HomeLyricsBhuvanam gaganam song Lyrics - ಭುವನಂ ಗಗನಂ

Bhuvanam gaganam song Lyrics – ಭುವನಂ ಗಗನಂ

Bhuvanam gaganam song Lyrics - ಭುವನಂ ಗಗನಂ

Bhuvanam gaganam song Lyrics – ಭುವನಂ ಗಗನಂ

 

Read this-Shrikarane Srinivasane song Lyrics ಶ್ರೀಕಾರನೇ ಶ್ರೀನಿವಾಸನೇ

ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ
ಉಸಿರನು ಕಾಯಲು ಹಸಿರನು ನೀಡಿದ
ಇರುಳನು ನೀಗಲು ಹಗಲನು ನೀಡಿದ
ಶರಣು ಎನಲು ಇವನು ಒಲಿದು ಬರುವ
ಎದುರು ನಿಲ್ಲಲು ಇವನು ಮುನಿದೇ ಬಿಡುವ
ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ

ತಾಯಿಗೆ ಮಗನೆ ಜೀವ, ಆ ಮಗನಿಗೆ ತಾಯೆ ದೈವ
ಇಲ್ಲಿ ತ್ಯಾಗ ಪ್ರೀತಿಯ ಕರುಳಿನ ಬಂಧ ನೋಡು
ಜಗದಾ ಬಾರಿ ಸಾಗರವ, ಜಿಗಿದು ಈಜಿ ಮೀರಿಸುವ
ಪ್ರಬಲ ಧೈರ್ಯ ನೀಡಿರುವ ಶಿವನೇ…
ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ… ಶರಣಂ

ಕಾಲ ಓಡುತಿದೆ ಬೇಗ, ಸರಿಯಾಗಿ ಬಾಳುವುದೇ ಯೋಗ
ಜನಕಾಗಿ ಬಾಳುವ ಸೇವಕ ನಾನು ಈಗ
ಶಿವನು ಮೇಲೆ ನೋಡಿರುವ, ಜನರು ಮಾಡೋ ಕಾಯಕವ
ನಿಜದ ಅಂಕೆ ನೀಡಿರುವ ತಿಳಿಯೋ…

ಭುವನಂ ಗಗನಂ ಸಕಲಂ ಶರಣಂ
ಅಖಿಲಂ ನಿಖಿಲಂ ಶಿವನೇ ಶರಣಂ
ಉಸಿರನು ಕಾಯಲು ಹಸಿರನು ನೀಡಿದ
ಇರುಳನು ನೀಗಲು ಹಗಲನು ನೀಡಿದ
ಶರಣು ಎನಲು ಇವನು ಒಲಿದು ಬರುವ
ಎದುರು ನಿಲ್ಲಲು ಇವನು ಮುನಿದೇ ಬಿಡುವ
ಭುವನಂ ಗಗನಂ ಸಕಲಂ ಶರಣಂ

ಅಖಿಲಂ ನಿಖಿಲಂ ಶಿವನೇ ಶರಣಂ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×