Saturday, June 7, 2025
No menu items!

deva madeva baro lyrics – Mahadeshwara Song Lyrics

Deva Madeva baaro ಕನ್ನಡ HQ (full song).

Share

Spread the love

Deva madeva baro lyrics – Mahadeshwara Song Lyrics

About the Song

Movie Sri Madeshwarana Mahime
Song Deva Maadeva Baaro
Music M.S Maruthi
Lyrics Kasthuru Manjunath
Singer R. Ravikumar

 

ದೇವ ಮಾದೇವ ಬಾರೋ / Deva maadeva baaro – Bhakthi lahari

 

ದೇವ ಮಾದೇವ ಬಾರೋ

ಸ್ವಾಮಿ ಮಲೆಯ ಮಾದೇವ ಬಾರೋ

ದೇವ ಮಾದೇವ ಬಾರೋ

ಸ್ವಾಮಿ ಮಲೆಯ ಮಾದೇವ ಬಾರೋ II2II

 

ಏಳೇಳು ಮಲೆಯ ಮೆರೆದೂ

ನಡುಮಲೆಯಲ್ಲಿ ನೆಲೆಗೊಂಡು

ಏಳೇಳು ಮಲೆಯ ಮೆರೆದೂ

ನಡುಮಲೆಯಲ್ಲಿ ನೆಲೆಗೊಂಡೂ

ನಗು ನಗುತ ಕುಳಿತಿರುವ

ದೇವ ಮಾದೇವ ಬಾರೋ

ಸ್ವಾಮಿ ಮಲೆಯ ಮಾದೇವ ಬಾರೋ… II2II

 

ಚೆಲುವಾದ ಗಿರಿಯವನೇ ಸ್ವಾಮಿ

ಚಿನ್ನದ ತೇರಿನವನೇ

ಎಪ್ಪತ್ತೇಳು ಮಲೆಯ ಒಡೆಯ

ಎಣ್ಣೆ ಮಜ್ಜನದ ಪ್ರಿಯ

ಹಾಲರವಿಯಾ ಮೇಲೆ ವಾಲಾಡುವ ಸ್ವಾಮಿ

ಆಆಆಆ

ಗಂಡುಲಿಯ ಬೆನ್ನೇರಿ ಮೆರೆದಾಡುವ ಸ್ವಾಮಿ

ಹಾಲರವಿಯ ಮೇಲೆ ವಾಲಾಡುವ ಸ್ವಾಮಿ

ಗಂಡುಲಿಯ ಬೆನ್ನೇರಿ ಮೆರೆದಾಡುವ ಸ್ವಾಮಿ

ದೇವಾದಿ ದೇವರನೆ ಕಾಪಾಡಿದ ಸ್ವಾಮಿ

ದೇವ ಮಾದೇವ ಬಾರೋ ಸ್ವಾಮಿ

ಮಲೆಯ ಮಾದೇವ ಬಾರೋ II2II

 

ಅನವರತ ನಿನ್ನ ಲೀಲೇ ಪಾಡುವೆ

ದಯೆ ಇರಲಿ ನನ್ನ ಮೇಲೇ

ಈ ಬಡವನಾ ಮೊರೆಗೇ ಒಲಿದು

ಬಾರಯ್ಯ ನನ್ನ ಮನೆಗೇ

ಬಾಳಲ್ಲಿ ಬಲು ನೊಂದು ಬಳಲಿರುವೆನು ತಂದೆ

ದೀನ ದಯಾ ಸಿಂಧು ನೀನೇ ಗತಿಯು ಮುಂದೆ

ಬಾಳಲ್ಲಿ ಬಲು ನೊಂದು ಬಳಲಿರುವೆನು ತಂದೆ

ದೀನ ದಯಾ ಸಿಂಧು ನೀನೇ ಗತಿಯು ಮುಂದೆ

ನೀ ಬಂದು ನನ್ನೊಮ್ಮೆ ಹರಸೆಂದು ಬೇಡುವೆ

 

ದೇವ ಮಾದೇವ ಬಾರೋ ಸ್ವಾಮಿ

ಮಲೆಯ ಮಾದೇವ ಬಾರೋ

ದೇವಾ ಮಾದೇವ ಬಾರೋ ಸ್ವಾಮಿ

ಮಲೆಯ ಮಾದೇವ ಬಾರೋ II2II

ಏಳೇಳು ಮಲೆಯ ಮೆರೆದೂ

ನಡುಮಲೆಯಲ್ಲಿ ನೆಲೆಗೊಂಡು

ಏಳೇಳು ಮಲೆಯ ಮೆರೆದೂ

ನಡುಮಲೆಯಲ್ಲಿ ನೆಲೆಗೊಂಡೂ

ನಗು ನಗುತ ಕುಳಿತಿರುವ

ದೇವಾ ಮಾದೇವ ಬಾರೋ ಸ್ವಾಮಿ

ಮಲೆಯ ಮಾದೇವ ಬಾರೋ

ದೇವಾ ಮಾದೇವ ಬಾರೋ ಸ್ವಾಮಿ

ಮಲೆಯ ಮಾದೇವ ಬಾರೋ… ಓ ಒ II2II

 

Get more Devotional Songs –  Mahadeshwara Songs

  1. Story of Mahadeshwara/Madappa – ಎಪ್ಪತ್ತೇಳು ಮಲೆಗಳ ಮಧ್ಯದಲ್ಲಿ ತಪ್ಪದೇ ನಾಟ್ಯವನ್ನಾಡುವಂತ ನಮ್ಮಪ್ಪಾಜಿ ಮುದ್ದು ಮಾದೇವ್ನ ಪಾದಕ್ಕೊಂದ್‌ ಸಲ ಉಘೇ ಅನ್ರಪ್ಪ!’
  1. Mungondada Madeshwara full song /madappa songs – ಮುಂಗೊಂಡದಾ ಮಾದೇಶ್ವರಗೆ ಶರಣು ಶರಣಯ್ಯ
  1. Kannada Madappa- Mahadeshwara Song full lyrics – ದೇವಾ ಮಾದೇವ ಬಾರೋ
  1. ಕೇಳೋ ಮಾದೇವ – Shiva Shiva Lyrics – Ananya Bhat – Kannada and English

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
kannadafolks
kannadafolkshttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.

Table of contents [hide]

Read more

Local News

×