HomeLyricsNavalle Bantappa Navalle Song Lyrics - ನವ್ವಾಲೆ ಬಂತಪ್ಪ ನವ್ವಾಲೆ | Sadhu Kokila

Navalle Bantappa Navalle Song Lyrics – ನವ್ವಾಲೆ ಬಂತಪ್ಪ ನವ್ವಾಲೆ | Sadhu Kokila

Navalle Bantappa Navalle Song Lyrics - ನವ್ವಾಲೆ ಬಂತಪ್ಪ ನವ್ವಾಲೆ 

Navalle Bantappa Navalle Song Lyrics – ನವ್ವಾಲೆ ಬಂತಪ್ಪ ನವ್ವಾಲೆ 

 

ನವ್ವಾಲೆ ಬಂತಪ್ಪ ನವ್ವಾಲೆ
ಸೋಗೆಯ ಬಣ್ಣದ ನವ್ವಾಲೆ
ನವ್ವಾಲೆ ಬಂತಪ್ಪ ನವ್ವಾಲೆ
ಸೋಗೆಯ ಬಣ್ಣದ ನವ್ವಾಲೆ
ನವ್ವಾಲೆ ಬಂತಪ್ಪ ನವ್ವಾಲೆ
ಸೋಗೆಯ ಬಣ್ಣದ ನವ್ವಾಲೆ
ನವ್ವಾಲೆ ಬಂತಪ್ಪ ನವ್ವಾಲೆ
ಸೋಗೆಯ ಬಣ್ಣದ ನವ್ವಾಲೆ
ಬತ್ತವ ಮೆಯ್ಯೋದು ನವ್ವಾಲೆ
ಬತ್ತ ಹೊಟ್ಟೊಂದು
ಮೆಯ್ಯೋದು ನವ್ವಾಲೆ
ಬತ್ತವ ಮೆಯ್ಯೋದು ನವ್ವಾಲೆ
ಬತ್ತ ಹೊಟ್ಟೊಂದು
ಮೆಯ್ಯೋದು ನವ್ವಾಲೆ
ಬತ್ತವ ಕಾಯೋರು
ಓಡಿಸ ಬಂದಾರೆ
ಅತ್ತಿತ್ತ ಓಡಿತು ನವ್ವಾಲೆ
ಬತ್ತವ ಕಾಯೋರು
ಓಡಿಸ ಬಂದಾರೆ
ಅತ್ತಿತ್ತ ಓಡಿತು ನವ್ವಾಲೆ
ನವ್ವಾಲೆ ಬಂತಪ್ಪ ನವ್ವಾಲೆ
ಸೋಗೆಯ ಬಣ್ಣದ ನವ್ವಾಲೆ
ನವ್ವಾಲೆ ಬಂತಪ್ಪ ನವ್ವಾಲೆ
ಸೋಗೆಯ ಬಣ್ಣದ ನವ್ವಾಲೆ
ನವ್ವಾಲೆ ಬಂತಪ್ಪ ನವ್ವಾಲೆ
ಸೋಗೆಯ ಬಣ್ಣದ ನವ್ವಾಲೆ
ನವ್ವಾಲೆ ಬಂತಪ್ಪ ನವ್ವಾಲೆ
ಸೋಗೆಯ ಬಣ್ಣದ ನವ್ವಾಲೆ
ರಾಗಿಯ ಮೆಯ್ಯೋದು ನವ್ವಾಲೆ
ರಾಗಿ ಹೊಟ್ಟೊಂದು
ಮೆಯ್ಯೋದು ನವ್ವಾಲೆ
ರಾಗಿಯ ಮೆಯ್ಯೋದು ನವ್ವಾಲೆ
ರಾಗಿ ಹೊಟ್ಟೊಂದು
ಮೆಯ್ಯೋದು ನವ್ವಾಲೆ
ರಾಗಿಯ ಕಾಯೋರು
ಓಡಿಸ ಬಂದಾರೆ
ರಾಗವ ಪಾಡಿತು ನವ್ವಾಲೆ
ರಾಗಿಯ ಕಾಯೋರು
ಓಡಿಸ ಬಂದಾರೆ
ರಾಗವ ಪಾಡಿತು ನವ್ವಾಲೆ
ನವ್ವಾಲೆ ಬಂತಪ್ಪ ನವ್ವಾಲೆ
ಸೋಗೆಯ ಬಣ್ಣದ ನವ್ವಾಲೆ
ನವ್ವಾಲೆ ಬಂತಪ್ಪ ನವ್ವಾಲೆ
ಸೋಗೆಯ ಬಣ್ಣದ ನವ್ವಾಲೆ
ನವ್ವಾಲೆ ಬಂತಪ್ಪ ನವ್ವಾಲೆ
ಸೋಗೆಯ ಬಣ್ಣದ ನವ್ವಾಲೆ
ನವ್ವಾಲೆ ಬಂತಪ್ಪ ನವ್ವಾಲೆ
ಸೋಗೆಯ ಬಣ್ಣದ ನವ್ವಾಲೆ
ಸರಸತಿ ಏರೋದು ನವ್ವಾಲೆ
ಅದು ಸಾಸಿರ ಕಣ್ಣಿನ ನವ್ವಾಲೆ
ಸರಸತಿ ಏರೋದು ನವ್ವಾಲೆ
ಅದು ಸಾಸಿರ ಕಣ್ಣಿನ ನವ್ವಾಲೆ
ಸರಸತಿ ಏರಿಕೊಂಡ್
ನಲಿದಾಡಿ ಬರುವಾಗ
ದಾಸರವಾಡಿತು ನವ್ವಾಲೆ
ಸರಸತಿ ಏರಿಕೊಂಡ್
ನಲಿದಾಡಿ ಬರುವಾಗ
ದಾಸರವಾಡಿತು ನವ್ವಾಲೆ
ನವ್ವಾಲೆ ಬಂತಪ್ಪ ನವ್ವಾಲೆ
ಸೋಗೆಯ ಬಣ್ಣದ ನವ್ವಾಲೆ
ನವ್ವಾಲೆ ಬಂತಪ್ಪ ನವ್ವಾಲೆ
ಸೋಗೆಯ ಬಣ್ಣದ ನವ್ವಾಲೆ
ನವ್ವಾಲೆ ಬಂತಪ್ಪ ನವ್ವಾಲೆ
ಸೋಗೆಯ ಬಣ್ಣದ ನವ್ವಾಲೆ
ನವ್ವಾಲೆ ಬಂತಪ್ಪ ನವ್ವಾಲೆ
ಸೋಗೆಯ ಬಣ್ಣದ ನವ್ವಾಲೆ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments