ನಾ..ದ ಸ್ವರವೆಲ್ಲ ನಲಿದಿರಲು…
ಯಾ….ರೀ ವರನೆಂದು ನಗುತಿರಲು…
ಪರಿಚಯ ಪರಿಧಿ | ಮೀ…ರೋ ವರುಷ
ಪರಿಣಯ ಪದವ | ಹಾ….ಡೋ ಹರುಷ
ರಾಧೆ ನೀನು ಆರಾಧಿಸೋ
ನೀಲ ಮೇಘಾ ಶಾಮನು
ಮನವ | ಮರೆಸಿ ನಿಂ…ದನು…
ಆ…. ಅ ಆ…… ಆ………

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments