Nannede Banali Rekkeya Tereyo Song Lyrics – ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ
ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ
ಬಣ್ಣದ ಹಕ್ಕಿಗಳೇ
ನನ್ನ ಕಥೆಯಾ ಕೇಳಲು ನಿಮ್ಮಯ ರೆಕ್ಕೆಯು
ತಾನೆ ಮುಚ್ಚುವುದು
ಕಲಕಲ ನಗುವಲಿ ಕಚಗುಳಿ ಇರಿಸಿ
ಚಿಮ್ಮುವ ನೀರಲೆಯೇ
ನನ್ನ ಸ್ಥಿತಿಯಾ ಕೇಳಲು ನಿಮ್ಮಯ ಸಡಗರ
ಮೌನವ ತಾಳುವುದು
ನಿಮ್ಮಯ ಹಾಗೆ ರೆಕ್ಕೆಯ ಪಡೆಯಲು
ಆಸೆಯ ದಿನ ಕಳೆದೇ
ರೆಕ್ಕೆಗಳಿರದೆ ಬಾನಿಗೆ ಹಾರಿ ಮರಳಿ ಕೆಳಗಿಳಿದೆ
ಒಂದು ಹಾಡು ಸಾಲದು ಮನಸು ಬಿಚ್ಚಲು
ಹೃದಯತಾಳದು ನೀ ಕೇಳು
ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ
ಬಣ್ಣದ ಹಕ್ಕಿಗಳೇ
ನನ್ನ ಕಥೆಯಾ ಕೇಳಲು ನಿಮ್ಮ ರೆಕ್ಕೆಯು
ತಾನೆ ಮುಚ್ಚುವುದು
ಕಲಕಲ ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರಲೆಯೇ
ನನ್ನ ಸ್ಥಿತಿಯಾ ಕೇಳಲು ನಿಮ್ಮಯ ಸಡಗರ
ಮೌನವ ತಾಳುವುದು
ದೇವರಲಿ ಕೇಳಿದೆ ವರವ
ನೀಡಿದನು ಅವನಾ ಸ್ವರವಾ
ಜಗದಲೀ ಇದ ಯಾರು ತಿಳಿಯೋರು
ನಾ ಹಾಡೊ ಹಾಡುಗಳೆಲ್ಲ ನಾನು ಪಟ್ಟ ಬದುಕಿನ ಪಾಡು
ಜಗದಲೀ ಇದ ಯಾರು ಅರಿಯೋರು
ಮನಸಲಿ ಮಾಳಿಗೆವಾಸ ಬರೆದಿದ್ದು ಮರದಡಿವಾಸ
ಇದ್ದರೇನು ನೋವಿನ ನೋವುಗಳಿಲ್ಲಾ
ರಾಗವಿದೆ ತಾಳ ಇದೆ ನನಗು ಒಂದು ಗರ್ವವಿದೆ
ಸತ್ಯವೆಂದು ನನ್ನಲಿ ಉಂಟು ಬೇರೇನು ಬೇಕು
ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ
ಬಣ್ಣದ ಹಕ್ಕಿಗಳೇ
ನನ್ನ ಕಥೆಯಾ ಕೇಳಲು ನಿಮ್ಮಯ ರೆಕ್ಕೆಯು
ತಾನೆ ಮುಚ್ಚುವುದು
ಕಲಕಲ ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರಲೆಯೇ
ನನ್ನ ಸ್ಥಿತಿಯಾ ಕೇಳಲು ನಿಮ್ಮಯ ಸಡಗರ
ಮೌನವ ತಾಳುವುದು
ಹಣಕಾಗಿ ಹಾಡೊ ಹಾಡಿಗೆ ಬಿಡಿಗಾಸು ಬೆಲೆಯು ಇಲ್ಲ
ದಿನದಿನಾ ಅದನೇ ನಾ ಹಾಡಿದೆ
ಬೆಲೆ ಇಲ್ಲದ ಹಾಡು ಆದರೂ
ಹಣವ ಎಸೆದು ಬೆಲೆ ಕಟ್ಟುವರು
ಅವರಿಗೆ ಎಂದೆಂದು ಕೈ ಮುಗಿಯುವೆ
ಮನಸಿರೋರು ನನ್ನ ನೋಡುವರು
ಮನಸೊಳಗೆ ಕಾಣುವೆ ಅವರ
ಮರೆಯದ ಹಾಡು ಇದು ತಾನೆ
ಬಾಳು ಎಂಬಾ ನಾಟಕವು ಎಷ್ಟೋ ಇದೆ ಭೂಮಿಯಲಿ
ನೋಡಬಂದೆ ನೋಟ ಇಲ್ಲದೇನೆ
ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ
ಬಣ್ಣದ ಹಕ್ಕಿಗಳೇ
ನನ್ನ ಕಥೆಯಾ ಕೇಳಲು ನಿಮ್ಮಯ ರೆಕ್ಕೆಯು
ತಾನೆ ಮುಚ್ಚುವುದು
ಕಲಕಲ ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರಲೆಯೇ
ನನ್ನ ಸ್ಥಿತಿಯಾ ಕೇಳಲು ನಿಮ್ಮಯ ಸಡಗರ
ಮೌನವ ತಾಳುವುದು
ನಿಮ್ಮಯ ಹಾಗೆ ರೆಕ್ಕೆಯ ಪಡೆಯಲು
ಆಸೆಯ ದಿನ ಕಳೆದೇ
ರೆಕ್ಕೆಗಳಿರದೆ ಬಾನಿಗೆ ಹಾರಿ ಮರಳಿ ಕೆಳಗಿಳಿದೆ
ಒಂದು ಹಾಡು ಸಾಲದು ಮನಸು ಬಿಚ್ಚಲು
ಹೃದಯತಾಳದು ನೀ ಕೇಳು
ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ
ಬಣ್ಣದ ಹಕ್ಕಿಗಳೇ
ನನ್ನ ಕಥೆಯಾ ಕೇಳಲು ನಿಮ್ಮಯ ರೆಕ್ಕೆಯು
ತಾನೆ ಮುಚ್ಚುವುದು
ಕಲಕಲ ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರಲೆಯೇ
ನನ್ನ ಸ್ಥಿತಿಯಾ ಕೇಳಲು ನಿಮ್ಮಯ ಸಡಗರ
ಮೌನವ ತಾಳುವುದು
Get More Here :
Kelo Madeva Kannada Song – kelo mahadeva kannada song lyrics
Devare neenu nijavappa lyrics in kannada
Madeshwara song lyrics in kannada
Mahadeshwara daya barade lyrics
Siddayya swamy banni lyrics in kannada
Ganga jatadhara lyrics in kannada
Adidavara manava balle song lyrics
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ



