Welcome to Kannada Folks   Click to listen highlighted text! Welcome to Kannada Folks
HomeLyricsPremada Hoogara Chikkejamanru songs - kannada ಚಿಕ್ಕೆಜಮಾನ್ರು ...

Premada Hoogara Chikkejamanru songs – kannada ಚಿಕ್ಕೆಜಮಾನ್ರು …

Spread the love

ಪ್ರೇಮದ ಹೂಗಾರ – ಚಿಕ್ಕೆಜಮಾನ್ರು

 

ಪ್ರೇಮದ ಹೂಗಾರ
ಸಾಹಿತ್ಯ : ಹಂಸಲೇಖ
ಗಾಯನ : ಎಸ್.ಪಿ. ಬಾಲಸುಬ್ರಹ್ಮಣ್ಯಂPremada Hoogara | ಪ್ರೇಮದ ಹೂಗಾರ (ಪ್ರೇಮದ ಹೂಗಾರ) Song|S. P. Balasubrahmanyam| Chikkejamanru (Original Motion Picture Soundtrack)| Listen to new songs and mp3 song download Premada Hoogara | ಪ್ರೇಮದ ಹೂಗಾರ (ಪ್ರೇಮದ ...

ಪ್ರೇಮದ ಹೂಗಾರ …. ಪ್ರೇಮದ ಹೂಗಾರ
ಪ್ರೇಮದ ಹೂಗಾರ ಈ ಹಾಡುಗಾರ

ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ..
ಬೆಲ್ಲದ ಬಣಕಾರ ಈ ಹಾಡುಗಾರ
ಸಿಹಿ ನೀಡುತ್ತಾನೆ ಕಹಿ ಬೇಡುತ್ತಾನೆ
ಮಣ್ಣಿನ ಮಮಕಾರ ತಂಪಿರುವ,
ಮಾನದ ಮಣಿಹಾರ ಹೊಂದಿರುವ ಈ ಭಾವ ಜೀವ…

ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ..

ಗಂಧದ ಕೊರಳಾಗಿ ಸ್ವಂತಕ್ಕೆ ಬರಡಾಗಿ
ನೋವಿನಲೂ ತೇಯುವುದು ಈ ಒಡಲು
ಗಂಗೆಯು ತಾನಾಗಿ ನೀರಿಗೆ ಎರವಾಗಿ
ಸೇರುತಿದೆ ಕಂಬನಿಯ ಆ ಕಡಲು…. ಕರುಣೆಯ ಕುಂಬಾರ

ಕರುಣೆಯ ಕುಂಬಾರ ಈ ಹಾಡುಗಾರ
ಮಣ್ಣು ಬೇಡುತ್ತಾನೆ ಕೊಡ ನೀಡುತ್ತಾನೆ
ಮಮತೆಯ ಅಲೆಗಾರ ಈ ಹಾಡುಗಾರ
ಮನೆ ಮಾಡುತ್ತಾನೆ ಹೊರ ಹೋಗುತ್ತಾನೆ ..
ಗೋವಿನ ಹಾಲಂಥ ಮನಸಿರುವ
ಜೇನಂತ ಕೂಸಿನ ಮಾತಿರುವ  ಈ ಭಾವ ಜೀವಾ…

ಪ್ರೇಮದ ಹೂಗಾರ  ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ

ನಿತ್ಯವೂ ತಾನುರಿದು ಲೋಕಕೆ ದಿನಗರೆದು
ಎಚ್ಚರಿಸೋ ಸೂರ್ಯನಿಗೆ ನಿದಿರೆಯಿಲ್ಲಾ
ರಾತ್ರಿಗೆ ತಾನುಳಿದು ತಾಪಕೆ ತಂಪೆರೆದು
ಸಂಚರಿಸೋ ಚಂದ್ರನಿಗೆ ಸ್ವಂತವಿಲ್ಲ
ಊರಿನ ಗೆಣೆಕಾರ…

ಊರಿನ ಗೆಣೆಕಾರ ಈ ಹಾಡುಗಾರ
ಕಾಪಾಡುತ್ತಾನೆ ಕಡೆಯಾಗುತ್ತಾನೆ
ಸತ್ಯದ ಹರಿಕಾರ ಈ ಹಾಡುಗಾರ
ಹೊರಡುತ್ತಾನೆ ಒಂಟಿಯಾಗುತ್ತಾನೆ
ಮಣ್ಣಿನ ಮಮಕಾರ ಕಂಪಿರುವ
ಮಾನದ ಮಣಿ ಹಾರ ಹೊಂದಿರುವಾ  ಈ ಭಾವ ಜೀವ

ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ

Read more here

Chikkejamanru  Rama Rama Rama Sad Song kannada

Rangero Holi Putnanja Song kannada Ravichandran

Baduki Uliyuvene  Siddappaji Song   Lyrics ಬದುಕಿ ಉಳಿಯುವೆನೇ

Shiva Song  Needu Shiva needadiru shiva   ನೀಡು ಶಿವ ನೀಡದಿರು ಶಿವ

 

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!