HomeNewsHealth and FoodPuliyogare powder Recipe in Kannada - ಪುಳಿಯೋಗರೆ ಗೊಜ್ಜಿನ ಪುಡಿ

Puliyogare powder Recipe in Kannada – ಪುಳಿಯೋಗರೆ ಗೊಜ್ಜಿನ ಪುಡಿ

Puliyogare powder Recipe in Kannada - ಪುಳಿಯೋಗರೆ ಗೊಜ್ಜಿನ ಪುಡಿ

Spread the love

Puliyogare powder Recipe in Kannada – ಪುಳಿಯೋಗರೆ ಗೊಜ್ಜಿನ ಪುಡಿ

ಬೇಕಾಗುವ ಪದಾರ್ಥಗಳು

  • ದನಿಯಾ – 100 ಗ್ರಾಂ
  • ಬ್ಯಾಡಗಿ ಒಣಮೆಣಸಿನಕಾಯಿ- 100 ಗ್ರಾಂ
  • ಜೀರಿಗೆ- 4 ಚಮಚ
  • ಮೆಂತ್ಯೆ – 3 ಚಮಚ
  • ಕಾಳು ಮೆಣಸು- 2 ಚಮಚ
  • ಒಣಕೊಬ್ಬರಿ- ಸ್ವಲ್ಪ
  • ಎಳ್ಳು-8 ಚಮಚ
  • ಇಂಗು- 2 ಚಿಟಿಕೆಯಷ್ಟು
  • ಸಾಸಿವೆ- 3 ಚಮಚ
  • ಕರಿಬೇವು- ಸ್ವಲ್ಪಪುಳಿಯೋಗರೆ ಗೊಜ್ಜಿನ ಪುಡಿ- Puliyogare powder Recipe in KannadaRead this – How to make the Avalakki Uthappam Recipe in Kannada ಅವಲಕ್ಕಿ ಉತ್ತಪ ರೆಸಿಪಿ

ಮಾಡುವ ವಿಧಾನ

  • ಮೊದಲು ಬಾಣಲೆ ಬಿಸಿ ಮಾಡಿ, ಎಳ್ಳನ್ನು ಹುರಿಯಿರಿ, ಬಳಿಕ ಕೊಬ್ಬರಿ ತುರಿಯನ್ನು ಹಾಕಿ ಹುರಿಯಿರಿ. ಎಳ್ಳು ಸಿಡಿಯಲು ಆರಂಭಿಸಿದಾಗ ಮತ್ತು ಕೊಬ್ಬರಿ ಬಣ್ಣ ಬದಲಾಗಲು ಆರಂಭವಾಗುತ್ತಿದ್ದಂತೆ ಒಲೆ ಆರಿಸಿ. ಅದನ್ನು ಬಾಣಲೆಯಿಂದ ತೆಗೆಯಿರಿ.
  • ಬಳಿಕ ಬಾಣಲೆಗೆ ಎಣ್ಣೆ ಹಾಕಿ, ಮೆಣಸಿನಕಾಯಿ, ದನಿಯಾ, ಮೆಂತ್ಯೆ , ಜೀರಿಗೆ, ಕರಿಬೇವಿನ ಎಲೆ ಸೇರಿ ಎಲ್ಲಾ ಪದಾರ್ಥಗಳನ್ನು ಒಂದಾದ ಮೇಲೆ ಒಂದು ಹುರಿಯಿರಿ.
  • ಹುರಿದ ಎಲ್ಲಾ ಸಾಮಾಗ್ರಿಗಳನ್ನು ಒಂದು ತಟ್ಟೆಗೆ ವರ್ಗಾಯಿಸಿ, ತಣ್ಣಗಾಗಲು ಬಿಡಿ.
  • ತಣ್ಣಗಾದ ಬಳಿಕ ಎಲ್ಲಾ ಸಾಮಗ್ರಿಗಳನ್ನು ಒಟ್ಟಿಗೆ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಇದೀಗ ಪುಳಿಯೋಗರೆ ಗೊಜ್ಜಿಗೆ ಪುಡಿ ಸಿದ್ಧ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×