ಖಾರ-ಸಿಹಿ ಕಡುಬು – Kara and sweet kadubu Recipe in Kannada
ಬೇಕಾಗುವ ಪದಾರ್ಥಗಳು…
- ಉದ್ದಿನಬೇಳೆ – 1 ಲೋಟ
- ಅಕ್ಕಿತರಿ – 2 ಲೋಟ
- ನೆನಸಿದ ಕಡ್ಲೆಬೇಳೆ – 3 ಚಮಚ
- ಜೀರಿಗೆ – 2 ಚಮಚ
- ಕರಿಮೆಣಸಿನತರಿ – 1 ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ…
ಉದ್ದಿನಬೇಳೆಯನ್ನು 8 ಗಂಟೆ ನೆನೆಸಿ, ನೀರು ಬಸಿದು ನುಣ್ಣಗೆ ರುಬ್ಬಿ, ಅಕ್ಕಿ ತರಿ ತೊಳೆದು ಸೇರಿಸಿ. ಮಿಕ್ಕೆಲ್ಲಾ ಪದಾರ್ಥಗಳನ್ನು ಸೇರಿಸಿ ಕಲೆಸಿ. 8 ಗಂಟೆ ಮುಚ್ಚಿಟ್ಟು, ನಂತರ ಬಾಳೆ ಎಲೆಗೆ 3 ಚಮಚ ಹಾಕಿ, ಸುತ್ತಿ ಇಡ್ಲಿ ಸ್ಟ್ಯಾಂಡಿನಲ್ಲಿಟ್ಟು, ಆವಿಯಲ್ಲಿ 15 ನಿಮಿಷ ಬೇಯಿಸಿ, ಆರಿದ ನಂತರ ತೆಗೆದಿಡಿ ಇದೀಗ ರುಚಕರವಾದ ಖಾರದ ಕಡುಬು ಸವಿಯಲು ಸಿದ್ಧ.dh
Dhaba style paneer bhurji gravy Recipe in Kannada
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ