HomeLyricsKamala Nayana Song Lyrics - ಕಮಲ ನಯನ|Devotional Song|Lord Vishnu

Kamala Nayana Song Lyrics – ಕಮಲ ನಯನ|Devotional Song|Lord Vishnu

Kamala Nayana Song Lyrics - ಕಮಲ ನಯನ

Kamala Nayana Song Lyrics – ಕಮಲ ನಯನ

 

 

 

ಕಮಲ ನಯನ ಕಮಲ ವದನಾ
ಕಮಲಾ.. ನಯನ ಕಮಲ ವದನಾ
ಕಮಲಾ..ರಮಣ ನಾರಾಯಣಾ..ಆಆ..
ಕಮಲಾ..ರಮಣ ನಾರಾಯಣಾ..ಆಆ..
ಕಮಲ ನಯನ ಕಮಲ ವದನಾ
ಲೋಕದಾ.. ನಾಟಕಕೆ
ನೀ ಸೂತ್ರಧಾರಿ..
ನಿನ ಗುಣಗಾ..ನ ಮಾಡುವ
ನಾ ಪಾತ್ರಧಾ..ರಿ
ನಾ.. ಬರಿಯ ವೀಣೆ..
ವೈಣಿಕನೂ.. ನೀ..ನು
ನೀ.. ನುಡಿಸಿದ೦ತೆ
ಹಾಡುವೆನು ನಾ..ನು..
ನಾನು
ಮುನಿಗಳ ಮನದಲಿ, ಮನೆಮಾಡಿ ನಿಜ
ಭಕುತರ ಹೃದಯದಿ ನಲಿದಾಡಿ..
ಮುನಿಗಳ ಮನದಲಿ ಮನೆಮಾಡಿ ನಿಜ
ಭಕುತರ ಹೃದಯದಿ ನಲಿದಾಡಿ..
ಕರೆದರೆ ಬರುವಾ ಅಭಯವ ಕೊಡುವಾ
ಕರೆದರೆ ಬರುವಾ ಅಭಯವ ಕೊಡುವಾ
ಶ್ರೀವತ್ಸನೆೇ.. ಕರುಣಾಳೂ ತ೦ದೆ
ಕಮಲ ನಯನ ಕಮಲ ವದನಾ
ಕಮಲಾ.. ನಯನ ಕಮಲ ವದನಾ..
ದುಷ್ಟರನು ಶಿಷ್ಟರನು
ತ೦ದವನು ನೀನೇ..ಏ..
ಅಳಿಸುವುದು ನಗಿಸುವುದು
ಎಲ್ಲವೂ ನೀ..ನೇ…
ಭಕ್ತಿ ಕೊಡುವುದು ನೀ..ನೇ..
ಮುಕ್ತಿ ಕೊಡುವುದು ನೀ..ನೇ..
ನಿನ್ನ ಮಹಿಮೆಯ ಶಕ್ತಿ
ಬಲ್ಲ..ವನು ನೀನೇ..
ನೀ..ನೇ…
ಗರ್ವದಿ ಮದಿಸಿದ ದಾನವರು
ಮದ ವೇರುತ ಮೆರೆಯುತ ಘರ್ಜಿಸಲೂ
ಗರ್ವದಿ ಮದಿಸಿದ ದಾನವರೂ
ಮದ ವೇರುತ ಮೆರೆಯುತ ಘರ್ಜಿಸಲೂ
ದುರುಳರ ಅಳಿಸಿ.. ಜಯವನು ಗಳಿಸಿ..
ದುರುಳರ ಅಳಿಸಿ.. ಜಯವನು ಗಳಿಸಿ
ಕಾಪಾಡುವಾ ಕರುಣಾಳೂ ನೀನೇ..
ಕಮಲ ನಯನ ಕಮಲ ವದನಾ..
ಕಮಲಾ.. ನಯನ ಕಮಲ ವದನಾ
ಕಮಲಾ..ರಮಣ ನಾರಾಯಣಾ..ಆಆ..
ಕಮಲಾ..ರಮಣ ನಾರಾಯಣಾ..ಆಆ..
ಕಮಲ ನಯನ ಕಮಲ ವದನಾ..ಆ..

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments