HomeLyricsNodavalandava song lyrics- ನೋಡವಳಂದವ |Jaanapada Geethe

Nodavalandava song lyrics- ನೋಡವಳಂದವ |Jaanapada Geethe

Jaanapada Geethe

Nodavalandava song lyrics – ನೋಡವಳಂದವ

ನೋಡವಳಂದಾವ..
ಮೊಗ್ಗಿನ ಮಾ..ಲೆ ಚಂದಾವ..
ನೋಡವಳಂದಾವ..
ಮೊಗ್ಗಿನ ಮಾ..ಲೆ ಚಂದಾವ..
ಓ..ಹೋ.. ಓ ಒ ಓ…
ಓ ಒ ಓ… ಆಅ ಆ…
ನೋಡವಳಂದಾವ..
ಮೊಗ್ಗಿನ ಮಾ..ಲೆ ಚಂದಾವ..
ನೋಡವಳಂದಾವ..
ಮೊಗ್ಗಿನ ಮಾ..ಲೆ ಚಂದಾವ..

ಬೆಟ್ಟ ಬಿಟ್ಟಿಳಿಯುತ
ಬಿಟ್ಟಾಳೇ.. ಮಂಡೆಯ..ಆ ಆ ಆ..
ಉಟ್ಟಿರೊ ಲಂಗ ಹುಲಿಚರ್ಮ
ನೋಡವಳಂದಾವ..
ಉಟ್ಟಿರೊ ಲಂಗ ಹುಲಿಚರ್ಮಾ..ಆ
ಚಾಮುಂಡಿ…ಈಈ ಈಈ ಈ
ಬೆಟ್ಟ ಬಿಟ್ಟಿಳಿಯೋ ಸಡಗರ
ನೋಡವಳಂದಾವ..
ಮೊಗ್ಗಿನ ಮಾಲೆ ಚಂದಾವ..ಆಆ..
ನೋಡವಳಂದಾವ..
ಮೊಗ್ಗಿನ ಮಾಲೆ ಚಂದಾವ..

ತಾಯಿ ಚಾಮುಂಡಿಯ
ಬಾನಾ..ತುರುಬ ಮೇಲೆ..ಏ ಏ ಏ..
ಜಾಗಾರಮಡವೋನೆ ಎಳೆನಾಗ
ನೋಡವಳಂದಾವ..
ಜಾಗಾರಮಡವೋನೆ ಎಳೆನಾಗ..ಆಆ
ಹೆಡೆಸರ್ಪ..ಆಆ ಆಆ ಆ..
ತಾಯಿ ಚಾಮುಂಡಿಗೆ ಬಿಸಿಲೆಂದು..ಉ
ನೋಡವಳಂದಾವ..
ಮೊಗ್ಗಿನ ಮಾಲೆ ಚಂದಾವ..
ನೋಡವಳಂದಾವ..
ಮೊಗ್ಗಿನ ಮಾಲೆ ಚಂದಾವ..

ತಾಳೆಹೂ ತಂದೀವ್ನಿ
ತಾಳ್ತಾಯೇ ಚಾಮುಂಡಿ..ಈಈ ಈಈ ಈ
ಮೇಘಾಳ ತೋಟದ ಮರುಗಾವ..ಆಆ
ನೋಡವಳಂದಾವ..
ಮೇಘಾಳ ತೋಟದ ಮರುಗಾವ..ಆ..
ತಂದೀವ್ನಿ..ಈಈ ಈಈ ಈ
ಒಪ್ಪಿ..ಸಿಕೊಳ್ಳೆ ಹರಕೆಯ..ಆಆ
ನೋಡವಳಂದಾವ..
ಮೊಗ್ಗಿನ ಮಾಲೆ ಚಂದಾವ..
ನೋಡವಳಂದಾವ..
ಮೊಗ್ಗಿನ ಮಾಲೆ ಚಂದಾವ..
ಓ..ಹೋ.. ಓ ಒ ಓ…
ಓ ಒ ಓ… ಆಅ ಆ…
ನೋಡವಳಂದಾವ..
ಮೊಗ್ಗಿನ ಮಾಲೆ ಚಂದಾವ..
ನೋಡವಳಂದಾವ..
ಮೊಗ್ಗಿನ ಮಾಲೆ ಚಂದಾವ..

Get More Here : 

Kelo Madeva Kannada Song – kelo mahadeva kannada song lyrics

Devare neenu nijavappa lyrics

Kelo madeva song lyrics

Devare neenu nijavappa lyrics in kannada

Madeshwara song lyrics in kannada

Mahadeshwara daya barade lyrics

Siddayya swamy banni lyrics in kannada

Madeshwara song lyrics

Ganga jatadhara lyrics in kannada

Adidavara manava balle song lyrics

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×