ಈ ಸುಗ್ಗಿ ತಂದವಳರಾಮ್ಮಾ – ಪುಟ್ನಂಜ
ಈ ಸುಗ್ಗಿ ತಂದವಳರಾಮ್ಮಾ
ಸಂಗೀತ/ಸಾಹಿತ್ಯ: ಹಂಸಲೇಖ
ಹಾಡಿದವರು: ಮನು, ಚಿತ್ರಾ
ಅಮ್ಮಾನ ನೋಡಿರಮ್ಮಾ ಸಮ್ಮಾನ ಮಾಡಿರಮ್ಮಾ
ಬಾಗಿನ ನೀಡಿರಮ್ಮಾ ಭಾಗ್ಯಾನ ಬೇಡಿರಮ್ಮಾ
ಹೊಕ್ಕಳ ಬಳ್ಳಿಗೆ ಕುಡುಗೋಲಿಟ್ಟರು ನಗ್ತಾಳೇ…
ನಮ್ಮಮ್ಮಾ ನಮ್ಮಮ್ಮಾ ನಮ್ಮಮ್ಮಾ ನಮ್ಮಮ್ಮಾ
ಭೂಮಿ ತಾಯಮ್ಮಾ… ಭೂಮಿ ತಾಯಮ್ಮಾ…
ನಮ್ಮಮ್ಮಾ ನಮ್ಮಮ್ಮಾ ನಮ್ಮಮ್ಮಾ ನಮ್ಮಮ್ಮಾ
ಭೂಮಿ ತಾಯಮ್ಮಾ… ಭೂಮಿ ತಾಯಮ್ಮಾ…
ಈ ಸುಗ್ಗಿ ತಂದವಳರಾಮ್ಮಾ….. ನಮ್ಮಮ್ಮಾ ನಮ್ಮಮ್ಮಾ
ಈ ಹುಗ್ಗಿ ತಂದವಳಾರಮ್ಮಾ…. ಭೂಮಿ ತಾಯಮ್ಮಾ….
ಈ ಅಂಬಲಿ ತಂದವಳರಮ್ಮಾ… ನಮ್ಮಮ್ಮಾ ನಮ್ಮಮ್ಮಾ
ಈ ಓಕುಳಿ ತಂದವರಾರಮ್ಮಾ ಭೂಮಿ ತಾಯಮ್ಮಾ…
ಒಂದು ನೆಲ್ಲು ಚೆಲ್ಲಿದರೇ ರಾಶಿ ಮಾಡುವಾ
ಇವಳದೇನು ಕರುಣೆ ಪ್ರೀತಿಯೋ…
ನಮ್ಮಮ್ಮಾ ನಮ್ಮಮ್ಮಾ ನಮ್ಮಮ್ಮಾ ನಮ್ಮಮ್ಮಾ
ಭೂಮಿ ತಾಯಮ್ಮಾ… ಭೂಮಿ ತಾಯಮ್ಮಾ…
ನಮ್ಮಮ್ಮಾ ನಮ್ಮಮ್ಮಾ ನಮ್ಮಮ್ಮಾ ನಮ್ಮಮ್ಮಾ
ಭೂಮಿ ತಾಯಮ್ಮಾ… ಭೂಮಿ ತಾಯಮ್ಮಾ…
ಹೇ..ಹೇ..ಹೆಹೆ…ಆ.ಆ.ಆ ಹೇ..ಹೇ..ಹೆಹೆ…ಆ.ಆ.ಆ
ಹೇ..ಹೇ..ಹೆಹೆ…ಆ.ಆ.ಆ ಹೇ..ಹೇ..ಹೆಹೆ…ಆ.ಆ.ಆ
ಈ ಚಿನ್ನಮ್ಮ ನಮ್ಮಮ್ಮನಿಗೆ…
ಮಗಳಮ್ಮಾ.. ಮಗಳಮ್ಮಾ
ಈ ಗಂಗಮ್ಮ ನಮ್ಮಮ್ಮನಿಗೇ ಚೊಚ್ಚಲ ಮಗಳಮ್ಮಾ
ಹೊ.. ಚೊಚ್ಚಲ ಮಗಳಮ್ಮಾ ಹೋ.. ಕೆಚ್ಚಲ ಮಗಳಮ್ಮಾ
ಆ.. ಮಂಜಮ್ಮ ನಮ್ಮಮ್ಮನಿಗೇ…
ತಂಗ್ಯಮ್ಮಾ … ತಂಗ್ಯಮ್ಮಾ
ಈ.. ಗಾಳ್ಯಾಮ್ಮ ನಮ್ಮಮ್ಮನಿಗೇ..
ಹತ್ತಿರದವಳಮ್ಮಾ ಹೋ.. ಬಿಟ್ಟಿರದವಳಮ್ಮಾ
ನಮ್ಮ ಅಮ್ಮನೂರಿನ ಬಳಗ ತುಂಬಾ ತುಂಬಾ ಕಿರಿದಮ್ಮಾ
ಇವಳಿಗೀಗ ಶರಣು ಶರಣು ಶರಣು ಕೋಟಿ ಶರಣಮ್ಮಾ…
ಈ ಸುಗ್ಗಿ ತಂದವಳರಾಮ್ಮಾ….. ನಮ್ಮಮ್ಮಾ ನಮ್ಮಮ್ಮಾ
ಈ ಹುಗ್ಗಿ ತಂದವಳಾರಮ್ಮಾ…. ಭೂಮಿ ತಾಯಮ್ಮಾ….
ಈ ಅಂಬಲಿ ತಂದವಳರಮ್ಮಾ… ನಮ್ಮಮ್ಮಾ ನಮ್ಮಮ್ಮಾ
ಈ.. ಓಕುಳಿ ತಂದವರಾರಮ್ಮಾ ಭೂಮಿ ತಾಯಮ್ಮಾ…
ಓ… ಒಂದು ನೆಲ್ಲು ಚೆಲ್ಲಿದರೇ ರಾಶಿ ಮಾಡುವಾ
ಇವಳದೇನು ಕರುಣೆ ಪ್ರೀತಿಯೋ…
ನಮ್ಮಮ್ಮಾ ನಮ್ಮಮ್ಮಾ ನಮ್ಮಮ್ಮಾ ನಮ್ಮಮ್ಮಾ
ಭೂಮಿ ತಾಯಮ್ಮಾ… ಭೂಮಿ ತಾಯಮ್ಮಾ…
ಹೊ.. ಹೊ.. ಹೋಹೋ.. ಹೊ..ಹೊ.. ಹೋಹೊಹೋ.
.
ಹೊ.. ಹೊ.. ಹೋಹೋ.. ಹೊ..ಹೊ.. ಹೋಹೊಹೋ..
ಈ ಕರಿಯ ನೇಗಿಲು ಕಟ್ಟಿದರು… ಅಚ್ಚಮ್ಮಾ.. ಮೆಚ್ಚಮ್ಮಾ
ಈ.. ಬಿಳಿಯ ಕಾಳು ಬಿತ್ತಿದರು… ಬೇಡ ಅನಳಮ್ಮಾ.. ಬೇಧ ಇರದಮ್ಮಾ
ಈ.. ಕೆಂಚ ಗೊಬ್ಬರ ಹರವಿದರೋ… ಅಚ್ಚಮ್ಮಾ… ಮೆಚ್ಚಮ್ಮಾ..
ಈ.. ಎಡಚ ಕವಣೆ ಬೀರಿದರೂ ಪಾಪ ಅನಳಮ್ಮಾ … ಕೋಪ ಇರದಮ್ಮಾ
ನಮ್ಮ ಅಮ್ಮ ಎಂದು ಎಂದು ಮೇಲು ಕೀಳು ಮಾಡಿಲ್ಲಾ…
ಮಕ್ಕಳಾಗಿ ನಾವು ಅವಳ ಲಾಲಿ ಹಾಡಬೇಕಮ್ಮಾ..
ಈ ಸುಗ್ಗಿ ತಂದವಳರಾಮ್ಮಾ….. ನಮ್ಮಮ್ಮಾ ನಮ್ಮಮ್ಮಾ
ಈ ಹುಗ್ಗಿ ತಂದವಳಾರಮ್ಮಾ…. ಭೂಮಿ ತಾಯಮ್ಮಾ….
ಈ ಅಂಬಲಿ ತಂದವಳರಮ್ಮಾ… ನಮ್ಮಮ್ಮಾ ನಮ್ಮಮ್ಮಾ
ಈ ಓಕುಳಿ ತಂದವರಾರಮ್ಮಾ ಭೂಮಿ ತಾಯಮ್ಮಾ…
ಓ… ಒಂದು ನೆಲ್ಲು ಚೆಲ್ಲಿದರೇ ರಾಶಿ ಮಾಡುವಾ
ಇವಳದೇನು ಕರುಣೆ ಪ್ರೀತಿಯೋ…
ನಮ್ಮಮ್ಮಾ ನಮ್ಮಮ್ಮಾ ನಮ್ಮಮ್ಮಾ ನಮ್ಮಮ್ಮಾ
ಭೂಮಿ ತಾಯಮ್ಮಾ… ಭೂಮಿ ತಾಯಮ್ಮಾ…
Read more here
Ganesh Chaturthi Songs 2024 : Devotional songs and here are the lyrics.
Shiva Song Needu Shiva needadiru shiva ನೀಡು ಶಿವ ನೀಡದಿರು ಶಿವ
Kannada Nadina Jivanadi Song Lyrics
Ganesh Chaturthi Songs 2024 : Devotional songs and here are the lyrics.