HomeNewsCultureMahadeshwara Song Lyrics - ಏಳಡೆ ನಾಗರ ಜಡೆಯಾ ಮಾದೇವಾ

Mahadeshwara Song Lyrics – ಏಳಡೆ ನಾಗರ ಜಡೆಯಾ ಮಾದೇವಾ

Mahadeshwara Song Lyrics

Mahadeshwara Song Lyrics – ಏಳಡೆ ನಾಗರ ಜಡೆಯಾಮಾದೇವಾ

Yelu Maleya Mahadeva MP3 Song Download: Play & Download New Yelu Maleya Mahadeva MP3 Song online @GaanaMahadeshwara Song Lyrics

ಏಳಡೆ ನಾಗರ ಜಡೆಯಾಮಾದೇವಾ
ಕೇಂಜಡೆ ನಾಗರ ಮುಡಿಯಾಮಾದೇವಾ
ಏಳ್ಮಾಲ್ಲಿ ಕೈಲಾಸ ದಡೆಯಾಮಾದೇವಾ ಬೆಳ್ಳಿ ಬೆಟ್ಟದ ವಡೆಯಾಮಲೆಯಾಮಾದೇವಾ

ಏಳಡೆ ನಾಗರ ಜಡೆಯಾಮಾದೇವಾ
ಕೇಂಜಡೆ ನಾಗರ ಮುಡಿಯಾಮಾದೇವಾ
ಏಳ್ಮಾಲ್ಲಿ ಕೈಲಾಸ ದಡೆಯಾಮಾದೇವಾ ಬೆಳ್ಳಿ ಬೆಟ್ಟದ ವಡೆಯಾಮಲೆಯಾಮಾದೇವಾ II

ಬಡತಾನ ಬೇಗೆಯ ತಾಳೆ ವೋದೇವಾ ಭಾಗ್ಯವ ಕರುಣಿಸೋ ಭಾಗ್ಯದ ದೇವಾ
ಬಡತಾನ ಬೇಗೆಯ ತಾಳೆ ವೋದೇವಾ ಭಾಗ್ಯವ ಕರುಣಿಸೋ ಭಾಗ್ಯದ ದೇವಾ
ನಂದಿಹ ಜೀವದ ಕೂಗಾ ಕೇಳಯ್ಯ ನಂದಿ ವಾಹನ ದೇವ ಮಲೆಯಾಮಾದೇವಾ
ನಂದಿ ವಾಹನ ದೇವ ಮಲೆಯಾಮಾದೇವಾ II2II

ಏಳಡೆ ನಾಗರ ಜಡೆಯಾಮಾದೇವಾ
ಕೇಂಜಡೆ ನಾಗರ ಮುಡಿಯಾಮಾದೇವಾ
ಏಳ್ಮಾಲ್ಲಿ ಕೈಲಾಸ ದಡೆಯಾಮಾದೇವಾ ಬೆಳ್ಳಿ ಬೆಟ್ಟದ ವಡೆಯಾಮಲೆಯಾಮಾದೇವಾ II2II

ಬಡಾದ ಬದುಕಾ ಬಂಗಾರ ಮಾಡುವಾ ಬರುಗುರು ಬರಗನ ಸಿಂಗಾರ ಮಾದೇವಾ
ಬಡಾದ ಬದುಕಾ ಬಂಗಾರ ಮಾಡುವಾ ಬರುಗುರು ಬರಗನ ಸಿಂಗಾರ ಮಾದೇವಾ
ಸಾಲುರ  ಶರಣರ ಸರದಾರ ದೇವಾ
ಸಾಲು ಬೆಟ್ಟದ ದೇವ ಮಲೆಯಾಮಾದೇವಾ
ಸಾಲು ಬೆಟ್ಟದ ದೇವ ಮಲೆಯಾಮಾದೇವಾ II2II

ಏಳಡೆ ನಾಗರ ಜಡೆಯಾಮಾದೇವಾ ಕೇಂಜಡೆ
ನಾಗರ ಮುಡಿಯಾಮಾದೇವಾ
ಏಳ್ಮಾಲ್ಲಿ ಕೈಲಾಸ ದಡೆಯಾಮಾದೇವಾ ಬೆಳ್ಳಿ ಬೆಟ್ಟದ ವಡೆಯಾಮಲೆಯಾಮಾದೇವಾ

ಏಳಡೆ ನಾಗರ ಜಡೆಯಾಮಾದೇವಾ ಕೇಂಜಡೆ
ನಾಗರ ಮುಡಿಯಾಮಾದೇವಾ
ಏಳ್ಮಾಲ್ಲಿ ಕೈಲಾಸ ದಡೆಯಾಮಾದೇವಾ ಬೆಳ್ಳಿ ಬೆಟ್ಟದ ವಡೆಯಾಮಲೆಯಾಮಾದೇವಾ II2II

 

Nammamma Nammamma Song Lyrics from Ravichandran; ಈ ಸುಗ್ಗಿ ತಂದವಳರಾಮ್ಮಾ

Shiva Ashtakam Lyrics-ಶಿವಾಷ್ಟಕಂ

Shiva Shankara Lyrics; ಶಿವಶಂಕರ ಸಾಹಿತ್ಯ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
kannadafolks
kannadafolkshttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×