HomeLyricsNin Edurali Naanu Song Lyrics - ನಿನ್ ಎದುರುಲಿ ನಾನು | Robert

Nin Edurali Naanu Song Lyrics – ನಿನ್ ಎದುರುಲಿ ನಾನು | Robert

Nin Edurali Naanu Song Lyrics - ನಿನ್ ಎದುರುಲಿ ನಾನು 

Nin Edurali Naanu Song Lyrics – ನಿನ್ ಎದುರುಲಿ ನಾನು 

ನಿನ್ ಎದುರುಲಿ ನಾನು
ನಾನ್ ಎದುರುಲಿ ನೀನು
ಜೊತೆ ಜೊತೆಯಲಿ ಹೀಗೇ
ಇರುವೆ ಜೋತೇಜ್
ನೀ ಪ್ರಣವು ನಾನಗೆ
ಈ ಪ್ರಣವು ನಿನ್ನಗೆ
ಉಸಿರಾಗಿರು ಹೀಗೇ
ಉಸಿರಾ ಜೋಥೆಗೆ
ಜಗದಾ.ಆಹಾ.. ಸುಖವೆಲ್ಲವೂ
ಇರಲಿ….. ಈ ಕೈಯಲಿ
ಇರುವವರೇಗು ಕೊನೆವರೇಗು
ನೀನಾ ಥೋಲಾಲಿ ಹೀಗೇ
ಮಗು ಮಲಗಿರೋ ಹಾಗೆ
ಉಲಿದಿರುವೆನು ನಾನು
ಎಂದು ಹೀಗೇ
ಹೊಸ ಉಡುಗೊರೆಯೊಂಡು..
ಸಿಕ್ಕಂತಿದೆ ನಾನಾಗೆ
ಬೆಲೆಕಟ್ಟದ ಪ್ರೀತಿ
ಇರಲಿ… ಹೀಗೀ…
ಜಗದ.. ಸುಖವೆಲ್ಲಾವು
ಇರಲಿ.. ಈ ಕೈಯಲಿ
ಇರುವವರೇಗು ಕೊನೆವರೇಗು
ನಿನ್ ಎದುರುಲಿ ನಾನು
ನಾನ್ ಎದುರುಲಿ ನೀನು
ಜೊತೆಯಾಗಿರು.. ಹೀಗೇ
ಇರುವೆ ಜೊತೆಗೇ..

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments