HomeLyricsGuruve Ninnata Song Lyrics-ಗುರುವೇ ನಿನ್ನಾಟ|Jogila Siddaraju|Lord Shiva

Guruve Ninnata Song Lyrics-ಗುರುವೇ ನಿನ್ನಾಟ|Jogila Siddaraju|Lord Shiva

Guruve Ninnata Song Lyrics-ಗುರುವೇ ನಿನ್ನಾಟ

Guruve Ninnata Song Lyrics-ಗುರುವೇ ನಿನ್ನಾಟ

ಗುರುವೇ ನಿನ್ನಾಟ ಬಲ್ಲವ್ರ್..
ಯಾರ್ಯಾರೋ..
ಶಿವನೇ ನಿನ್ನಾಟ ಬಲ್ಲವ್ರ್..
ಯಾರ್ಯಾರೋ..
ಗುರುವೇ ನಿನ್ನಾಟ
ಬಲ್ಲವರ್ಯಾರ್ಯಾರೋ
ಶಿವನೇ ನಿನ್ನಾಟ
ಬಲ್ಲವರ್ಯಾರ್ಯಾರೋ
ಒಕ್ಲಿಗ್ರ್-ಮುತ್ತಪ್ಪನ ಮನೆಯ
ಒಕ್ಕಲುತನವಾ ಕಂಡು
ಒಕ್ಲಿಗ್ರ್-ಮುತ್ತಪ್ಪನ ಮನೆಯ
ಒಕ್ಕಲುತನವಾ ಕಂಡು
ಶಿವನು ಕೈಲಾಸದಲ್ಲಿ
ಹರನು ಕೈಲಾಸದಲ್ಲಿ..
ಶಿವನು ಕೈಲಾಸದಲ್ಲಿ
ತೈತೋಮ್ ತೈತೋಮ್ ಎಂದು ಕುಣಿದ
ಗುರುವೇ ನಿನ್ನಾಟ
ಬಲ್ಲವರ್ಯಾರ್ಯಾರೋ
ಶಿವನೇ ನಿನ್ನಾಟ
ಬಲ್ಲವರ್ಯಾರ್ಯಾರೋ
ಕುಂಬರ-ಗುಂಡಣ್ಣನ ಮನೆಯ
ಕುಡಿಕೆ ಶಬ್ಧಾ..ವ ಕೇಳಿ
ಕುಂಬರ-ಗುಂಡಣ್ಣನ ಮನೆಯ
ಕುಡಿಕೆ ಶಬ್ಧಾ..ವ ಕೇಳಿ
ಕುಂಬರ-ಗುಂಡಣ್ಣನ ಮನೆಯಾ…ಆಆಆ
ಕುಂಬರ-ಗುಂಡಣ್ಣನ ಮನೆಯ
ಕುಡಿಕೆ ಶಬ್ಧಾ..ವ ಕೇಳಿ
ಕುಂಬರ-ಗುಂಡಣ್ಣನ ಮನೆಯ
ಕುಡಿಕೆ ಶಬ್ಧಾ..ವ ಕೇಳಿ
ಶಿವನು ಕೈಲಾಸದಲ್ಲಿ
ಹರನು ಕೈಲಾಸದಲ್ಲಿ..
ಶಿವನು ಕೈಲಾಸದಲ್ಲಿ
ತೈತೋಮ್ ತೈತೋಮ್
ಎಂದು ಕುಣಿದ
ಗುರುವೇ ನಿನ್ನಾಟ
ಬಲ್ಲವರ್ಯಾರ್ಯಾರೋ
ಶಿವನೇ ನಿನ್ನಾಟ
ಬಲ್ಲವರ್ಯಾರ್ಯಾರೋ
ಮಾದಿಗರರಳಯ್ಯನ ಮನೆಯ
ಅಂಬಲಿ ರುಚಿಯಾ.. ಕಂಡು
ಮಾದಿಗರರಳಯ್ಯನ ಮನೆಯ
ಅಂಬಲಿ ರುಚಿಯಾ.. ಕಂಡು
ಶಿವನು ಕೈಲಾಸದಲ್ಲಿ
ಹರನು ಕೈಲಾಸದಲ್ಲಿ..
ಶಿವನು ಕೈಲಾಸದಲ್ಲಿ
ಸ್ವರ್.. ಸ್ವರ್.. ಎಂದು ಕುಡಿದ
ಗುರುವೇ ನಿನ್ನಾಟ
ಬಲ್ಲವರ್ಯಾರ್ಯಾರೋ
ಶಿವನೇ ನಿನ್ನಾಟ
ಬಲ್ಲವರ್ಯಾರ್ಯಾರೋ
ಗುರುವೇ ನಿನ್ನಾಟ
ಬಲ್ಲವರ್ಯಾರ್ಯಾರೋ
ಶಿವನೇ ನಿನ್ನಾಟ
ಬಲ್ಲವರ್ಯಾರ್ಯಾರೋ
ಹರನೇ ನಿನ್ನಾಟ ಬಲ್ಲವ್ರ್..
ಗುರುವೇ ನಿನ್ನಾಟ ಬಲ್ಲವ್ರ್..
ಶಿವನೇ ನಿನ್ನಾಟ ಬಲ್ಲವ್ರ್..
ಯಾರ್ಯಾರೋ…
ಅಣ್ಣಾ …
ಗುರುವೇ ನಿನ್ನಾಟ ಬಲ್ಲವ್ರ್..

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments