HomeLyricsMudal Kunigal Kere Song Lyrics - ಮೂಡಲ್ ಕುಣಿಗಲ್ ಕೆರೆ | Surekha |...

Mudal Kunigal Kere Song Lyrics – ಮೂಡಲ್ ಕುಣಿಗಲ್ ಕೆರೆ | Surekha | Suneetha | Sadhu Kokila

Mudal Kunigal Kere Song Lyrics - ಮೂಡಲ್ ಕುಣಿಗಲ್ ಕೆರೆ

Mudal Kunigal Kere Song Lyrics – ಮೂಡಲ್ ಕುಣಿಗಲ್ ಕೆರೆ

 

ಮೂಡಲ್ ಕುಣಿಗಲ್ ಕೆರೆ..
ನೋಡೋರಿಗೊಂದೈಭೋಗ ಹ್ಞೈ..ಯ
ಮೂಡಲ್ ಕುಣಿಗಲ್ ಕೆರೆ..
ನೋಡೋರಿಗೊಂದೈಭೋಗ
ಮೂಡಲ್ ಕುಣಿಗಲ್ ಕೆರೆ,ನೋಡೋರಿಗೊಂದೈಭೋಗ
ಮೂಡಿ, ಬರ್ತಾನೆ ಚಂದಿರಾಮ,
ತಾನಂದನೋ,ಮೂಡಿ ಬರ್ತಾನೆ ಚಂದಿರಾಮ.
ಜಯತು ಜಯತು ಕನ್ನಡಮ್ಮನಿಗೆ
ಸಲಹಿ ಪೊರೆದ ತಾ,,,ಯಿಗೆ
ಗಾನ ನಾಟ್ಯ ಸಂಗಮ..ಆ
ಸನಿಪ, ಸನಿ..ಪಗ ಸನಿಪ ಗಪ ಗಸ
ವೇಣು ನಾಟ್ಯ ಸಂಭ್ರಮ
ಹೇ…ಯೇ ಯೇ ಯೇ
ಹೇ…ಯೇ ಯೇ ಯೇ
ಅತ್ತಿತ್ತ, ತಿರುಗಾದೆ ಇತ್ತ್ಯಾಕೆ ನೀ ಬಂದೆ
ಮಾಗನೂರ ಮಲ್ಲಿಗೆ,ಸಾತ್ನೂರ ಸಂಪಿಗೆ,
ಬಿಟ್ಯಾಕೆ ನೀ ಬಂದೆ ದೋರೆ ಮಗನೆ….
ಮೂಗುತಿ ಮುಂಬಾರ ಹಣ್ಣೆಗಂಟ್ಟು ಹಿಂಬಾರ
ಇಂಬಿ ಹಣ್ಣಿನಂಗೆ ತುಂಬಿದ ಮೈಯೊಳೆ
ಹಂಬಲ ಬಿತ್ತು ನಿನ್ನ ಮ್ಯಾಲೆ….
ಮೂಡಲ್ ಕುಣಿಗಲ್ ಕೆರೆ
ನೋಡೋರಿಗೊಂದೈಭೋಗ
ಹಾ..ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ
ಮೂಡಿ ಬರ್ತಾನೆ ಚಂದಿರಾಮ
ತಾನಂದನೋ ಮೂಡಿ ಬರ್ತಾನೆ ಚಂದಿರಾಮ,ಆ,ಆ,ಆ
ಪಡುವಣ ದೇಸಕೆ ಉಡುಗೊರೆ ಏನ್ ತಂದೆ
ಹಡ್ಡ ಅಕ್ಕಿ ತಂದ್ಯಾ ಮಂಡ್ಯ ಬೆಣ್ಣೆ ತಂದ್ಯಾ
ನಡುವಿಗೆ ಒಡ್ಡಾಣ,,ನೀ ತಂದ್ಯಾ……
ವಾಲೆ ಕೊಟ್ಟೆ,,ನು ಬಾರೆ
ಬುಗುಡೆ ಇಟ್ಟೇನು ಬಾರೆ..
ನಾಗಮಂಗಲ್ಲಾದ ಗಿಲ್ಕಿ ಮಚ ತಂದೆ
ಪ್ರೀತಿಯ ಜೇ~ನಿನ ಕೊಡ ತಂದೆ
ಮೂಡಲ್ ಕುಣಿಗಲ್ ಕೆರೆ,
ನೋಡೋರಿಗೊಂದೈಭೋಗ
ಹಾ.ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ
ಮೂಡಿ,ಬಂದೆನೋ ಚಂದಿರಾಮ,
ತಾನಂದನೋ,ಮೂಡಿ ಬಂದೆನೋ ಚಂದಿರಾಮ.
ಜಯತು ಜಯತು ಕನ್ನಡಮ್ಮನಿಗೆ
ಸಲಹಿ ಪೊರೆದ ತಾಯಿಗೆ
ಗಾನ ನಾಟ್ಯ ಸಂಗಮ
ಸನಿಪ, ಸನಿ..ಪಗ ಸನಿಪ ಗಪ ಗಸ
ವೇಣು ನಾಟ್ಯ ಸಂಭ್ರಮ
ನಿಮಗೆ ಈ ಹಾಡು ಇಷ್ಟ ಆಗಿದೆ ಅನ್ಕೊಂಡಿದಿನಿ

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments