Welcome to Kannada Folks   Click to listen highlighted text! Welcome to Kannada Folks
HomeNewsOla electric likely to cut over 1000 jobs amid rising losses -...

Ola electric likely to cut over 1000 jobs amid rising losses – ಹೆಚ್ಚುತ್ತಿರುವ ನಷ್ಟದ ನಡುವೆ ಓಲಾ ಎಲೆಕ್ಟ್ರಿಕ್ 1000 ಉದ್ಯೋಗಗಳನ್ನು ಕಡಿತಗೊಳಿಸುವ ಸಾಧ್ಯತೆಯಿದೆ

Ola electric likely to cut over 1000 jobs amid rising losses

Spread the love

Ola electric likely to cut over 1000 jobs amid rising losses – ಹೆಚ್ಚುತ್ತಿರುವ ನಷ್ಟದ ನಡುವೆ ಓಲಾ ಎಲೆಕ್ಟ್ರಿಕ್ 1000 ಉದ್ಯೋಗಗಳನ್ನು ಕಡಿತಗೊಳಿಸುವ ಸಾಧ್ಯತೆಯಿದೆ

ನಷ್ಟದ ಕಾರಣದಿಂದಾಗಿ ಓಲಾ ಎಲೆಕ್ಟ್ರಿಕ್‌ ಮೊಬಿಲಿಟಿ ಲಿಮಿಟೆಡ್ ಕಂಪನಿ 1,000ಕ್ಕೂ ಅಧಿಕ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ.

Read this – Plot to attack ram temple with hand grenade suspected terrorist arrested in Haryana

ಗ್ರಾಹಕ ಸಂಬಂಧಗಳು, ಸಂಗ್ರಹಣೆ, ಪೂರೈಸುವಿಕೆ, ಮತ್ತು ಶುಲ್ಕ ಸೇರಿದಂತೆ ಅನೇಕ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳನ್ನು ತೆಗೆಯಲಾಗಿದೆ. ಓಲಾ ಎಲೆಕ್ಟ್ರಿಕ್‌ ವೆಚ್ಚವನ್ನು ನಿಯಂತ್ರಿಸುವ ಪ್ರಯತ್ನದ ಸಲುವಾಗಿ ವಜಾಗೊಳಿಸಲಾಗಿದೆ ಎಂದು ಹೇಳಿದ್ದಾರೆ.ಉದ್ಯೋಗ ಕಡಿತದ ಬೆನ್ನಲ್ಲೇ ಸೋಮವಾರ ಓಲಾ ಎಲೆಕ್ಟ್ರಿಕ್‌ ಷೇರುಗಳ ಮೌಲ್ಯ ಇಂದು ಶೇ.2.94 ರಷ್ಟು ಕುಸಿದಿದ್ದು ಅಂತಿಮವಾಗಿ 55.18 ರೂ.ನಲ್ಲಿ ವ್ಯವಹಾರ ಕೊನೆಗೊಳಿಸಿತು.Ola Electric's 2nd Layoff Round? Over 1,000 Jobs at Risk Amid Rising Losses

Read this – Two people including the driver were killed in auto collided with two bmtc buses in Bengaluru

2022ರ ನವೆಂಬರ್‌ನಲ್ಲಿ ಓಲಾ ಎಲೆಕ್ಟ್ರಿಕ್‌ ಅಂದಾಜು 500 ಉದ್ಯೋಗಿಗಳನ್ನು ವಜಾ ಮಾಡಿತ್ತು. 2024ರ ಮಾರ್ಚ್‌ನಲ್ಲಿ 4,000 ಉದ್ಯೋಗಿಗಳಲ್ಲಿ ಕಾಲು ಭಾಗಕ್ಕಿಂತ ಹೆಚ್ಚಿನವರು ಕೆಲಸದಿಂದ ವಜಾಗೊಂಡಿದ್ದರು. ಆದರೆ ಗುತ್ತಿಗೆ ಆಧಾರಿತ ಕಾರ್ಮಿಕರ ಹೆಸರನ್ನು ಸೇರಿಸಿರದ ಕಾರಣ, ಎಷ್ಟು ಮಂದಿ ಉದ್ಯೋಗಿಗಳು ವಜಾ ಆಗಲಿದ್ದಾರೆ ಎನ್ನುವುದು ಮಾಹಿತಿಯಲ್ಲಿ ಇನ್ನೂ ಸ್ಪಷ್ಟವಾಗಿಲ್ಲ.ಕಂಪನಿಯು ತನ್ನ ಶೋ ರೂಂಗಳು ಮತ್ತು ಸೇವಾ ಕೇಂದ್ರಗಳಲ್ಲಿ ಮಾರಾಟ, ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿದೆ ಎಂದು ಮೂಲಗಳು ತಿಳಿಸಿವೆ.

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!