HomeNewsEntertainmentBigg Boss 12 - ‘ಈ ಬಾರಿ ಗಿಲ್ಲಿಯೇ ಬಿಗ್ ಬಾಸ್ ವಿನ್ನರ್’

Bigg Boss 12 – ‘ಈ ಬಾರಿ ಗಿಲ್ಲಿಯೇ ಬಿಗ್ ಬಾಸ್ ವಿನ್ನರ್’

Bigg Boss 12 - ‘ಈ ಬಾರಿ ಗಿಲ್ಲಿಯೇ ಬಿಗ್ ಬಾಸ್ ವಿನ್ನರ್’

Bigg Boss 12 – ‘ಈ ಬಾರಿ ಗಿಲ್ಲಿಯೇ ಬಿಗ್ ಬಾಸ್ ವಿನ್ನರ್’ಗಿಲ್ಲಿ ಇಲ್ಲದಿದ್ದರೆ ಈ ಸೀಸನ್ ಝೀರೋ; ಮಾಜಿ ಬಿಗ್ ಬಾಸ್ ಸ್ಪರ್ಧಿಯ ಮಾತು - Kannada News | Gilli Actor Shines in Bigg Boss Kannada 12: Sambargi Says 'Season Zero' Without Him | TV9 Kannada

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಲ್ಲಿ ಗಿಲ್ಲಿ ನಟ ಅವರು ಕಾಮಿಡಿ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಅವರ ಹವಾ ಜೋರಾಗಿದೆ. ಯಾರೇ ಬಂದರೂ ಕೂಡ ಗಿಲ್ಲಿ ಮುಂದೆ ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ. ಗಿಲ್ಲಿ ಹವಾ ಹೇಗಿದೆ ಎಂಬುದನ್ನು ತಿಳಿಯಲು ಸೋಶಿಯಲ್ ಮೀಡಿಯಾ ನೋಡಬೇಕು. ಈಗಾಗಲೇ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿರುವ ಸ್ಪರ್ಧಿಗಳು ಕೂಡ ಗಿಲ್ಲಿ (Gilli Nata) ಜನಪ್ರಿಯತೆಯನ್ನು ಕಂಡು ಶಾಕ್ ಆಗಿದ್ದಾರೆ. ಈ ಬಾರಿ ಗಿಲ್ಲಿಯೇ ಗೆಲ್ಲೋದು ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.

Read this-New Year Wishes  Top 5 heartfelt happy new year wishes 2026

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಲ್ಲಿ ಗಿಲ್ಲಿ ನಟ ಅವರು ಕಾಮಿಡಿ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಅವರ ಹವಾ ಜೋರಾಗಿದೆ. ಯಾರೇ ಬಂದರೂ ಕೂಡ ಗಿಲ್ಲಿ ಮುಂದೆ ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ. ಗಿಲ್ಲಿ ಹವಾ ಹೇಗಿದೆ ಎಂಬುದನ್ನು ತಿಳಿಯಲು ಸೋಶಿಯಲ್ ಮೀಡಿಯಾ ನೋಡಬೇಕು. ಈಗಾಗಲೇ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿರುವ ಸ್ಪರ್ಧಿಗಳು ಕೂಡ ಗಿಲ್ಲಿ (Gilli Nata) ಜನಪ್ರಿಯತೆಯನ್ನು ಕಂಡು ಶಾಕ್ ಆಗಿದ್ದಾರೆ. ಈ ಬಾರಿ ಗಿಲ್ಲಿಯೇ ಗೆಲ್ಲೋದು ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.

ಈ ಮೊದಲು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ರಿಷಾ, ರಘು, ಸೂರಜ್ ಸಿಂಗ್ ಬಂದರು. ಅವರ ಎಂಟ್ರಿ ಅದ್ದೂರಿಯಾಗಿತ್ತು. ಆದರೆ ಅವರ ಪೈಕಿ ಯಾರೂ ಕೂಡ ಗಿಲ್ಲಿಗಿಂತ ಹೆಚ್ಚು ಮಿಂಚಲು ಸಾಧ್ಯವಾಗಲೇ ಇಲ್ಲ. ಬಳಿಕ ರಜತ್ ಮತ್ತು ಚೈತ್ರಾ ಕುಂದಾಪುರ ಅವರ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದರು. ಅವರು ಕೂಡ ಗಿಲ್ಲಿಯನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ.

ಅಶ್ವಿನಿ ಗೌಡ, ರಘು, ಧ್ರುವಂತ್, ರಾಶಿಕಾ ಮುಂತಾದವರು ಗಿಲ್ಲಿ ಮೇಲೆ ಹತ್ತಾರು ಆರೋಪ ಮಾಡಿದ್ದರು. ಆ ಮೂಲಕ ಗಿಲ್ಲಿಯನ್ನು ಸೈಲೆಂಟ್ ಆಗಿಸುವ ಪ್ರಯತ್ನ ನಡೆಯಿತು. ಆದರೂ ಸಹ ಪ್ರೇಕ್ಷಕರು ಗಿಲ್ಲಿಗೆ ತೋರಿಸುವ ಪ್ರೀತಿ ಕಡಿಮೆ ಆಗಿಲ್ಲ. ಗಿಲ್ಲಿಯ ಎಲ್ಲ ಆಟವನ್ನು ವೀಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ. ಪ್ರೋಮೋಗಳಿಗೆ ಜನರು ಮಾಡುತ್ತಿರುವ ಕಮೆಂಟ್​​ಗಳೇ ಈ ಮಾತಿಗೆ ಸಾಕ್ಷಿ ಆಗಿದೆ.

Read this-ವೈದ್ಯರ ಪ್ರಕಾರ ಈ ಪಾನೀಯ ಮದ್ಯಕ್ಕಿಂತ ಅಪಾಯಕಾರಿ! ಕುಡಿದರೆ ನಿಮ್ಮ ಕಿಡ್ನಿ ಡಮಾರ್  Kannada News | Hidden Threat in Your Can: How Energy Drinks Harm Kidneys More Than Alcohol | kannadafolks

‘ಈ ವಾರದ ಕಿಚ್ಚನ ಚಪ್ಪಾಳೆ ನಮ್ಮ ಗಿಲ್ಲಿ ನಟನಿಗೆ’ ಎಂದು ಫ್ಯಾನ್ಸ್ ನಿರೀಕ್ಷಿಸಿದ್ದಾರೆ. ‘ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಕ್ಯಾಪ್ಟನ್ ಆಗಬೇಕು ಅಂತ ನಾವು ಕಾಯುತ್ತಿದ್ದೇವೆ’ ಎಂಬ ಕಮೆಂಟ್ ಕೂಡ ಬಂದಿದೆ. ‘ಈ ಬಾರಿ ಕಪ್ ಗೆಲ್ಲೋದು ನಮ್ಮ ಗಿಲ್ಲಿ’ ಎಂದು ಅಭಿಮಾನಿಗಳು ಫಿಕ್ಸ್ ಆಗಿದ್ದಾರೆ. ‘ಈ ಮಟ್ಟಕ್ಕೆ ಯಾವ ಸೀಸನ್​ನ ಯಾವ ಆಟಗಾರರೂ ಕೂಡ ಹವಾ ಮಾಡಿರಲಿಲ್ಲ’ ಎಂದು ಗಿಲ್ಲಿ ಫ್ಯಾನ್ಸ್ ಹೊಗಳಿದ್ದಾರೆ.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×