HomeLyricsO Malligeye O Sampigeye Song Lyrics - ಓ ಮಲ್ಲಿಗೆಯೇ ಓ ಸಂಪಿಗೆಯೇ |...

O Malligeye O Sampigeye Song Lyrics – ಓ ಮಲ್ಲಿಗೆಯೇ ಓ ಸಂಪಿಗೆಯೇ | Hamsalekha

O Malligeye O Sampigeye Song Lyrics - ಓ ಮಲ್ಲಿಗೆಯೇ ಓ ಸಂಪಿಗೆಯೇ

O Malligeye O Sampigeye Song Lyrics – ಓ ಮಲ್ಲಿಗೆಯೇ ಓ ಸಂಪಿಗೆಯೇ

 

ಓ ಮಲ್ಲಿಗೆಯೇ..
ಹರಸಿ ಹಾಡುವೆ ನಿನಗೆ ನಾ..ನು…
ಓ ಸಂಪಿಗೆಯೇ..
ವರವ ಬೇಡುವೆ ನಿನಗೆ ನಾ..ನು…
ಮಧುರವಾ..ಗಲಿ ಎಲ್ಲಾ..
ಸುಖದಿ ತೇ..ಲಲಿ ಎಲ್ಲಾ
ಇದೇ ಹಾಡುವೆ ಸದಾ..
ನಾ.. ಆಆ ಇದೇ ಬೇಡುವೆ ಸದಾ
ಓ ಮಲ್ಲಿಗೆಯೇ..
ಹರಸಿ ಹಾಡುವೆ ನಿನಗೆ ನಾ..ನು…
ಓ ಸಂಪಿಗೆಯೇ..
ವರವ ಬೇಡುವೆ ನಿನಗೆ ನಾ..ನು…
ನಿನ್ನ ಮದುವೆ ಮಂಟಪ..ಆಆ..
ನಾ.. ನೇ ಮಾಡಿರುವೆ..
ಒಳ್ಳೇ ವರ ತರುವೆ..ಏಏ.., ಧಾರೆ ನಾನೆರೆವೆ…
ಮಲ್ಲೆ ಮದುವೆಗೆ ಮುಂಚೆಯೇ
ಹಸೆ ಏರದು ಸಂಪಿಗೆ..ಏಏಏ
ಪ್ರೀತಿ ಮಾತಿನ ತಂಪಿಗೆ
ಸೋಲಲೇಬೇಕಿದೆ ಸಂಪಿಗೆ..ಏಏಏ
ಕಾ.. ಲ ನೋಡಲಿ ಎಲ್ಲಾ
ಚೈತ್ರವಾಗಲಿ ಎಲ್ಲಾ
ಇದೇ ಹಾಡುವೆ ಸದಾ..
ನಾ.. ಆಆ ಇದೇ ಬೇಡುವೆ ಸದಾ
ಓ ಮಲ್ಲಿಗೆಯೇ..
ಹರಸಿ ಹಾಡುವೆ ನಿನಗೆ ನಾ..ನು…
ಓ ಸಂಪಿಗೆಯೇ..
ವರವ ಬೇಡುವೆ ನಿನಗೆ ನಾ..ನು….
ಸಸಸಸಾ ಸನಿಸ ದನಿಪ ಮಪಮಗ
ಮ…ಪ ದನಿಪ ದನಿಸರಿ
ಸಸಸಸಾ ಸನಿಸ ದನಿಪ ಮಪಮಗ
ಮ…ಪ ದನಿಪ ದನಿಸರಿ
ರಿಗಮ ಪಗರಿಗ ರಿಸಸ ನಿಪದನಿಸ..
ಆಆಆ.. ಆಆಆ.. ಆ..ಆ..ಆ..ಆ
 ರಿಗಮ ಪಗರಿಗ ರಿಸಸ ನಿಪದನಿಸ..
ಆಆಆ.. ಆಆಆ.. ಆ..ಆ..ಆ..ಆ
ನಿನ್ನ ಕರುಳಿನ ಬಳ್ಳಿಗೆ ನಾನೇ ಮರವಮ್ಮ
ನಾನೇ ಗುರುವಮ್ಮ..ಆಆಆ ನಾನೇ ದೊಡ್ಡಮ್ಮ..
ಇದೋ ನಿನ್ನಯ ಮಗುವಿದು
ನಿನ್ನ ಬಿಟ್ಟು ಹೋಗದು..
 ನಿನ್ನ ಹೋಲುವ ಗೊಂ..ಬೆಯ
ನೋಡೋ ಕನಸಿದೆ ನನ್ನದು..ಉ. ಉ.ಉ
 ಕಾ..ಲ ನೋಡಲಿ ಎಲ್ಲಾ
 ಚೈತ್ರವಾಗಲಿ ಎಲ್ಲಾ
 ಇದೇ ಹಾಡುವೆ ಸದಾ..
 ನಾ..ಆಆ ಇದೇ ಬೇಡುವೆ ಸದಾ
ಓ ಸಂಪಿಗೆಯೇ..
ವರವ ಬೇಡುವೆ ನಿನಗೆ ನಾ..ನು…
 ಓ ಮಲ್ಲಿಗೆಯೇ..
ಹರಸಿ ಹಾಡುವೆ ನಿನಗೆ ನಾ..ನು…

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments