Welcome to Kannada Folks   Click to listen highlighted text! Welcome to Kannada Folks
HomeLyricsBaduki Uliyuvene - Siddappaji Song - Lyrics - ಬದುಕಿ ಉಳಿಯುವೆನೇ

Baduki Uliyuvene – Siddappaji Song – Lyrics – ಬದುಕಿ ಉಳಿಯುವೆನೇ

Spread the love

ಬದುಕಿ ಉಳಿಯುವೆನೇ –  Baduki Uliyuvene

ಶ್ರೀ ಸಿದ್ದಪ್ಪಾಜಿ ಪವಾಡಗಳು

ಗಾಯನ: ಕೃಷ್ಣಪುರ ಎಂ. ಮಹದೇವಸ್ವಾಮಿ 

Siddappaji Lord - ಶುಭ ಸೋಮವಾರ.. 🔥ಧರೆಯನು ಬೆಳಗಿದ ಪರಂಜ್ಯೋತಿ ಮತ್ತು ಪರಮ ಶಿಷ್ಯರ  ಪಾದಕಮಲಗಳಿಗೆ🙏🌼🥥🥢ಶರಣು ಶರಣಾರ್ತಿ🔔🥥💐 🚀ಶೇರ್ ಮಾಡಿ ದೇಶದಲ್ಲಿ ಸಾವು ನೋವುಗಳನ್ನು  ...

Read this Lyrics – Siddayya Swamy Banni; ಹಾಡಿದವರ ಮನವ ಬಲ್ಲೆ; Siddappaji Kalagnana

ಬದುಕಿ ಉಳಿಯುವೆನೇ…
ಘೋರ ಪವಾ..ಡದಲೀ.. ಅಯ್ಯೋ

ಬದುಕಿ ಉಳಿಯುವೆನೇ..ಏಏಎ
ಘೋರ ಪವಾ..ಡದಲೀ…

ತಾಯಿ ದೊಡ್ಡಮ್ಮ ತಂದೆ ರಾಚಪ್ಪಾಜಿ
ಕರುಣೆಯ ತೋರಿರೆನಗೆ ನೀ..ವು
ಕರುಣೆಯ ತೋರಿರೆನಗೆ…

ಬದುಕಿ ಉಳಿಯುವೆನೇ… ನಾ..
ಘೋರ ಪವಾ..ಡದಲೀ…II2II

ಬದುಕಿ.. ಬಂದರೆ ನಿಮ್ಮ ಮಗ ನಾ..ನು
ಬದುಕದೆ ಹೋದರೆ ಬ್ರಹ್ಮನ-ಮಗನೂ..

ಎಂಟು ಪವಾಡಗಳ ಮಾ..ಡಿದರೂ..
ಕಡೆಗೂ ಕಬ್ಬಿಣವಾ ಕೊಡದಿಹರು..

ಕಾದುಗಟ್ಟಿ ಪವಾಡವನು ಗೆಲ್ಲಿಸಿರೀ ನನ್ನ
ಕಾದುಗಟ್ಟಿ ಪವಾಡವನು ಗೆಲ್ಲಿಸಿರೀ..ಈ
ನಿಮ್ಮೀ ಕಂದನಾ.. ಮರೆಯದಿರೀ…ಈ ಇ ಈ

ಬದುಕಿ ಉಳಿಯುವೆನೇ….ಏಏಎ
ಘೋರ ಪವಾ..ಡದಲೀ.. ಅಯ್ಯೋ
ಬದುಕಿ.. ಉಳಿಯುವೆನೇ…

ಕೊಟ್ಟರೆ ಕಬ್ಬಿಣವಾ… ಉಳಿಯುವಿರೀ…
ಕೊಡದೇ ಹೋ..ದರೆ ಅಳಿಯುವಿರಿ…

ಸ್ವಾಮಿಯ ಮಹಿಮೆಯಾ.. ತಿಳಿದೀರಾ..ಆ.ಆ.ಆ..
ಕಪ್ಪು ಧೂಳ್ತದಾ.. ಲೀಲೆ ಬಲ್ಲೀರಾ…
ಗುರುಗಳ ಕೋಪಕೆ ಗುರಿಯಾದಿರಿ ಅಯ್ಯೋ
ಗುರುಗಳ ಕೋ..ಪಕೆ ಗುರಿಯಾದಿರೀ..ಈ
ಬಹು ಘೋರ ಕಷ್ಟಕೇ ಸಿಲುಕುವಿರೀ…ಈ ಇ ಈ

♪♪♪

ಅಳಿಯಲಿ ಉಳಿಯಲಿ ಗುರುವಿನ
ಕಾಯಕ ಮಾಡುವುದೇ ಧರ್ಮಾ..ಆ…

♪♪♪

ಅಳಿಯದೆ ಉಳಿದರೆ ನೋಡುವೆನು
ಪಂಚಾಳದ ವರಪ್ರೇಮಾ…ಆ..ಆ…
ನಾಳೆಯನರಿಯದ ನರರೇ ನಿಮಗೆ
ಕಾದಿದೆಯೋ ಕರ್ಮಾ..ಆ….

ನಾಕವನಳಿದು ನರಕಕೆ ನಿಮ್ಮ
ನೂಕುವುದೆ ಮರ್ಮಾ…ಆ……..

Get More  Mahadeshwara Songs here –

  1. Chellidaru Malligeya; Mahadeshwara Songs Folk -ಚೆಲ್ಲಿದರು ಮಲ್ಲಿಗೆಯಾ
  2. ಕೇಳೋ ಮಾದೇವ ; Shiva Shiva Lyrics ; Ananya Bhat; Kannada and English
  3. ಹರ ಹರ ಶಂಭೋ ಶಂಭೋ ಶಂಭು ಶಿವ ಮಹದೇವ ; Hara Hara Shambhu Full song Lyrics kannada and English
  4. ದೇವಾ ಮಾದೇವ ಬಾರೋ ಸ್ವಾಮಿ ; mahadeshwara Song ; Madappa song
  5. Mungondada Madeshwara full song /madappa songs ; ಮುಂಗೊಂಡದಾ ಮಾದೇಶ್ವರಗೆ ಶರಣು ಶರಣಯ್ಯ
  6. More songs Blog

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
kannadafolks
kannadafolkshttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!