HomeLyricsOm Shakthi Jaya Shakthi song lyrics - ಓಂ ಶಕ್ತಿ ಜಯ ಶಕ್ತಿ

Om Shakthi Jaya Shakthi song lyrics – ಓಂ ಶಕ್ತಿ ಜಯ ಶಕ್ತಿ

ಆದಿ ಪರಾಶಕ್ತಿಯನ್ನು ಭಕ್ತಿಯಿಂದ ಸ್ತುತಿಸುವ ‘ಓಂ ಶಕ್ತಿ ಜಯ ಶಕ್ತಿ’ ಗೀತೆಯಲ್ಲಿ ದೇವಿಯ ದಿವ್ಯಶಕ್ತಿ, ಕರುಣೆ ಮತ್ತು ರಕ್ಷಣೆಯನ್ನು ಪ್ರಾರ್ಥಿಸಲಾಗುತ್ತದೆ.

Om Shakthi Jaya Shakthi song lyrics – ಓಂ ಶಕ್ತಿ ಜಯ ಶಕ್ತಿ 

ಓಂ ಶಕ್ತಿ ಜಯ ಶಕ್ತಿ ಜಯ ಜಯ ದಿಂಡಿಮ
ಡಿಂಡಿಮ ಶಕ್ತಿ ಭಕ್ತಿಯ..ಅ. ಕಣ್ಣಲ್ಲಿ ನೀ
ಭರ ಶಕ್ತಿ ಸ್ಪುರ ಶಕ್ತಿ ತತ್ಪರಪರ
ಪಕ್ತಿ ಭಕ್ತರ.ಅ ಬೆನ್ನಲ್ಲಿ ನೀ
ಶ್ತ್ರೀ ಅವಳೇ ಕಣ್ಣಿರಲ್ಲಿ…ಇ
ಜಲಪಾತ ತುಂಬೊಗೀದೇ…ಎ
ಕಲ್ಲೇದನು ಕರಗಿಸಿಬಾ
ಜೀವದ ಸಂಜೀವಿನಿ ಬಾರೇ..ಎ
ಜಗದಂಬೇ ಜಗವೇ ನೀನದಾಂಬೇ
ದುಷ್ಟಪರ ತಡೆವೇ ರುದ್ರಾಂಬೆ..
ಜಗದಂಬೇ ಜಗವೇ ನೀನದಾಂಬೇ
ದುಷ್ಟಪರ ತಡೆವೇ ರುದ್ರಾಂಬೆ..
ಜಗದಂಬೇ ಜಗವೇ ನೀನದಾಂಬೇ…
ಓಂ ಶಕ್ತಿ ಜಯ ಶಕ್ತಿ ಜಯ ಜಯ ದಿಂಡಿಮ
ಡಿಂಡಿಮ ಶಕ್ತಿ ಭಕ್ತಿಯ..ಅ. ಕಣ್ಣಲ್ಲಿ ನೀ
ಭರ ಶಕ್ತಿ ಸ್ಪುರ ಶಕ್ತಿ ತತ್ಪರಪರ
ಪರಾಶಕ್ತಿ ಭಕ್ತರ.ಅ ಬೆನ್ನಲ್ಲಿ..ಇ
ಅಜ್ಞಾನದ ನೆನಪಳಿಸು ವಿಜ್ಞಾನದ ಕನಸಳಿಸು
ಸುಜ್ಞಾನದ ಬೋಧೆ ನೀನು ಪಾಪಾಹರಣಿಸು ಬಾ
ರುದ್ರ ..ಜಮಕ ..ಗಮಕ …ತಿಳಿಯದು …
ಜಗಕೆ ಬೆಳಕು ಸೂರ್ಯನಂತೆ ಅವನ ಬೆಳಕು ನೀನೇಯಂತೆ
ತಾರೆ ಗ್ರಹಗಳೆಲ್ಲ ನಿನ್ನ
ಗೃಹಪ್ರವೇಶ ವಸ್ತುವಂತೆ
ಕರೆ ನಿನಗೆ ಚಂಡಿ …..
ಮೊರೆಯಿದು ಚಾಮುಂಡಿ ..
ಕಲ್ಲೊಳಗೆ ನೀರಿಡುವೆ ಕಲ್ಲು ಮನಸನು
ಕರಗಿಸುತಾ ಬಾ
ಜಗದಂಬೆ ಜಗವೇ ನಿನದಂ‌ಬೆ ..
ದುರ್ಮಾನ ಕಳೆಯೇ ದುರ್ಗಾಂಬೆ …
ಜಗದಂಬೆ ಜಗವೇ ನಿನದಂ‌ಬೆ ..
ದುರ್ಮಾನ ಕಳೆಯೇ ದುರ್ಗಾಂಬೆ …
ಓಂ ಶಕ್ತಿ ಜಯ ಶಕ್ತಿ ಜಯ ಜಯ ದಿಂಡಿಮ
ಡಿಂಡಿಮ ಶಕ್ತಿ ಭಕ್ತಿಯ..ಅ. ಕಣ್ಣಲ್ಲಿ ನೀ
ಭರ ಶಕ್ತಿ ಸ್ಪುರ ಶಕ್ತಿ ತತ್ಪರಪರ
ಪರಾಶಕ್ತಿ ಭಕ್ತರ.ಅ ಬೆನ್ನಲ್ಲಿ ನೀ…

 

Get More Here :

Kelo Madeva Kannada Song – kelo mahadeva kannada song lyrics

Devare neenu nijavappa lyrics

Kelo madeva song lyrics

Devare neenu nijavappa lyrics in kannada

Madeshwara song lyrics in kannada

Mahadeshwara daya barade lyrics

Siddayya swamy banni lyrics in kannada

Madeshwara song lyrics

Ganga jatadhara lyrics in kannada

Adidavara manava balle song lyrics

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments