HomeNewsHealth and FoodChristmas Special: Walnut Cake Recipe - ವಾಲ್‌ನಟ್‌ ಕೇಕ್‌

Christmas Special: Walnut Cake Recipe – ವಾಲ್‌ನಟ್‌ ಕೇಕ್‌

Christmas Special: Walnut Cake Recipe - ವಾಲ್‌ನಟ್‌ ಕೇಕ್‌

Christmas Special: Walnut Cake Recipe – ವಾಲ್‌ನಟ್‌ ಕೇಕ್‌Date and Walnut Cake

Read this-Fish Soup Recipe By Healthy Food Fusion  kannada

ಬೇಕಾಗುವ ಪದಾರ್ಥಗಳು…

  • ಮೈದಾ- 100 ಗ್ರಾಂ
  •  ಪುಡಿ ಸಕ್ಕರೆ-100 ಗ್ರಾ
  •  ಮೊಟ್ಟೆ-3
  •  ಬೆಣ್ಣೆ-100 ಗ್ರಾಂ
  •  ಕೋಕೊ ಪುಡಿ
  •  ಬೇಕಿಂಗ್‌ ಪುಡಿ
  •  ಸೋಡಾ
  •  ವೆನಿಲ್ಲಾ ಎಸೆನ್ಸ್‌
  •  ಹಾಲು-‌-100 ಗ್ರಾಂ.

ಮಾಡುವ ವಿಧಾನ…

ಮೈದಾ, ಕೋಕೊ ಪುಡಿ, ಬೇಕಿಂಗ್‌ ಪುಡಿ , ಸೊಡಾ ಎಲ್ಲವನ್ನು ಮೂರು ಸಾರಿ ಜರಡಿ ಹಿಡಿಯಿರಿ. ಪಾತ್ರೆಯೊಂದರಲ್ಲಿ ಸಕ್ಕರೆ ಮತ್ತು ಬೆಣ್ಣೆ ಸೇರಿಸಿ ಚೆನ್ನಾಗಿ ಕಲಸಿ. ಇದಕ್ಕೆ ಒಂದೊಂದಾಗಿ ಮೊಟ್ಟೆ ಸೇರಿಸಿ. ವೆನಿಲ್ಲಾ ಎಸೆನ್ಸ್‌, ವಾಲ್‌ ನಟ್‌ ಮತ್ತು ಸ್ವಲ್ಪ ಹಾಲು ಸೇರಿಸಿ ಚೆನ್ನಾಗಿ ಕಲಸಿ ಕೆಕ್‌ ಮೌಲ್ಡ್‌ಗೆ ಹಾಕಿ 180 ಡಿಗ್ರಿಯಲ್ಲಿ 30-40 ನಿಮಿಷದವರೆಗೆ ಚೆನ್ನಾಗಿ ಬೇಕ್‌ ಮಾಡಿ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×