HomeLyricsMugilu Bel Mugilu Song Lyrics - ಮುಗಿಲು ಬೆಳಮುಗಿಲು | Pushpaka Vimana

Mugilu Bel Mugilu Song Lyrics – ಮುಗಿಲು ಬೆಳಮುಗಿಲು | Pushpaka Vimana

Mugilu Bel Mugilu Song Lyrics - ಮುಗಿಲು ಬೆಳಮುಗಿಲು

Mugilu Bel Mugilu Song Lyrics – ಮುಗಿಲು ಬೆಳಮುಗಿಲು

ಮುಗಿಲು ಬೆಳಮುಗಿಲು
ನನ್ನ ಈ ಮಗಲು
ದೇವರಿಗಿಂತ ಮಿಗಿಲು
ಬೊಗಸೆ ಗಾತ್ರದ ಚಂದ್ರ
ಅವಲ ನೆರಲು
ಕಣ್ಣಾಲೆ ಇದೆ ಹೊಂಬಿಸಿಲು
ಉಸಿರೆ ಇಲ್ಲಿ ಲಾಲಿ ಅಪ್ಪುಗೆಯೇ ತೂಗೋ ಜೋಳಿ
ಬದುಕಿನಲ್ಲಿ ಅವಳೆ
ಭಾರಸೇಯ ಹೋಳಿ
ಮರವ ತಪ್ಪಿದ ಬಿಲಾಲು
ಗರಿಯ ಹತ್ತಿಡೆ ನವಿಲು
ನನ್ನ ಹಾಗಲು ನನ್ನ ಇರುಳು
ಮಗಲು.. ನನ್ನ ಮಗಳು..
ನಗುವು ಅಳುವು ಯೇನಿರಲಿ
ನಿನ್ನ ಜೊತೆ ಇರುವೆ
ಬಿಟ್ಟು ಬಿಡದ ಕೋರಿಕೆಯಾ
ಬಿಡದೇ ತೀರಿಸುವೆ
ತೊದಲ ಮಾತು
ಮೃದುಲ ನಾಡಿಗೆ
ಹಸಿಯ ಕೋಪ ನಿನ್ನ ಗುರುತು ಉಸಿರಾಗುವೆ..
ಜೋಜೋ ಲಾಲಿ ಜೋಜೋ..
ನಾನು ನಿನ್ನದಿ ಆಲು
ನಿನ್ನ ಪಾದದ ಧೂಳು
ನನ್ನ ಮಡಿಲು ನನ್ನ ಹೆಗಲು
ಮಗಲು.. ನನ್ನ ಮಗಳು.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments