Kaanadanthe Maayavadanu song Lyrics – ಕಾಣದಂತೆ ಮಾಯವಾದನು
ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು
ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು
ಕೊಡುವುದನ್ನು ಕೊಟ್ಟು
ಬಿಡುವುದನ್ನುಬಿಟ್ಟು
ಕೊಡುವುದನ್ನು ಕೊಟ್ಟು
ಬಿಡುವುದನ್ನುಬಿಟ್ಟು
ಕೈಯಕೊಟ್ಟು ಓಡಿಹೊದನೂ
ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು
ಆಕಾಶ ಮೇಲೆ ಇಟ್ಟನೂ ನಮ್ಮ ಶಿವ
ಪಾತಳ ಕೆಳೆಗೆ ಬಿಟ್ಟನು
ಆಕಾಶ ಮೇಲೆ ಇಟ್ಟನೂ ನಮ್ಮ ಶಿವ
ಪಾತಳ ಕೆಳೆಗೆ ಬಿಟ್ಟನು
ನಡುವೆ ಈ ಭೂಮಿಯನ್ನು
ದೋಣೆ ಅಂತೆ ತೇಲಿಬಿಟ್ಟು
ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು
ಹೆಣ್ಣೆಗೆಂದು ಅಂದ ಕೊಟ್ಟನೋ ನಮ್ಮ ಶಿವ
ಗಂಡಿನಲ್ಲಿ ಆಸೆ ಇಟ್ಟನೊ
ಹೆಣ್ಣೆಗೆಂದು ಅಂದ ಕೊಟ್ಟನೋ ನಮ್ಮ ಶಿವ
ಗಂಡಿನಲ್ಲಿ ಆಸೆ ಇಟ್ಟನೊ
ಹೆಣ್ಣು ಗಂಡು ಸೇರಿಕೊಂಡು
ಯುದ್ದವನ್ನು ಮಾಡುವಾಗ
ಕಾಣದಂತೆ ಶಿವ
ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು
ನಲ್ಲಿಕಾಯಿ ಮರದಲ್ಲಿಟ್ಟನೂ ನಮ್ಮ ಶಿವ
ಕುಂಬಳಕಾಯಿ ಬಳ್ಳಿಲಿಟ್ಟನು
ನಲ್ಲಿಕಾಯಿ ಮರದಲ್ಲಿಟ್ಟನೂ ನಮ್ಮ ಶಿವ
ಕುಂಬಳಕಾಯಿ ಬಳ್ಳಿಲಿಟ್ಟನು
ಹೂವು ಹಣ್ಣು ಕಾಯಿ ಕೊಟ್ಟು
ಜಗಳವಾಡೋ ಬುದ್ದಿ ಕೊಟ್ಟು
ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು
ಕತ್ತಲಲ್ಲಿ ನ್ಯಾಯವಿಟ್ಟನೊ ನಮ್ಮಶಿವ
ಕಣ್ಣುಗಳಾ ಕಟ್ಟಿಬಿಟ್ಟನೋ
ಕತ್ತಲಲ್ಲಿ ನ್ಯಾಯವಿಟ್ಟನೊ ನಮ್ಮಶಿವ
ಕಣ್ಣುಗಳಾ ಕಟ್ಟಿಬಿಟ್ಟನೋ
ನ್ಯಾಯನಿತಿಗಾಗಿ ತಲೆಯ
ಚೆಚ್ಚಿಕೊಳ್ಳಿರೆಂದು ಹೇಳಿ
ಕಾಣದಂತೆ ಶಿವ
ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ



