HomeLyricsBhagavan sharanam bhagavati - ಭಗವಾನ್ ಶರಣಂ ಭಗವತಿ ಶರಣಂ - Top Devotional songs

Bhagavan sharanam bhagavati – ಭಗವಾನ್ ಶರಣಂ ಭಗವತಿ ಶರಣಂ – Top Devotional songs

Bhagavan sharanam bhagavati - ಭಗವಾನ್ ಶರಣಂ ಭಗವತಿ ಶರಣಂ - Top Devotional songs

Bhagavan sharanam bhagavati – ಭಗವಾನ್ ಶರಣಂ ಭಗವತಿ ಶರಣಂ – Top Devotional songs

The Story of Ayyappa Swamy of Sabarimala

Read this – Swamy Ayyappa  ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ  Top Devotional song

ಭಗವಾನ್ ಶರಣಂ ಭಗವತಿ ಶರಣಂ
ಶರಣಂ ಶರಣಂ ಅಯ್ಯಪ್ಪಾ….
ಭಗವತಿ ಶರಣಂ ಶಾಸ್ತ ಶರಣಂ
ಶರಣಂ ಶರಣಂ ನನ್ನಯ್ಯಪ್ಪಾ…

ಭಗವಾನ್ ಶರಣಂ ಭಗವತಿ ಶರಣಂ
ಭಗವಾನೇ ಭಗವತಿಯೇ
ದೇವಾ ಶರಣಂ ದೇವಿ ಶರಣಂ
ದೇವನೇ ದೇವಿಯೇ

ಭಗವಾನ್ ಶರಣಂ ಭಗವತಿ ಶರಣಂ
ಶರಣಂ ಶರಣಂ ಅಯ್ಯಪ್ಪಾ||ಭಗವಾನ್||
ಭಗವತಿ ಶರಣಂ ಭಗವಾನ್ ಶರಣಂ
ಶರಣಂ ಶರಣಂ ಅಯ್ಯಪ್ಪಾ||ಭಗವತಿ||

ಶಬರಿಯ ಗಿರಿಯ ಆಲಯ ನಿಲಯ
ಶರಣಂ ಶರಣಂ ಅಯ್ಯಪ್ಪಾ
ಹಗಲು ಇರುಳು ಶ್ರೀ ನಾಮವ
ಸ್ಮರಿಸುವೆ ಸ್ವಾಮಿ ಅಯ್ಯಪ್ಪಾ

ಕರಿಮಲೆ ವಾಸ ಭಕ್ತ ಸಂಪೋಷ
ಶರಣಂ ಶರಣಂ ಅಯ್ಯಪ್ಪಾ||ಕರಿಮಲೆ||
ಕಲಿಭಯ ಹರಣ ಕರುಣಾಭರಣ
ಶರಣಂ ಶರಣಂ ಅಯ್ಯಪ್ಪಾ

Read this – Shabari Shaila Nivaasa  ಶಬರಿ ಶೈಲನಿವಾಸ ದೇವ  Top Devotional Song

ಮಹಿಷಿ ಸಂಹಾರ, ಮದಗಜ ವಾಹನ
ಶರಣಂ ಶರಣಂ ಅಯ್ಯಪ್ಪಾ
ಪಾಪ ವಿನಾಸ ಪರಿಮಳ ಪ್ರೀತ
ಶರಣಂ ಶರಣಂ ಅಯ್ಯಪ್ಪಾ…

ಆರು ವಾರಗಳ ವ್ರತ ಗೈದು
ಪಾದ ಯಾತ್ರೆಯ ಗೈಯುತ ಬಂದೇ…
ಅಯ್ಯಪ್ಪಾ…. ಅಯ್ಯಪ್ಪ ಅಯ್ಯಪ್ಪ ||ಆರು||
ಹಾಲಭಿಷೇಕ ನಿನಗಪ್ಪ
ನಿನ್ನ ದರುಶನ ಭಾಗ್ಯವ ನೀಡಪ್ಪ

ಇರುಮುಡಿ ತೆಂಗು ನಿನಗಪ್ಪ
ನಿನ್ನಯ ಒಲುಮೆ ನಮಗಪ್ಪ
ಕರ್ಪೂರ ದೀಪ ನಿನಗಪ್ಪ
ನಿನ್ನ ಕಮಲದ ಚರಣ ನಮಗಪ್ಪ
ತುಪ್ಪದಭಿಷೇಕ ನಿನಗಪ್ಪ
ದಿವ್ಯ ದರುಶನ ನಮಗಪ್ಪ
ಗಿರಿಯನು ಹತ್ತುವೆ ಅಯ್ಯಪ್ಪ
ನೀ ಪಾದ ಭಲವನು ನೀಡಪ್ಪ

ದೇವನ ಪಾದ ದೇವಿ ಪಾದ
ಶರಣಂ ಶರಣಂ ಅಯ್ಯಪ್ಪಾ
ಶರಣಂ ಘೋಷವು ನಿನಗಪ್ಪ
ನಿತ್ಯ ಮಂಗಳ ಅಯ್ಯಪ್ಪಾ

Read this-Ottugoodi bandevu  ಒಟ್ಟುಗೂಡಿ ಬಂದೆವು  Top Devotional songs

ಭಗವಾನ್ ಶರಣಂ ಭಗವತಿ ಶರಣಂ
ಭಗವಾನೇ…. ಭಗವತಿಯೇ….
ದೇವಾ ಶರಣಂ ದೇವಿ ಶರಣಂ
ದೇವನೇ ದೇವಿಯೇ

ಭಗವಾನ್ ಶರಣಂ ಭಗವತಿ ಶರಣಂ
ಶರಣಂ ಶರಣಂ ಅಯ್ಯಪ್ಪಾ
ಭಗವತಿ ಶರಣಂ ಭಗವಾನ್ ಶರಣಂ
ಶರಣಂ ಶರಣಂ ಅಯ್ಯಪ್ಪಾ

ಶರಣಂ ಶರಣಂ ಅಯ್ಯಪ್ಪಾ
ಸ್ವಾಮಿ ಶರಣಂ ಅಯ್ಯಪ್ಪಾ………

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×