HomeLyricsDostha Kano Song Lyrics - ದೋಸ್ತ ಕಣೋ | Roberrt | Vijay...

Dostha Kano Song Lyrics – ದೋಸ್ತ ಕಣೋ | Roberrt | Vijay Prakash

Dostha Kano Song Lyrics - ದೋಸ್ತ ಕಣೋ 

Dostha Kano Song Lyrics – ದೋಸ್ತ ಕಣೋ 

 

ಬಯ್ದು ಬುದ್ದಿ ಹೇಳೋ, ಫಾದರ್ ಕಣೋ ಇವನು..
ನೋವಲ್ ಕಣ್ಣೀರ್ ಒರ್ಸೊ,, ಮದರು ಕಣೋ.
ಜೀವನಕ್ಕ್ ಪಾಠ ಹೇಳೋ,,ಟೀಚರ್ ಕಣೋ, ಇವನು
ಲೈಫು ಪಾರ್ಟನರ್ ಗಿಂತ,, ಕ್ಲೋಸು ಕಣೋ…
ರಕ್ತ ಸಂಬಂಧಾನು,ಮೀರಿದ್ ಬಂಧು ಇವನು
ಜಾತಿ ಮತಕ್ಕಿಂತಾ… ತುಂಬಾ ದೊಡ್ಡವನ್ ಇವನು
ಎಲ್ಲರ ಪ್ರೀತಿಗಿಂತ ತುಂಬಾ
ಜಾಸ್ತಿ ಪ್ರೀತಿ ನೀಡೊನ್
ದೊಸ್ತಾ ಕಣೋ……
ಜೀವಕ್ಕ್ ಜೀವ ಕೊಡ್ತೀನಿ ನಾನು
ಜೀವಂಕ್ಕಿಂತ ಜಾಸ್ತಿ ನೀನು, ಜೀವನ
ಪೂರ್ತಿ ಜೊತೆ,,ಗೆ ಇರ್ತೀನಿ ನಾನು
ನಿಂಗೆ ಯಾರು ದುಷ್ಮನ್ ಆದ್ರೂ
ಅವ್ರು ನಂಗೆ ದುಷ್ಮನ್ ನೆನೆ
ನಿನ್ನ ಪರವಾಗಿ ತೊಡೆ ತಡ್ತೀನಿ ನಾನು…
ನೀ..ನನ್ ಬೆಸ್ಟ್ ಫ್ರೆಂಡು…
ನನ್ ಪ್ರೀತಿಗಿಲ್ಲಾ ಡೆಡ್ಡು ಎಂಡೂ…
ಎಲ್ಲಾ ಟೈಮ್ ದೇವ್ರು ಜೊತೆಗೆ ಇರೋದಿಲ್ಲಾ.
ಅದಕ್ಕೆ ಅಂತಾ ತಾನೇ ದೋಸ್ತಿನ್ ಕೊಟ್ಟವನಲ್ಲಾ
ನೋವಲ್ಲೂ ಬೆನ್ನ ಹಿಂದೆ ಬಂದು ನಿಂತು
ಜೋಶ್ ನೀಡೋನ್ ದೊಸ್ತಾ,,,,ಕಣೋ…
ಕಷ್ಟ ಸುಖ ಶೇರ್
ಮಾಡ್ತೀವಿ,ಒಟ್ಟೊಟ್ಟಿಗೆ ಓಡಾಡ್ತಿವಿ
ಕಾಲ ಕೂಡ ನಮ್ಮ,,ನ್ನ ತಡಿಯಾಂಗಿಲ್ಲಾ..
ನಂಬಿಕೆ ನೀನೇ,ಧೈರ್ಯ
ನೀನೇ,ಜೊತೆಲಿದ್ರೆ ಗೆಲುವು ತಾನೇ..
ನಮ್ಮನು ಯಾರು ಬೇರೆ ಮಾಡಂಗಿಲ್ಲಾ….
ನಮ್ದು,, ಒಂದೇ ಶಿಪ್ಪು….
ಈ ಪ್ರೀತಿ ಹೆಸರೇ,,,ಫ್ರೆಂಡು,,ಶಿಫು.
ನಿನ್ನ ಮಾತು ಅಂದ್ರೆ, ಮನ್ಸು ಕರ್ಗೋಯ್ತದೆ..
ನೀನು ದೂರ ಆದ್ರೆ,ಹಾರ್ಟು ನಿಂತೋಕ್ತದೆ..
ಕಷ್ಟಕ್ಕೆ ಎಲ್ಲರಿಗಿಂತ
ಮುಂಚೆ ಬಂದು ನಿಲ್ಲೋನೆನೇ
ದೊಸ್ತಾ,,,,ಕಣೋ….
ಓ, ಹೊ,,ಹೊ,,ಹೊ…ರಾಬರ್ಟ್….ಆ.ಆ
ಬ್ರೋ…..ಲವ್ ಯು…..

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments