HomeNewsEntertainmentBigg Boss 12 - ಬಿಗ್​​ಬಾಸ್ ಟಾಸ್ಕ್: ಕಾವ್ಯಾಗೆ ಇದೆಂಥ ಶಿಕ್ಷೆ?

Bigg Boss 12 – ಬಿಗ್​​ಬಾಸ್ ಟಾಸ್ಕ್: ಕಾವ್ಯಾಗೆ ಇದೆಂಥ ಶಿಕ್ಷೆ?

Bigg Boss 12 - ಬಿಗ್​​ಬಾಸ್ ಟಾಸ್ಕ್: ಕಾವ್ಯಾಗೆ ಇದೆಂಥ ಶಿಕ್ಷೆ?

Bigg Boss 12 – ಬಿಗ್​​ಬಾಸ್ ಟಾಸ್ಕ್: ಕಾವ್ಯಾಗೆ ಇದೆಂಥ ಶಿಕ್ಷೆ?

ಬಿಗ್​​ಬಾಸ್ (Bigg Boss) ಮನೆಯಲ್ಲಿ ಟಾಸ್ಕ್ಗಳು ಸ್ಪರ್ಧಿಗಳು ಶಕ್ತಿ, ಯುಕ್ತಿಯನ್ನು ಪರೀಕ್ಷಿಸುವಂತಿರುತ್ತವೆ ಆದರೆ ಕೆಲವು ಬಾರಿ ಅವರ ತಾಳ್ಮೆ, ಸಹಿಷ್ಣುತೆಗಳನ್ನು ಪರೀಕ್ಷಿಸುವಂತಿರುತ್ತದೆ. ಇದೀಗ ಬಿಗ್​​ಬಾಸ್​​, ಮನೆ ಮಂದಿಗೆ ಇಂಥಹುದೇ ಟಾಸ್ಕ್ ನೀಡಿದ್ದಾರೆ. ಮನೆ ಮಂದಿಯಲ್ಲಿ ಒಬ್ಬರು ಹಚ್ಚೆ ಹಾಕಿಸಿಕೊಳ್ಳಬೇಕು, ಒಬ್ಬ ಮಹಿಳಾ ಸ್ಪರ್ಧಿ ತಲೆಗೆ ಬಣ್ಣ ಹಾಕಿಕೊಳ್ಳಬೇಕು ಎಂಬ ಟಾಸ್ಕ್ ಕೊಟ್ಟಿದ್ದಾರೆ. ಅಶ್ವಿನಿ ಅವರು ಕಾವ್ಯಾ ತಲೆಗೆ ಬಣ್ಣ ಬಳಿದಿದ್ದಾರೆ. ಕಾವ್ಯಾಗೆ ಸಹಜವಾಗಿಯೇ ಅದು ಇಷ್ಟವಾಗಿಲ್ಲ, ಆದರೂ ಟಾಸ್ಕ್​​ಗಾಗಿ ಸಹಿಸಿಕೊಂಡಿದ್ದಾರೆ. ಬಣ್ಣ ಬಳಿದ ಅಶ್ವಿನಿ ಮೇಲೆ ರಜತ್ ಕೋಪ ವ್ಯಕ್ತಪಡಿಸಿದ್ದಾರೆ.

Read this – President Appoints 6 New Governors, Reshuffles 3 Others

 

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×