Welcome to Kannada Folks   Click to listen highlighted text! Welcome to Kannada Folks
HomeNewsHealth and FoodBitter gourd tomato curry Recipe in Kannada - ಹಾಗಲಕಾಯಿ ಟೊಮೆಟೊ ಪಲ್ಯ

Bitter gourd tomato curry Recipe in Kannada – ಹಾಗಲಕಾಯಿ ಟೊಮೆಟೊ ಪಲ್ಯ

Bitter gourd tomato curry Recipe in Kannada - ಹಾಗಲಕಾಯಿ ಟೊಮೆಟೊ ಪಲ್ಯ

Spread the love

Bitter gourd tomato curry Recipe in Kannada – ಹಾಗಲಕಾಯಿ ಟೊಮೆಟೊ ಪಲ್ಯ

ಬೇಕಾಗುವ ಪದಾರ್ಥಗಳು

  • ಹಾಗಲಕಾಯಿ-1
  • ಟೊಮೆಟೊ-1
  • ಈರುಳ್ಳಿ-1
  • ಹಸಿ ಮೆಣಸಿನಕಾಯಿ-4
  • ಕಾಯಿ ತುರಿ-ಸ್ವಲ್ಪ
  • ಬೆಲ್ಲ-ಸ್ವಲ್ಪ
  • ಕೊತ್ತೊಂಬರಿ ಸೊಪ್ಪು- ಸ್ವಲ್ಪ
  • ಕಡಲೆಬೇಳೆ- ಸ್ವಲ್ಪ
  • ಉದ್ದಿನಬೇಳೆ- ಸ್ವಲ್ಪ
  • ಸಾಸಿವೆ- ಸ್ವಲ್ಪ
  • ಕರಿಬೇವು- ಸ್ವಲ್ಪ
  • ಅರಿಶಿಣ- ಸ್ವಲ್ಪ
  • ಹಿಂಗು-ಚಿಟಿಕೆ
  • ಎಣ್ಣೆ-ಸ್ವಲ್ಪಹಾಗಲಕಾಯಿ ಪಲ್ಯ ವಿಶೇಷವಾದ ರುಚಿಯಲ್ಲಿ ಒಮ್ಮೆ ಮಾಡಿ ನೋಡಿ | bitter gourd curry  recipe | ಹಾಗಲಕಾಯಿ ಪಲ್ಯ - YouTube

Read this – Mushroom fry recipe in Kannada  ಮಶ್ರೂಮ್ ಫ್ರೈ

ವಿಧಾನ ವಿಧಾನ

  • ಹಾಗಲಕಾಯಿ, ಟೊಮೆಟೊ, ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು.
  • ಒಂದು ಬಾಣಲೆಗೆ ಎಣ್ಣೆ ಹಾಕಿ ಕಡಲೆಬೇಳೆ, ಉದ್ದಿನಬೇಳೆ, ಸಾಸಿವೆ, ಕರಿಬೇವು, ಅರಿಶಿಣ, ಹಿಂಗು, ಹಸಿ ಮೆಣಸಿನ ಹಾಕಿ ಒಗ್ಗರಣೆ ಮಾಡಿ ಅದಕ್ಕೆ ಹೆಚ್ಚಿದ ಹಾಗಲಕಾಯಿ ಹಾಕಿ 2 ನಿಮಿಷ ಹುರಿದುಕೊಳ್ಳಿ.
  • ನಂತರ ಟೊಮೆಟೊ, ಈರುಳ್ಳಿ, ಉಪ್ಪು, ಬೆಲ್ಲ ಹಾಕಿ ಹುರಿಯಬೇಕು.

ಕೊನೆಯಲ್ಲಿ ಕೊತ್ತೊಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಹಾಗಲಕಾಯಿ ಟೊಮೆಟೊ ಪಲ್ಯ ಸವಿಯಲು ಸಿದ್ಧ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!