HomeLyricsObbane Obbane Song lyrics-ಒಬ್ಬನೇ ಒಬ್ಬನೇ  |Devotional Song |Manjunatha Swamy Song

Obbane Obbane Song lyrics-ಒಬ್ಬನೇ ಒಬ್ಬನೇ  |Devotional Song |Manjunatha Swamy Song

Manjunatha Swamy Devotional Song

ಒಬ್ಬನೇ……
ಒಬ್ಬನೇ ………….
ಮಂಜುನಾಥನೊಬ್ಬನೇ||

ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ ||
ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ ||

ಜ್ಞಾನಕೂ ಧ್ಯಾನಕೂ ಒಬ್ಬನೇ
ಭಕ್ತಿಗೂ ಮುಕ್ತಿಗೂ ಒಬ್ಬನೇ ಅವನೊಬ್ಬನೇ
ಒಬ್ಬನೇ ಒಬ್ಬನೇ

ಮಂಜುನಾಥನೊಬ್ಬನೇ

ನೀನೊಂದು ಕಲ್ಲು ಎಂದೆ ನೀನೆಲ್ಲು ಇಲ್ಲವೆಂದೆ
ಮಂಜುನಾಥ ಮಂಜುನಾಥ
ನೀನೆ ನನ್ನ ಬಳಿಗೆ ಬಂದು
ನಿನ್ನಲ್ಲೇನೆ ಇರುವೆನೆಂದೆ
ನನ್ನ ಕಣ್ಣ ತೆರೆತೆರೆದು ಒಳಗಣ್ಣ
ತೋರಿಸಿದೆ
ಮಂಜುನಾಥ………ಮಂಜುನಾಥ
ನನ್ನ ಪಾಪ ತೊಳೆಯಲೆಂದು ಗಂಗೆಯಂತೆ ಭೂಮಿಗಿಳಿದೆ
ಪೊರೆಯನು ತೆರೆಯಲು ಒಬ್ಬನೆ
ಪೊರೆಯಲು ನಮ್ಮನು ಒಬ್ಬನೆ ಹರನೊಬ್ಬನೆ
ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ

ಶಂಕರ ಶಂಕರ ಹರ ಹರ ಶಂಕರ
ಮುರಹರ ಭವಹರ ಶಶಿಧರ ಶುಭಕರ
ಜಯ ಜಯ ಶಂಭೋ ಜಯ ಜಯ ಚಂದ್ರಧರ
ಶಂಕರಾ
ಜಯ ಜಯ ಶಂಭೋ ಜಯ ಜಯ
ಚಂದ್ರಧರ

ತಂದೆಯಿಲ್ಲದೋನೆ ಎಂದೇ ತಂದೆಯಾಗಿ ನೀನು ಬಂದೆ
ಮಂಜುನಾಥ ಮಂಜುನಾಥ
ನಾನು ಅನ್ನೋ ಅಹಂಕಾರ ಸುಟ್ಟು
ಭಸ್ಮ ಮಾಡಿದೋನೆ
ಮಂಜನ್ನು ದೀಪಮಾಡಿ ಹೊಸ ಜನ್ಮವನ್ನೆ ತಂದೆ
ಮಂಜುನಾಥ ಮಂಜುನಾಥ
ಅರಿವಿಗೇನೆ ಗುರುವಾದ ಗುರುಗಳ
ಗುರು ಇವನೆ
ಸತ್ಯವು ನಿತ್ಯವು ಒಬ್ಬನೆ
ಧರ್ಮವು ದೈವವು ಒಬ್ಬನೆ ಶಿವನೊಬ್ಬನೆ

ಶಂಕರ ಶಂಕರ ಹರ ಹರ ಶಂಕರ
ಮುರಹರ ಭವಹರ ಶಶಿಧರ ಶುಭಕರ

ಜಯ ಜಯ ಶಂಭೋ ಜಯ ಜಯ ಚಂದ್ರಧರ
ಶಂಕರಾ
ಜಯ ಜಯ ಶಂಭೋ ಜಯ ಜಯ
ಚಂದ್ರಧರ
ಜಯ ಜಯ ಶಂಭೋ ಜಯ ಜಯ ಚಂದ್ರಧರ
ಮುರಹರಾ
ಜಯ ಜಯ ಶಂಭೋ ಜಯ ಜಯ
ಚಂದ್ರಧರ

ಮಂಜುನಾಥ ಮಂಜುನಾಥ ಮಂಜುನಾಥ ಮಂಜುನಾಥ
ಮಂಜುನಾಥ ಮಂಜುನಾಥ ಮಂಜುನಾಥ ಮಂಜುನಾಥ

Get More Here : 

Kelo Madeva Kannada Song – kelo mahadeva kannada song lyrics

Devare neenu nijavappa lyrics

Kelo madeva song lyrics

Devare neenu nijavappa lyrics in kannada

Madeshwara song lyrics in kannada

Mahadeshwara daya barade lyrics

Siddayya swamy banni lyrics in kannada

Madeshwara song lyrics

Ganga jatadhara lyrics in kannada

Adidavara manava balle song lyrics

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×