Homeಕನ್ನಡ ಫೊಕ್ಸ್Bhindi pepper fry Recipe in Kannada - ಬೆಂಡೆಕಾಯಿ 'ಪೆಪ್ಪರ್ ಫ್ರೈ'

Bhindi pepper fry Recipe in Kannada – ಬೆಂಡೆಕಾಯಿ ‘ಪೆಪ್ಪರ್ ಫ್ರೈ’

Bhindi pepper fry Recipe in Kannada - ಬೆಂಡೆಕಾಯಿ 'ಪೆಪ್ಪರ್ ಫ್ರೈ'

Bhindi pepper fry Recipe in Kannada – ಬೆಂಡೆಕಾಯಿ ‘ಪೆಪ್ಪರ್ ಫ್ರೈ’

ಬೇಕಾಗುವ ಪದಾರ್ಥಗಳು…

  • ಎಣ್ಣೆ -2 ಚಮಚ
  • ಸಾಸಿವೆ- ಸ್ವಲ್ಪ
  • ಉದ್ದಿನ ಬೇಳೆ -1 ಚಮಚ
  • ಕಡಲೆಬೇಳೆ- 1 ಚಮಚ
  • ಹಿಂಗು-1/4 ಚಮಚ
  • ಕರಿಬೇವು -10-12 ಎಲೆ
  • ಈರುಳ್ಳಿ – ಒಂದು
  • ಹಸಿಮೆಣಸಿನ ಕಾಯಿ ಅಥವಾ ಖಾರದಪುಡಿ- 3 (ಅರ್ಧ ಚಮಚ)
  • ಬೆಂಡೆಕಾಯಿ -250 ಗ್ರಾಂ
  • ಉಪ್ಪು – ಒಂದು ಚಮಚ
  • ಕಾಳು ಮೆಣಸಿನ ಪುಡಿ -2 ಚಮಚ
  • ತೆಂಗಿನ ತುರಿ -2 ಚಮಚFoodism Networking

Read this – Doctor Suggests Foods Diabetics Should Eat For Breakfast To Manage Blood Sugar:

ಮಾಡುವ ವಿಧಾನ…

ಒಂದು ಪ್ಯಾನ್ ಗೆ ಎಣ್ಣೆ, ಸಾಸಿವೆ, ಇಂಗು, ಕಡಲೆಬೇಳೆ-ಉದ್ದಿನ ಬೇಳೆ, ಕರಿಬೇವು ಹಾಗೂ ಹಿಂಗು ಹಾಕಿ 2-3 ನಿಮಿಷ ಹುರಿದುಕೊಳ್ಳಿ.

ಬಳಿಕ ಈರುಳ್ಳಿ ಹಾಕಿ. ಹಸಿಮೆಣಸಿನ ಕಾಯಿ. ಈರುಳ್ಳಿ ಕೆಂಪಗಾದ ಬಳಿಕ ಬೆಂಡೆಕಾಯಿ ಹುರಿದುಕೊಳ್ಳಿ. ನಂತರ ಉಪ್ಪು, ಕಾಳು ಮೆಣಸಿನ ಪುಡಿ, ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ತೆಂಗಿನ ತುರಿ ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾದ ಬೆಂಡೆಕಾಯಿ ಪೆಪ್ಪರ್ ಫ್ರೈ ಸವಿಯಲು ಸಿದ್ಧ.

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×