HomeLyricsKashiyinda Bandanilli Vishwanatha Song Lyrics-ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ|Devotional Song|SriManjunathaSwamy

Kashiyinda Bandanilli Vishwanatha Song Lyrics-ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ|Devotional Song|SriManjunathaSwamy

Kashiyinda Bandanilli Vishwanatha Song Lyrics-ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ

Kashiyinda Bandanilli Vishwanatha Song Lyrics-ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ

ಕಾಶಿಯಿಂದ ಬಂದನಿಲ್ಲಿ
ವಿಶ್ವನಾಥ
ಕರೆಯುವರು ಅವನನ್ನೇ
ಮಂಜುನಾಥ..
ಕಾಶಿಯಿಂದ ಬಂದನಿಲ್ಲಿ
ವಿಶ್ವನಾ..ಥ
ಕರೆಯುವರು ಅವನನ್ನೇ
ಮಂಜುನಾಥ..
ಧರ್ಮದಾ ಮರ್ಮವಿಹ
ಈ ನೆಲ..
ಕನ್ನಡದ ಹಿರಿಮೆಯ
ಧರ್ಮಸ್ಥಳ
ಕಾಶಿಯಿಂದ ಬಂದನಿಲ್ಲಿ
ವಿಶ್ವನಾ..ಥ
ಕರೆಯುವರು ಅವನನ್ನೇ
ಮಂಜುನಾಥ..
ನೇತ್ರಾವತಿ ಬಂದಳು
ಮಾಲೆಯಾ..ಗಿ
ದೇವ ಗಂಗೆಯಂತೆಯೇ
ಪಾವನೆಯಾ..ಗಿ
ನೇತ್ರಾವತಿ ಬಂದಳು
ಮಾಲೆಯಾ..ಗಿ
ದೇವ ಗಂಗೆಯಂತೆಯೇ
ಪಾವನೆಯಾ..ಗಿ
ಅಣ್ಣಪ್ಪ ಬಂದನಿಲ್ಲಿ
ಸೇವೆಗಾ..ಗಿ
ಭೂತ ಪ್ರೇತ ಸೇನೆಗೇ
ನಾಥನಾ..ಗಿ…
ಕಾಶಿಯಿಂದ ಬಂದನಿಲ್ಲಿ
ವಿಶ್ವನಾಥ
ಕರೆಯುವರು ಅವನನ್ನೇ
ಮಂಜುನಾಥ..
ಹಿಂದು ಜೈನ ಧರ್ಮದಾ
ಸಂಗಮವಿಲ್ಲಿ..
ಎಂದು ಸಾರುತಿಹನು..
ಬಾಹುಬಲಿ…
ಹಿಂದು ಜೈನ ಧರ್ಮದಾ
ಸಂಗಮವಿಲ್ಲಿ..
ಎಂದು ಸಾರುತಿಹನು..
ಬಾಹುಬಲಿ…
ಇಂಥ ಪುಣ್ಯ ಕ್ಷೇತ್ರಕೇ
ಸಾಟಿ ಎಲ್ಲಿ..
ಯಾತ್ರಿಕನೆ ಧನ್ಯನಾಗಿ
ನಲಿನಲೀ..ಈಈಈಈ
ಕಾಶಿಯಿಂದ ಬಂದನಿಲ್ಲಿ
ವಿಶ್ವನಾ..ಥ
ಕರೆಯುವರು ಅವನನ್ನೇ
ಮಂಜುನಾ..ಥ
ಧರ್ಮದಾ ಮರ್ಮವಿಹ
ಈ ನೆಲ..
ಕನ್ನಡದ ಹಿರಿಮೆಯ
ಧರ್ಮಸ್ಥಳ
ಕಾಶಿಯಿಂದ ಬಂದನಿಲ್ಲಿ
ವಿಶ್ವನಾ..ಥ
ಕರೆಯುವರು ಅವನನ್ನೇ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×