HomeLyricsPreethiya Parivala Song Lyrics - ಪ್ರೀತಿಯ ಪಾರಿವಾಳ | Folk Song

Preethiya Parivala Song Lyrics – ಪ್ರೀತಿಯ ಪಾರಿವಾಳ | Folk Song

Preethiya Parivala Song Lyrics - ಪ್ರೀತಿಯ ಪಾರಿವಾಳ

Preethiya Parivala Song Lyrics – ಪ್ರೀತಿಯ ಪಾರಿವಾಳ

 

ಪ್ರೀತಿಯ ಪಾರಿವಾಳ..
ಪಾರಿವಾಳ
ಹಾರಿ ಹೋತೊ ಗೆಳೆಯ
ಗೆಳೆಯ
ಮನಸಿಗಿ ತಳಮಳ
ತಳಮಳ
ಮಾಡಿಹೋತೊ ಗೆಳೆಯ
ಗೆಳೆಯ
ಪ್ರೀತಿಯ ಪಾರಿವಾಳ
ಹಾರಿಹೋತೊ ಗೆಳೆಯ
ಮನಸಿಗಿ ತಳಮಳ
ಮಾಡಿಹೋತೊ ಗೆಳೆಯ
ಮರಿ ಅಂದರೆಂಗ ಮರಿಯಲಿ ಗೆಳೆಯ..
ಮರಿ ಅಂದರೆಂಗ ಮರಿಯಲಿ ಗೆಳೆಯ
ಮರಿಯಲೆಂಗ ಗೆಳೆಯ
ಮರಿಯಲೆಂಗ ಗೆಳೆಯ..
ಬದುಕಂದರೆಂಗ ಬದುಕಲಿ ಗೆಳೆಯ
ಬದುಕಲೆಂಗ ಗೆಳೆಯ
ಬದುಕಲೆಂಗ ಗೆಳೆಯ..
ಮರಿ ಅಂದರೆಂಗ ಮರೆಯಲಿ ಗೆಳೆಯ
ಮರಿಯಲೆಂಗ ಗೆಳೆಯ
ಮರಿಯಲೆಂಗ ಗೆಳೆಯ..
ಬದುಕಂದರೆಂಗ ಬದುಕಲಿ ಗೆಳೆಯ
ಬದುಕಲೆಂಗ ಗೆಳೆಯ
ಬದುಕಲೆಂಗ ಗೆಳೆಯ..
ಕುಂತ್ರು ನಿಂತ್ರು ಬರಿ ಆಕಿ
ನೆನಪಾಗತೈತಿ
ಎಲ್ಲಿ ನೊಡಿದರು ಆಕಿ
ರೂಪ ಕಾಣತೈತಿ
ಹೊಟ್ಟಿ ಹಸ್ಯುದಿಲ್ಲ
ನಿದ್ದಿ ಹಂಗ ಹತ್ತತೈತಿ
ನಿದ್ದಿ ಹತ್ತಿದಾಗ
ಬಡದೆಬ್ಬೀ..ಸತೈತಿ
ಆಕಿ ಮರತಿರ..
ಆಕಿ ಮರತಿರ..
ಆಕಿ ಮರತಿರಬೇಕೇನೊ ಗೆಳೆಯ
ಮರಿತಾಳೇನೊ ಗೆಳೆಯ
ಮರಿತಾಳೇನೊ ಗೆಳೆಯ..
ಆಕಿ ಮರಳಿ ಸಿಕ್ಕಾಳೆನೊ ಗೆಳೆಯ
ಸಿಕ್ಕಾ..ಳೆನೊ ಗೆಳೆಯ
ಸಿಕ್ಕಾ..ಳೆನೊ ಗೆಳೆಯ..
ಆಕಿ ಮರತಿರಬೇಕೇನೊ ಗೆಳೆಯ
ಮರಿತಾಳೆನೊ ಗೆಳೆಯ
ಮರಿತಾಳೆನೊ ಗೆಳೆಯ..
ಮತ್ತೆಮರಳಿ ಕೂಡ್ಯಾಳೇನೊ ಗೆಳೆಯ
ಕೂಡ್ಯಾ..ಳೆನೊ ಗೆಳೆಯ
ಕೂಡ್ಯಾ..ಳೆನೊ ಗೆಳೆಯ..
ದಿನಕ್ಕೊಂದ ಸಾರಿ ನಂಗ
ಬೆಟ್ಟಿಯಾಗತಿದ್ದಿ
ಮುದ್ದುಮುದ್ದು ಮಾತನಾಡಿ
ಮನ ತಣಿಸತಿದ್ದಿ
ಬೆಟ್ಟಿಯಾದಗೊಮ್ಮೆ ಸವಿಬೆಲ್ಲ
ಕೊಡತಿದ್ದಿ
ಖುಲ್ಲಾ ಹೇಳತೇನ ಸಿಗುದಿಲ್ಲಾ
ಇಂಥಾ ಪ್ರೀತಿ
ನನ್ನ ಸೊಲ್ಲ..
ನನ್ನ ಸೊಲ್ಲ..
ನನ್ನ ಸೊಲ್ಲು ಅಲ್ಲಿ
ಕೇಳೀತೆನೊ ಗೆಳೆಯ
ಕೇಳೀತೆನೊ ಗೆಳೆಯ
ಕೇಳೀತೆನೊ ಗೆಳೆಯ..
ಕೇಳಿಬಂದು ಮಾತನಾಡಿತೆನೊ ಗೆಳೆಯ
ಮಾತಾಡಿತೆನೊ ಗೆಳೆಯ
ಮಾತಾಡಿತೆನೊ ಗೆಳೆಯ..
ನನ್ನ ಸೊಲ್ಲು ಅಲ್ಲಿ
ಕೇಳೀತೆನೊ ಗೆಳೆಯ
ಕೇಳೀತೆನೊ ಗೆಳೆಯ
ಕೇಳೀತೆನೊ ಗೆಳೆಯ..
ಕೇಳಿಬಂದು ಮಾತನಾಡಿತೆನೊ ಗೆಳೆಯ
ಮಾತಾಡಿತೆನೊ ಗೆಳೆಯ
ಮಾತಾಡಿತೆನೊ ಗೆಳೆಯ..
ಪ್ರೀತಿಯ ಪಾರಿವಾಳ..
ಪಾರಿವಾಳ
ಹಾರಿ ಹೋತೊ ಗೆಳೆಯ
ಗೆಳೆಯ
ಮನಸಿಗಿ ತಳಮಳ
ತಳಮಳ
ಮಾಡಿಹೋತೊ ಗೆಳೆಯ
ಗೆಳೆಯ
ಪ್ರೀತಿಯ ಪಾರಿವಾಳ
ಹಾರಿಹೋತೊ ಗೆಳೆಯ
ಮನಸಿಗಿ ತಳಮಳ
ಮಾಡಿಹೋತೊ ಗೆಳೆಯ..
ಮರಿ ಅಂದರೆಂಗ ಮರಿಯಲಿ ಗೆಳೆಯ..
ಮರಿ ಅಂದರೆಂಗ ಮರಿಯಲಿ ಗೆಳೆಯ
ಮರಿಯಲೆಂಗ ಗೆಳೆಯ
ಮರಿಯಲೆಂಗ ಗೆಳೆಯ..
ಬದುಕಂದರೆಂಗ ಬದುಕಲಿ ಗೆಳೆಯ
ಬದುಕಲೆಂಗ ಗೆಳೆಯ
ಬದುಕಲೆಂಗ ಗೆಳೆಯ..
ಮರಿ ಅಂದರೆಂಗ ಮರೆಯಲಿ ಗೆಳೆಯ
ಮರಿಯಲೆಂಗ ಗೆಳೆಯ
ಮರಿಯಲೆಂಗ ಗೆಳೆಯ..
ಬದುಕಂದರೆಂಗ ಬದುಕಲಿ ಗೆಳೆಯ
ಬದುಕಲೆಂಗ ಗೆಳೆಯ
ಬದುಕಲೆಂಗ ಗೆಳೆಯ..

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments